Author: Dr.Shailarani Bolar
ಸೌಂದರ್ಯ ಹಾಗೂ ಆಕರ್ಷಣೆ ಈ ಎರಡೂ ಪದಗಳನ್ನು ಒಂದೇ ನಾಣ್ಯದ ಎರಡು ಮುಖಗಳು ಎಂದೇ ಕರೆಯಬಹುದು. ಹೆಣ್ಣಿನ ಸೌಂದರ್ಯವೆನ್ನುವುದು ಎಲ್ಲರನ್ನೂ ಕ್ಷಣ ಮಾತ್ರದಲ್ಲಿ ಸೆರೆ ಹಿಡಿಯಬಲ್ಲ ಚುಂಬಕ ಶಕ್ತಿಯುಳ್ಳ ಒಂದು ವಿಶಿಷ್ಟ ಆಭರಣ. ಸೌಂದರ್ಯ ಹೆಣ್ಣಿಗೆ ಕಳಶಪಾಯವಿದ್ದಂತೆ. ಅನುರೂಪ ಸುಂದರಿಯನ್ನು ಎಲ್ಲರೂ ಗುರುತಿಸಿ ಮನ್ನಣೆ ನೀಡುತ್ತಾರೆ. ದೈವದತ್ತವಾದ...
ಪುಸ್ತಕಗಳಿಗಿಂತ ಒಳ್ಳೆಯ ಮಿತ್ರ ಬೇರೊಬ್ಬನಿಲ್ಲ ಎಂಬ ಮಾತು ಎಷ್ಟು ಅರ್ಥಪೂರ್ಣವಾಗಿದೆ ಎಂಬುದನ್ನು ಪುಸ್ತಕ ಪ್ರೇಮಿಯಲ್ಲಿ ಕೇಳಬೇಕು. ನಾವು ಕುಳಿತಲ್ಲಿಯೇ ನಮ್ಮನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯಿರುವುದು ಪುಸ್ತಕಗಳಿಗೆ ಮಾತ್ರ. ಕೆಲವೊಂದು ಕತೆ, ಕಾದಂಬರಿಗಳನ್ನು ಓದಿದಾಗ ಅದರಲ್ಲಿನ ಪಾತ್ರಗಳು ನಾವೇ ಅನ್ನುವ ಮಟ್ಟಿಗೆ ನಮ್ಮನ್ನು ಕಾಡುತ್ತವೆ....
ಮಾತು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ನಮ್ಮ ನಡೆ, ನುಡಿ ಹಾಗೂ ವ್ಯಕ್ತಿತ್ವನ್ನು ನಮ್ಮ ಮಾತು ಹೇಳುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವಣ್ಣನವರ ನುಡಿವಾಣಿಯಂತೆ ನಮ್ಮ ನಡತೆ ಇರಬೇಕು. ಮಾತು ಆಡಿದರೆ ಮುಗಿಯಿತು, ಮುತ್ತು ಒಡೆದರೆ ಹೋಯಿತು ಎಂಬ ನಾಣ್ನುಡಿಯಂತೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನೊಬ್ಬರ...
ನಿಮ್ಹಾನ್ಸ್ ಅಂದ ತಕ್ಷಣ ನಮ್ಮೆಲ್ಲರ ನೆನಪಿಗೆ ಬರುವ ಒಂದೇ ವಿಷಯ ಏನೆಂದರೆ ಅದೊಂದು ಮಾನಸಿಕ ಆರೋಗ್ಯ ಸಂಸ್ಠೆ ಮತ್ತು ಅಲ್ಲಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಕೊಡಲಾಗುತ್ತದೆ. ಆದರೆ ನಿಮ್ಹಾನ್ಸ್ ಬಗ್ಗೆ ಅನೇಕ ವಿಷಯಗಳನ್ನು ಓದಿ ತಿಳಿದುಕೊಂಡಿದ್ದ ನನಗೆ ಆ ಆಸ್ಪತ್ರೆಯ ಕುರಿತು ಒಂದು ಕುತೂಹಲವಿತ್ತು. ಯಾವತ್ತಾದರೂ ಒಮ್ಮೆ...
ನೆನಪುಗಳು ಅದೆಷ್ಟು ಸುಂದರ! ಮೊಗೆದಷ್ಟೂ ಆಳ. ಅಗಾಧ. ಸವಿದಷ್ಟೂ ಖಾಲಿಯಾಗದ ಅಕ್ಷಯ ಪಾತ್ರೆ. ಎಂದೆಂದಿಗೂ ಸುಮಧುರ. ಆಗಿಂದೊಮ್ಮೆ, ಈಗಿಂದೊಮ್ಮೆ ಸ್ಮ್ರತಿ ಪಟಲದಿಂದ ಜಿಗಿಯುತ್ತಾ, ನಮ್ಮ ಮನಸ್ಸಿಗೆ ಮುದ ನೀಡುವ ಈ ನೆನಪುಗಳು ನನಗೆ ಸದಾ ಖುಷಿ ಕೊಡುತ್ತಲೇ ಇರುತ್ತವೆ. ಬಹುಶ: ನನ್ನ ಬಾಲ್ಯದ ದಿನಗಳನ್ನು ನೆನೆಯುವುದಾದರೆ, ನಾನು...
ನಿಮ್ಮ ಅನಿಸಿಕೆಗಳು…