Author: Nagaraja G.N. Bada
ಅವರಿರವರ ಮಾತಿಗೆತಲೆಕೆಡಿಸಿ ಕೊಳ್ಳುವಿ ಯಾಕೆನಿನ್ನದಲ್ಲದ ತಪ್ಪಿಗೆಸುಮ್ಮನೆ ಕೊರಗುವಿ ಯಾಕೆ ಮಾತಿಗೆ ಮಾತು ಬೆಳೆಸಿಜಗಳ ಮಾಡುವಿ ಯಾಕೆಮೌನದಿ ಸಾಗುವುದನ್ನುಮರೆಯುವಿ ಯಾಕೆ ಊರು ಎಂದ ಮೇಲೆಕೇರಿ ಇರಲೇ ಬೇಕುಕೇರಿಯಲ್ಲಿಯ ಮೋರಿಗಬ್ಬು ನಾರುವುದು ಯಾಕೆ ಹೊಂದಾಣಿಕೆ ಇರದ ಮೇಲೆದೂರ ದೂರ ಸರಿಬೇಕು ಜೋಕೆಸುಮ್ಮನೆ ಗುದ್ದಾಟವ ಮಾಡಿಯಾತನೆ ಪಡೆಯುವುದು ಯಾಕೆ ಮನದೊಳಗಿನ ಕಿಡಿ...
ದ್ವೇಷಿಸುವುದು ಏತಕೆ ಮನವೇಸಿಟ್ಟು ಆಕ್ರೋಶ ಸಿಡುಕುತನ ತರವೇಒಳಗೊಳಗೆ ಸುಟ್ಟು ಹೋಗುವೆ ಏಕೆಪ್ರೀತಿ ಕರುಣೆಯಿಂದ ನೋಡಬಾರದೇಕೆ ದ್ವೇಷದಿಂದ ಏನನ್ನು ಸಾಧಿಸಲಾಗದುಆದ ಸಂಕಷ್ಟವನ್ನು ಅಳಿಸಲಾಗದುಅಳಿದದ್ದು ಮತ್ತೆ ಮರಳಿಬಾರದುಅಸೂಯೆಯಿಂದ ಏನನ್ನು ಪಡೆಯಲಾಗದು ನೋವು ನಲಿವು ಎಲ್ಲರಿಗೂ ಉಂಟುಸೋಲು ಗೆಲುವು ಕಾರ್ಯದೊಳುಂಟುಇರಬೇಕು ಎಲ್ಲರೊಡನೆ ಪ್ರೀತಿಯ ನಂಟು ಕಟ್ಟಿಕೊಳ್ಳಬೇಕು ಪ್ರೀತಿ ವಿಶ್ವಾಸದ ಗಂಟು ಚಿಕ್ಕ...
ನಿಮ್ಮ ಅನಿಸಿಕೆಗಳು…