Monthly Archive: October 2024
ಕಾಲು ದಾರಿಯ ಕವಲುಮನುಜನ ಮನದಂತೆದಾಟಿ ದಾಟಿ ಸಾಗಲುಬದುಕು ಸಹಜ ಹಾಡಂತೆ ಯಾರೋ ಸಾಗಿದ ಹೆಜ್ಜೆಗುರುತು ಹಾಕಿದಂತಿದೆಕಾಲು ದಾರಿಯೊಂದುತಾನೇ ಹುಟ್ಟಿಕೊಂಡಿದೆ ಕಂಡ ಕಣ್ಣಿಗೆಲ್ಲಾ ದಾರಿಸಾಗಿ ಹೋಗಲುಹೋಗುವಾಗಲೆಲ್ಲಾ ಒಮ್ಮೆತಿರುಗಿ ನೋಡಲು ದಾರಿಗೂ ಒಂದು ಮೌನನಗುವಿನ ಒಲವಿದೆಸಾಗಿದ ನಂತರ ಕುಳಿತುಮಾತಾಡುವ ಗೆಲುವಿದೆ ಎಲ್ಲೇ ಸಾಗಿ ಹೋದರೂಅಲ್ಲೊಂದು ಕಾಲುದಾರಿಕಂಡಾಗಲೆಲ್ಲಾ ದಾರಿಯತೋರುವ ಆಪ್ತ ದಾರಿ...
ಥೀಮ್ 14: ಕೈತೋಟದ ಸಖಿಯರು ಹಳ್ಳಿಯ ಹಸಿರಿನ ನಡುವೆ ಹುಟ್ಟಿ ಬೆಳೆದ ನಾವು; ಪುಟ್ಟ ನಗರದ ಹೊರವಲಯದಲ್ಲಿ, ಕಲ್ಲುಕೋರೆಯ ಗುಡ್ಡೆಯ, ಒಂದೇ ಒಂದು ಗಿಡವೂ ಇಲ್ಲದ ಇಳಿಜಾರಿನಲ್ಲಿ ಹೊಸ ಜಾಗ ಖರೀದಿಸಿದಾಗ ಮನಸ್ಸಿಗೆ ಸ್ವಲ್ಪ ಪಿಚ್ಚೆನ್ನಿಸಿದ್ದು ನಿಜ. ಆದರೆ ಸಸ್ಯಪ್ರಿಯರಾದ ನಾವು ಪೈಪೋಟಿಯಲ್ಲಿ ಗಿಡಗಳನ್ನು ನೆಟ್ಟಿದ್ದೇ ನೆಟ್ಟಿದ್ದು....
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಭೂತಾನಿನ ಕೆಲವು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ಬನ್ನಿ. ಭೂತಾನೆಂಬ ಕಿನ್ನರ ಲೋಕಕ್ಕೆ ಪ್ರವೇಶಿಸಿದಾಕ್ಷಣ ಕಂಡು ಬರುವ ಸ್ವಚ್ಛತೆ, ಶುಭ್ರವಾದ ಪರಿಸರ, ಸುತ್ತಲೂ ಹಸಿರು ಹೊದ್ದು ಮಲಗಿರುವ ಗಿರಿ ಶಿಖರಗಳು, ನೀಲಮಣಿಯಂತೆ ಹೊಳೆಯುವ ಝರಿತೊರೆಗಳು ಮನಸ್ಸಿಗೆ ಮುದವನ್ನುಂಟು ಮಾಡುವುವು. ಎತ್ತ ಕಡೆ ತಿರುಗಿದರೂ ಕಂಡು ಬರುವ...
11.ತೃತೀಯ ಸ್ಕಂದಅಧ್ಯಾಯ – 2ಭಾಗವತ ತತ್ವ -2 ದೀರ್ಘ ಯೋಗನಿದ್ರೆಯಿಂದೆದ್ದಭಗವಂತನ ಸಂಕಲ್ಪರೂಪದಿಜಗತ್ ಸೃಷ್ಟಿ ಕಾರ್ಯದಾರಂಭ ಸೃಷ್ಟಿಕರ್ತ ಬ್ರಹ್ಮನ ಸೃಷ್ಟಿಭಗವಂತನ ನಾಭಿಯಿಂದೆದ್ದುತಾವರೆ ಹೂವಿನಲಿಚತುರ್ಮುಖ ಬ್ರಹ್ಮನುದ್ಭವ ದೀರ್ಘ ತಪಸ್ಸಿನಿಂದುಂಟಾದಅರಿವಿಂದದೇವ, ಮನುಷ್ಯ, ಕ್ರಿಮಿ ಕೀಟಗಳೆಲ್ಲದರ ಸೃಷ್ಟಿಈ ಎಲ್ಲ ಸೃಷ್ಟಿಗೆಶಬ್ಧ, ಸ್ಪರ್ಶ, ರೂಪ ಗಂಧಾದಿಗಳಕಲ್ಪಿಸಿಭೂಲೋಕ, ಸುರಲೋಕ, ಸ್ವರ್ಗಗಳಸೃಜಿಸಿದ ಬ್ರಹ್ಮದೇವಈ ಎಲ್ಲ ಬ್ರಹ್ಮ ಸೃಷ್ಟಿಯೂಕಾಲನ...
ನಮ್ಮೂರು ಧಾರಾಕಾರ ಮಳೆಗೆ ಸಿಗುವ ಸಹ್ಯಾದ್ರಿಯ ಸೆರಗಿನಲ್ಲಿದೆ. ಪ್ರತಿ ವರ್ಷ, ಆಷಾಢದ ಮಳೆಗೆ ನಮ್ಮೂರಲ್ಲಿ ಒಂದಿಷ್ಟು ಗುಡ್ಡ ಬೆಟ್ಟ ರಸ್ತೆಯಂಚು ಕುಸಿದು ಕೊರಕಲಾಗಿ, ಮನೆ ಮುಂದಿನ ಅಂಗಳವೂ ಇಷ್ಟಿಷ್ಟೇ ಹೊಳೆ ಹಳ್ಳಗಳ ಪಾಲಾಗಿ, ಇನ್ನೇನು ನಮ್ಮೂರು ಮನೆ ಮಳೆಯಂಬ ಮೊಸಳೆ ಬಾಯಿಗೆ ಬೀಳುತ್ತಿರೋ ಭಯಾನಕತೆಯನ್ನು ಆ ಸೀಸನ್...
ಜರುಗುವ ಪ್ರತಿಕ್ಷಣಕೊಬ್ಬರಂತೆ ಬಿಡುತಿಹರು ಈ ಜಗವನು ಆಳಿದ ಅರಸನಿಲ್ಲ ಬೇಡಿದ ಬಿಕ್ಷುಕನಿಲ್ಲಬೀಗಿದ ಸಿರಿವಂತನಿಲ್ಲ ಮಾಗಿದ ಬಡವನು ಬದುಕಿ ಉಳಿದಿಲ್ಲ ಅರಿವಿಲ್ಲದೆ ನಿಂತಿರುವೆವು ನಾವೆಲ್ಲರೂ ಆ ಸಾಲಿನಲ್ಲೇನಮ್ಮ ಮುಂದೆ ಎಷ್ಟು ಮಂದಿಯಿರುವರು ಎಂದು ಗೊತ್ತಿಲ್ಲದೇ ಆ ಸಾಲಿನ ಕೊನೆಗೆ ನಿಲ್ಲೋಣವೆಂದರೆ ಸಾಧ್ಯವಿಲ್ಲಸಾಲನು ತೊರೆದು ಹೋಗೋಣವೆಂದರೆ ಅನುಮತಿಯಿಲ್ಲ ಸಾಲೇ ಬೇಡವೆನ್ನಲು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತಿಂಗಳೊಪ್ಪತ್ತು ಮುಗಿಯುತ್ತಿದ್ದಂತೆ ಮನೆಗೆ ಹಾಜರಾದರು ಸಾಹುಕಾರ ರುದ್ರಪ್ಪನವರು. ಇಬ್ಬರು ಮನೆಯ ಹಿರಿಯರ ಮುಂದೆಯೇ ದೇವಿಯ ಕೈಗೆ ಲೈಸೆನ್ಸ್ ಹಾಗೂ ಜಾಹೀರಾತಿನ ಪತ್ರಿಕೆಯ ಕಟ್ಟುಗಳನ್ನು ಕೊಟ್ಟರು. “ನನಗೆ ತಿಳಿದ ಕಡೆಯಲ್ಲೆಲ್ಲಾ ಹಂಚಿದ್ದೇನೆ. ನೀವೂ ಕೊಟ್ಟು ಪ್ರಚಾರ ಮಾಡಿ.” ಎಂದರು. “ನೋಡಮ್ಮಾ ಮಹೇಶಪ್ಪಾ ನನಗೆ ನೀವು ವಹಿಸಿದ್ದ...
ಜೀವನವು ಹೇಗೆ ಯಾವುದೇ ವ್ಯಾಖ್ಯಾನಕ್ಕೆ ನಿಲುಕುವುದಿಲ್ಲವೋ ಹಾಗೆಯೇ ಜೀವನದಲ್ಲಿ ಬಂದು ಹೋಗುವ ಸ್ನೇಹ, ಪ್ರೀತಿ, ಬಾಂಧವ್ಯ ಮೊದಲಾದ ಮನುಷ್ಯ ಸಂಬಂಧಗಳು. ಇದು ಹೀಗೆಯೇ, ಇದು ಇಂಥದೇ ಎಂದು ಹೇಳಿ ಗೆರೆ ಕೊರೆದ ತಕ್ಷಣ ಅದನ್ನು ಮೀರಿ ಬೆಳೆಯುವ ಲಕ್ಷಣ ಇಂಥವುಗಳದು. ಪೂರ್ವಗ್ರಹಿಕೆ ಮತ್ತು ತಪ್ಪುಗ್ರಹಿಕೆಗಳಿಲ್ಲದೇ ಜೀವಿಸುವುದೇ ಬಹು...
ಮಣ್ಣ ಕಣದ ಧೀಮಂತನಿಲುವು ತಾಳಿ ನಿಲ್ಲುವುದುಸಾರ ಸತ್ವ ಸಂಯಮದಒಲವ ಉತ್ತಿ ಬೆಳೆವುದು ಸೋತ ಸೋಲಿಗೆ ಸಹಜ ವಿರಾಮಅರಿವಿನ ಹರಿವ ಲಹರಿಗೆಗೆಲುವು ಪೂರ್ಣತೆಗೂ ಹಾಗೆಒಂದು ನಿಲ್ಲುವ ಪೂರ್ಣವಿರಾಮ ಅಂತರಂಗದ ಅಸ್ಮಿತೆಯೊಳಗೆಮಣ್ಣ ಜೀವಿತದ ಉಳಿವುಹಸಿರ ಕಾಯ್ವ ನೆಲದೊಳಗೆತ್ಯಾಗ ಬಲದ ಗೆಲುವು ಮತ್ತೆ ಮತ್ತೆ ಕೇಳಬೇಕುನೆಲದ ಪಿಸುಮಾತಿನ ಪದವಪರಿ ಪರಿಯ ಸೊಬಗು...
ನಿಮ್ಮ ಅನಿಸಿಕೆಗಳು…