ಪುಟ್ಟ ಹಣತೆ
ಪುಟ್ಟ ಹಣತೆಯತುಂಬಿದೆ ಬದುಕಿನ ಖುಷಿಕಾಲದ ಅನಂತತೆನಡೆದು ಬಂದ ದಾರಿಇಂದಿನ ಸ್ವಾಗತವೂ ಹಾಗೇಬೆಳಕಿನ ನಗುವಿನಲ್ಲಿಕಂಡ ಎಲ್ಲವೂ ಸಾದೃಶ್ಯವೇ ಒಳಿತಿನ ಭಾವವಮಣ್ಣಿನ ಋಣವಮೇಳೈಸಿದ…
ಪುಟ್ಟ ಹಣತೆಯತುಂಬಿದೆ ಬದುಕಿನ ಖುಷಿಕಾಲದ ಅನಂತತೆನಡೆದು ಬಂದ ದಾರಿಇಂದಿನ ಸ್ವಾಗತವೂ ಹಾಗೇಬೆಳಕಿನ ನಗುವಿನಲ್ಲಿಕಂಡ ಎಲ್ಲವೂ ಸಾದೃಶ್ಯವೇ ಒಳಿತಿನ ಭಾವವಮಣ್ಣಿನ ಋಣವಮೇಳೈಸಿದ…
ಸಾಹಿತ್ಯ ಪ್ರಕಾರಗಳಲ್ಲೆಲ್ಲಾ ಕಾವ್ಯವೇ ಶ್ರೇಷ್ಠವಾದುದು. ಏಕೆಂದರೆ ಇದು ಉಳಿದ ಪ್ರಕಾರಗಳಿಗಿಂತ ಸಂಕೀರ್ಣ ಮತ್ತು ಕಷ್ಟಸಾಧ್ಯ ರಚನೆ. ಹಿಂದೆ ಎಲ್ಲವನ್ನೂ ಕಾವ್ಯ…
ಭಾವ ತೀವ್ರತೆಯು ಕಟ್ಟೆಯೊಡೆದು ಕಣ್ಣಂಚಿನಲಿ ಹನಿಯುವುದ ಕಂಡೆಜೀವನದ ಸಂಗಾತಿಯ ಅಗಲಿಕೆಯ ನೋವು ಹಿರಿಯ ಜೀವದ ಮೊಗದಲ್ಲಿ ಇಣುಕಿದ್ದ ನೋಡಿದೆ ಮಾಮೂಲಿನಂತೆ…
ಬೆಳಗಿನ ಆರೂವರೆಯ ಸಮಯ. ಬೆಂಗಳೂರು ನಗರದ ಬಸವನಗುಡಿಯ ಒಂದು ಮುಖ್ಯ ಬೀದಿ. ಸದಾ ಗಿಜುಗುಡುವ ಜನಜಂಗುಳಿ. ಹತ್ತಾರು ವಾಹನಗಳ ಹಾರನ್ನಿನ…
ನೀನು ನೀರಿನಲ್ಲಿ ಅಡಗಿಕೊಳ್ಳುವೆ, ಸರಿಆದರೆ ಬೆಂಕಿಯಲ್ಲಿ ಹೇಗೆ ಅಡಗಿಕೊಳ್ಳುವೆ?ಮೇಘ ಸ್ಫೋಟದಿಂದ ನೀನು ತಪ್ಪಿಸಿಕೊಳ್ಳುವೆ, ಸರಿಆದರೆ ಆಕಾಶ ಗುರಿಮಾಡಿ ಹೊಡೆಯುವಸಿಡಿಲುಗಳಿಂದ ಹೇಗೆ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಉಬೂದ್ ನ ಶಾಲೆಯಲ್ಲಿ ಸರಸ್ವತಿ ಪೂಜೆಮಾರ್ಗದರ್ಶಿ ಮುದ್ದಣ ಅವರು ನಮ್ಮನ್ನು ಉದ್ದೇಶಿಸಿ, ನೀವು ಬಹಳ ಒಳ್ಳೆಯ ಸಮಯದಲ್ಲಿ…
ಮರಳಿ ಮರಳಿ ಕಾಡುವನೆನಪೊಂದು ಜೊತೆಗಿರಬೇಕುನೆನಪಾದಾಗೆಲ್ಲ ಮನಸುಹೂವಂತೆ ಅರಳಬೇಕು ಮನದ ನೋವುಗಳೆಲ್ಲಕರಗಿ ನಲಿವಾಗಬೇಕುತಣ್ಣನೆಯ ಭಾವವೊಂದುಮೂಡಿ ಗೆಲುವಾಗಿಸಬೇಕು ಸೋತಾಗಲೆಲ್ಲಾ ಸೋಲಿನಕಹಿಯ ಮರೆಸುವಂತಿರಬೇಕುಸ್ಫೂರ್ತಿಯ ಚಿಲುಮೆಯಾಗಿಹೆಜ್ಜೆ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮರುದಿನ ಬೆಳಗ್ಗೆ ಎಂಟುಗಂಟೆಯ ಹೊತ್ತಿಗೆ ಅವರು ಮೈಸೂರಿನಲ್ಲಿದ್ದರು. ಪ್ರಯಾಣದ ಆಯಾಸದಿಂದ ಎಲ್ಲರಿಗೂ ಬಳಲಿಕೆ. ಆ ದಿನವೂ ರಾಗಿಣಿ,…
ಗಿಫ್ಟ್ ಎಂದರೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಏನೋ ಖುಷಿ, ಉತ್ಸಾಹ, ಆನಂದಭಾವವನ್ನು ಕಾಣುತ್ತೇವೆ. ಯಾಕೆ ನಾವು ಉಡುಗೊರೆಯನ್ನು ನಿರೀಕ್ಷಿಸುತ್ತೇವೆ?…
ದಶಮ ಸ್ಕಂದ – ಅಧ್ಯಾಯ -1ಶ್ರೀ ಕೃಷ್ಣ ಕಥೆ -6 ವಸುದೇವ – ದೇವಕಿ-3 ದೇವಕಿ ಗರ್ಭಕೆ ದಶಮಾಸ ತುಂಬಿಭಗವಂತನವತಾರ…