• ಸಂಪಾದಕೀಯ

    ಕಾದಂಬರಿ : ಕಾಲಗರ್ಭ – ಚರಣ 11

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮನಸ್ಸಿನಲ್ಲಿ ನಿರಾಸೆಯಾದರೂ ಹೊರಗೆ ತೋರ್ಪಡಿಸಿಕೊಳ್ಳದೆ ”ಹೋಗಲಿ ಬಿಡು ಮಹೀ, ಬೇಸರಮಾಡಿಕೊಳ್ಳಬೇಡ. ತೊಗೋ ಈ ಹಾಲು ಕುಡಿ.…

  • ಬೆಳಕು-ಬಳ್ಳಿ

    ಬಂಧ ಕಳಚಿದ ಮೇಲೆ

    ನನ್ನದೇ ಸರಿ ಎಂಬ ಹುಚ್ಚುನಿನ್ನ ಬಿಡಲಿಲ್ಲಕೇಳಿಕೊಂಡು ಸುಮ್ಮನಾಗುವುದನ್ನುನಾನು ಅರಿಯಲಿಲ್ಲ ನಮ್ಮೊಳಗಿನ ಹುಚ್ಚುನಮ್ಮಿಬ್ಬರಿಗೂ  ಬಿಡಲಿಲ್ಲಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುವುದು ಕಲಿಯಲಿಲ್ಲ ಹುಚ್ಚು ಕುದುರೆಯಂತೆಲಂಗು…

  • ಪ್ರವಾಸ

    ಸಂಗೀತ, ಶಿಲ್ಪ, ಮತ್ತು ಶೋಧನೆ…ಭಾಗ 3

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವೈಭವೋಪೇತವಾದ, ದಿವ್ಯ ಶ್ರೀರಂಗದ ಸಾನ್ನಿಧ್ಯದಿಂದ ನಾವು ವೇಗ ವೇಗವಾಗಿ ಜಂಬುಕೇಶ್ವರ ದೇವಾಲಯದ ಕಡೆಗೆ ಹೊರಟೆವು. ಈ ಜಂಬುಕೇಶ್ವರ…

  • ಲಹರಿ

    ಉತ್ತರ ಬೇಡದ ಪ್ರಶ್ನೆಗಳಿವು!

    ಇಲ್ಲಿ ಹೇಳು,ನೀನೇ ನನ್ನೊಳಗೆ ಹುಟ್ಟಿದ್ದ?ಅಥವಾನಾನೇ ನನ್ನೊಳಗೆ ನಿನ್ನ ನೆಟ್ಟಿದ್ದ? ಈಗ…..ನಾನು ನಿನ್ನೊಳಗೆ ಅರಳಿದ್ದ!?ಅಥವಾ,ನಾನೇ ನನ್ನೊಳಗೆ ನಿನ್ನ ಬೆಳೆಸಿದ್ದ!? ಈ ಮೊದಲು…..ನೀನೇ…

  • ಬೆಳಕು-ಬಳ್ಳಿ

    ನಿನ್ನೆಯ ದಿನ

    ಹುಟ್ಟುಹಬ್ಬದಶುಭಾಶಯಗಳನ್ನು ಹೊರಿಯುತ್ತಾಬದಲಾಗಿ ನಾನು ಕೊಡುತ್ತಿರುವಧನ್ಯವಾದ ರಸೀದಿಗಳನ್ನು ಸಾಗಿಸುತ್ತಾಇಡೀ ನಿನ್ನೆ ಫೇಸ್‌ಬುಕ್‌ ವಾಟ್ಸಾಪ್ಅತಿಯಾಗಿ ದಣಿದಿದೆ ! ವಿರಾಮ ತೆಗೆದುಕೊಳ್ಳಲಿ ಯಂತಸ್ವಲ್ಪ ಮೊಬೈಲ್…

  • ವಿಶೇಷ ದಿನ

    ಸೈನಿಕ – ಜೀವ ರಕ್ಷಕ

    ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣದಿಂದ ಗೋರಖ್ ಪುರ ಎಕ್ಸ್ ಪ್ರೆಸ್ ರೈಲಿನಲ್ಲಿ ಕೂತು ಪ್ರಯಾಣಿಸುತ್ತಿದ್ದೆ. ಅದಾಗಲೇ ರೈಲು ಬೆಂಗಳೂರನ್ನು ಬಿಟ್ಟು…