Daily Archive: July 4, 2024
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)”ಆಹಾ ಪುಟ್ಟೀ, ನಮಗೆ ಸಪ್ತಮಾತೃಕೆಯರಾದ ನಂತರ ನಮ್ಮ ವಂಶೋದ್ಧಾರಕ ಹುಟ್ಟಿದ. ಅವರುಗಳ ಲಾಲನೆ ಪಾಲನೆ, ಮನೆಯ ಹಿರಿಯರ ಜವಾಬ್ದಾರಿ, ಒಕ್ಕಲು ಮಕ್ಕಳ ಯೋಗಕ್ಷೇಮ ಇವುಗಳಿಗೆ ಸಮಯ ಹೊಂದಿಸಿಕೊಳ್ಳುವುದೇ ಕಷ್ಟವಾಗಿತ್ತು. ನನ್ನ ಹೆತ್ತವರು ನಾಲ್ಕಕ್ಷರ ಕಲಿಸಿದ್ದರಿಂದ ಆ ಎಲ್ಲ ಹಳವಂಡಗಳ ನಡುವೆ ನನ್ನ ಓದು. ನಿಮ್ಮ...
ಏನಿದು ರಫೂಗಾರಿ? ಈ ಬಗ್ಗೆ ಬರೆಯುವ ಮುನ್ನ ಆ ಪದದ ಜಾಡು ಹಿಡಿಯಲು ಕಾರಣವಾದ ನನ್ನ ಅನುಭವವನ್ನು ಮೊದಲಿಗೆ ವಿವರಿಸದಿದ್ದರೆ ಈ ಲೇಖನ ಅಪೂರ್ಣವಾಗುವುದು. @@@@@@@@@@@@@@ ನಾರಿಯರಿಗೆ ಸೀರೆಯ ಮೇಲಿರುವ ಒಲವು ಇಂದು ನಿನ್ನೆಯದಲ್ಲ. ಕಪಾಟು ಭರ್ತಿಯಾಗಿದ್ದರೂ ಸಹಾ ಪತಿರಾಯ ಹೊಸ ಸೀರೆ ತಂದಾಗ “ಯಾಕೆ...
ವಿಯೆಟ್ನಾಂ ಮತ್ತು ಕಾಂಬೋಡಿಯಾ ಪ್ರವಾಸ ಮುಗಿಸಿ ಮಲೇಷಿಯಾ ವಿಮಾನದಲ್ಲಿ ಭಾರತಕ್ಕೆ ಹಿಂತಿರುಗುವಾಗ ಪ್ರವಾಸದ ಸಮಯದಲ್ಲಿ ನಡೆದ ಫಜೀತಿಗಳು ಒಂದೊಂದಾಗಿ ಕಣ್ಣ ಮುಂದೆ ತೇಲಿ ಬಂದವು. ಈ ಅವಾಂತರಗಳನ್ನು ಕೇಳಿ ನಗುವುದೋ ಅಳುವುದೋ ನೀವೇ ಹೇಳಿ? ಪ್ರಸಂಗ-1ಗಿರಿಜಕ್ಕ ಮತ್ತು ಧರ್ಮಪ್ಪ ಭಾವನವರು – ಕೇಸರಿ ಟ್ರಾವಲ್ಸ್‌ನಲ್ಲಿ ವಿಯೆಟ್ನಾಂ, ಕಾಂಬೋಡಿಯಾ...
ನಮ್ಮ ಶಾರೀರಿಕ ಹಾಗೂ ಬೌದ್ಧಿಕ ಕ್ರಿಯೆಗಳು ಆರೋಗ್ಯಯುತವಾಗಿರಬೇಕಾದರೆ ಅವುಗಳು ಸರಿಯಾದ ಯೋಜಿತ ಮಾರ್ಗದಲ್ಲಿ ನಡೆಯುವುದು ಅತ್ಯಂತ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ರೂಪಿಸುವ ಅಂಶಗಳೇ ಸಂಸ್ಕಾರವಾಗಿದೆ. ಸಂಸ್ಕಾರವೆಂಬುದು ಸಂಸ್ಕೃತ ಪದವಾಗಿದ್ದು, ‘ಸಂ` ಎಂದರೆ ಸಂಪೂರ್ಣ, ‘ಕಾರ` ಎಂದರೆ ಕ್ರಿಯೆ. ಮಾನವನ ಜೀವನವು ತನ್ನ ಪೂರ್ವಜರಿಂದ...
ಮುಚ್ಚಿ ಬಿಡು ಮನಸಿನ ಕದವನ್ನು ಬೇಗಹೊರಗೆ ಉಳಿಯಲಿ ಎಲ್ಲ ಜಗವೆ ಸೋತುಬಿಚ್ಚಿ ಬಿಡು ಬಚ್ಚಿಟ್ಟ ಮಾತೆಲ್ಲ ಒಮ್ಮೆಹೃದಯ ಕೇಳಲಿ ಈಗ ಬಳಿಯೆ ಕೂತು! ಮೆಚ್ಚಿಸುವ ಹಂಗಿಲ್ಲ; ವಂಚನೆಯ ಸೋಂಕಿಲ್ಲತನ್ನ ಹಮ್ಮನು ಮೆರೆಸೊ ಹಂಬಲವು ಇಲ್ಲಯಾರ ಕಿಚ್ಚಿಗೆ ಯಾರೊ ಬೀಸಿದ ಕಲ್ಲಿಗೆಎದೆಗೊಳವು ಕದಡುವ ಭಯವು ಇಲ್ಲ ನಿನ್ನೊಂದಿಗಿರು ನೀನು,...
ಕವಿ, ಕೃತಿ: ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ 12ನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಹರಿಹರ ಕನ್ನಡದ ಒಬ್ಬ ಸುಪ್ರಸಿದ್ಧ ಕವಿ. ಹಂಪೆಯವನಾದ ಈತ ಪಂಪಾಕ್ಷೇತ್ರದ ವಿರೂಪಾಕ್ಷನ ಪರಮಭಕ್ತ. ಈತನ ತಂದೆ ವೇದ ವೇದಾಂಗ ಪುರಾಣಾದಿ ವಿದ್ಯೆಗಳಲ್ಲಿ ಪಾರಂಗತನಾಗಿದ್ದ ಮಹಾದೇವ ಭಟ್ಟ, ತಾಯಿ ಶರ್ವಾಣಿ, ರುದ್ರಾಣಿ ತಂಗಿ. ಮಾಯಿದೇವ (ಮಾದರಸ) ಈತನ...
ಕಣ್ಣ ತುಂಬಿದ ಕನಸುಕಣ್ಣೀರಿನ ಹನಿಯಾಗಿ ಜಾರಿ ಹೋಗದಿರಲಿ ದುಃಖ ಭರಿತ ಮನಸ್ಸಲ್ಲಿಭರವಸೆಗಳು ಬತ್ತಿ ಒಣಗದಿರಲಿ ಭಾರವಾದ ಹೃದಯದಲಿನಾಳೆಗಳೆಂಬ ಮಿಡಿತಗಳು ನಿಲ್ಲದಿರಲಿ ಮೇಲೇಳಲಾಗದ ಹೆಜ್ಜೆಗಳಲಿ ಬದುಕೆಂಬ ತಾಳ ತಪ್ಪದಿರಲಿ ಎಲ್ಲರ ಬಾಳಲ್ಲಿ ಕವಿದ ಮೋಡಗಳು ಕರಗುವವು ಬದಲಾವಣೆಯ ವರ್ಷಮೈ ಮನಗಳಲಿ ತುಂಬುವುದು ಮತ್ತೆ ತುಟಿ ಕಚ್ಚಿ ಬದುಕುವ ಛಲಸಕಲ...
ಅಗೋ ಅಲ್ಲಿ, ಇಬ್ಬರು ಯುವಕರು ಹೆಲೈಟ್ ಹಾಕಿಕೊಳ್ಳದೇ, ಬೆಂಗಳೂರು ಮೈಸೂರು ರಸ್ತೇಲಿ ವೇಗವಾಗಿ ಹೋಗ್ತಿದಾರೆ. ಲಾರೀನ overtake ಮಾಡಹೋಗಿ, ಎದುರಿಗೆ ಬಂದ ಬಸ್‌ಗೆ ಡಿಕ್ಕಿ ಹೊಡೆದು, ಹಾರಿ ಬಿದ್ದು, ರಕ್ತದ ಮಡುವಿನಲ್ಲಿ ಮುಳುಗಿದರು. ಇಲ್ಲಿ ಒಬ್ಬ, ತನ್ನ ಹಿಂದೆ ಹುಡುಗೀನ ಕೂರಿಸಿಕೊಂಡು style ಆಗಿ ಸಂಚಾರಿ ಯಮ...
ನಿಮ್ಮ ಅನಿಸಿಕೆಗಳು…