ಸರ್ವರುಜಾಪಹಾರಿಯಂತೆ ಈ ನೆಲ್ಲಿಕಾಯಿ!
ಯಾವುದೇ ಲೇಖನ ಬರೆಯಬೇಕಾದರೂ ಅದಕ್ಕೊಂದು ಕಾರಣವಿರುತ್ತದೆ. ಬರೆಯಬೇಕೆನ್ನುವ ತುಡಿತ ಇದ್ದರೆ ಸಾಕೇ? ಅದಕ್ಕೆ ಸಮಯವೂ ಬೇಕು. ವಿಚಾರವೊಂದು ಮನಸ್ಸಿಗೆ ಹೊಳೆದಾಗ…
ಯಾವುದೇ ಲೇಖನ ಬರೆಯಬೇಕಾದರೂ ಅದಕ್ಕೊಂದು ಕಾರಣವಿರುತ್ತದೆ. ಬರೆಯಬೇಕೆನ್ನುವ ತುಡಿತ ಇದ್ದರೆ ಸಾಕೇ? ಅದಕ್ಕೆ ಸಮಯವೂ ಬೇಕು. ವಿಚಾರವೊಂದು ಮನಸ್ಸಿಗೆ ಹೊಳೆದಾಗ…
ಸರಸತಿಯ ಪದತಲಕೆ ಬಾಗುತಲಿ ಪೊಡಮಡುವೆಕರ ಪಿಡಿದು ನಡೆಸುತಲಿ ನೀ ಸಲಹು ತಾಯೆಪೊರೆಯುತಲಿ ಸತತವೂ ಸುಮತಿಯನು ನೀ ನೀಡುಚರಣಕೆರಗುವೆ ನಿನಗೆ ಬನಶಂಕರಿ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಸದಾಶಿವ ಬ್ರಹ್ಮೇಂದ್ರರು ಶಿವರಾಮಕೃಷ್ಣ ಎಂಬ ಹೆಸರಿನಲ್ಲಿ ಸೋಮಸುಂದರ ಅವಧಾನಿ ಹಾಗು ಪಾರ್ವತಿ ಎನ್ನುವ ದಂಪತಿಗಳಿಗೆ ಹುಟ್ಟಿದರು.…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮನೆಯೊಳಕ್ಕೆ ಬಂದವರೇ ”ನಾಳೆಯಿಂದಲೇ ಕೆಲಸ ಪ್ರಾರಂಭಿಸಿಬಿಡಬೇಕು. ನೆಂಟರಿಷ್ಟರು ಬರುವುದರೊಳಗೆ ಎಲ್ಲವನ್ನೂ ಸಿದ್ಧಪಡಿಸಿ ಇಟ್ಟುಕೊಂಡರೆ ನಿರಾಳ.ಸುಮ್ಮನೆ ಜನಗಳು…
ತಳುಕು ಬಳುಕು ತೋರಿಸಿಬಳಿಗೆ ಬಾರದಿರುವೆಯಾ..ಮಳಿಗೆ ಮೇಲೆ ನರ್ತಿಸಿಕೆಳಗಿಳಿವುದ ಮರೆತೆಯಾ.. ಏನು ಸದ್ದು ಯಾಕದು..ಹುಸಿಮುನಿಸಿನ ಗಡಿಬಿಡಿಬಾನಿನಂತಪುರದಲಿಕಸಿವಿಸಿಗಳ ದಾಂಗುಡಿ ಜಳಪಿಸುವುದದೇನನುಪುಳಕ ಪುಟಿಯುತಿರುವುದುಕರಿಯ ಬಾನ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಜಂಗಮಸಮಾಧಿ: ಬಸವಣ್ಣ ಪ್ರಾಸಂಗಿಕವಾಗಿ ತನ್ನ ಭಕ್ತಿಯ ನೆಲೆಯನ್ನು ವಿಸ್ತರಿಸುತ್ತಾ ಎಚ್ಚರ, ಕನಸು, ನಿದ್ರೆಗಳಲ್ಲೂ ಲಿಂಗ, ಶಿವ,…
ಅರಳಿ ಬೆಳಗುವ ಸುಮವೇ ಕೇಳು ಎನ್ನ ಮಾತಾ… ಸಭ್ಯತೆಯ ಸಂಸ್ಕೃತಿಯ ಚೌಕಟ್ಟಿನಲ್ಲಿರುವವರಗೆ ಮಾತ್ರನಿನ್ನ ಈ ಅಪರಿಮಿತ ಅಂದ ಚೆಂದಕ್ಕೆ ಬೆಲೆಕಣ್ಣ…
ಕನ್ನಡಿಗೂ ನನಗೂ ಈಗ ಸಂಬಂಧವಿಲ್ಲಕೂದಲಿನ ಸಿಕ್ಕಿಲ್ಲ, ಬಾಚಣಿಕೆಯ ಹಂಗಿಲ್ಲನುಣ್ಣನೆಯ ತಲೆಯ ಮೇಲೊಂದು ಸದಾ ಮುಸುಕುಕೂದಲು ಇದ್ದಾವೇನಕ್ಕಾ!!! ಎನ್ನುವ ಕೂಗಿಗೆನಗೆಯುಕ್ಕುತ್ತದೆಕ್ಯಾಲೆಂಡರ್‌ನಲ್ಲಿ ಕಿಮೊ…