Monthly Archive: June 2024

9

ಕಾದಂಬರಿ : ಕಾಲಗರ್ಭ – ಚರಣ 7

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಾರನೆಯ ದಿನ ಗೆಳೆಯನಿಂದ ವಿಷಯ ತಿಳಿದು ನೀಲಕಂಠಪ್ಪನವರು ”ಗಂಗೂ ವಯಸ್ಸಿನಲ್ಲಿ ಚಿಕ್ಕವನಾದರೂ ಆಲೋಚನೆಯಲ್ಲಿ ಹಿರಿತನ ತೋರಿದ್ದಾನೆ” ಎಂದರು. ಹಾಗೇ ಹಿಂದಿನ ದಿನ ತಮ್ಮ ಮನೆಯಲ್ಲಿ ಯೋಚಿಸಿಕೊಂಡದ್ದನ್ನು ಗೆಳೆಯನೊಂದಿಗೆ ಹಂಚಿಕೊಂಡರಾದರೂ ಏನೇ ಆಗಲಿ ಮತ್ತೊಂದು ಸಾರಿ ಅಳಿಯನೊಂದಿಗೆ ಮಾತನಾಡುತ್ತೇನೆಂದರು. ಇದೆಲ್ಲ ಆದ ಮೂರುದಿನಗಳೊಳಗೆ ನೀಲಕಂಠಪ್ಪನವರ...

4

ಕನ್ನಡ ಸಾಹಿತ್ಯ ಪರಿಷತ್ತಿನಲ್ಲೇ ವಿನೂತನ ಪ್ರಯೋಗ

Share Button

ಮೈಸೂರು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದೇ ಮೊದಲ ಬಾರಿಗೆ ಯೋಗ ದಿನಾಚರಣೆಗೆ ಮಹತ್ವ ನೀಡಿ ಹೊಸ ಇತಿಹಾಸವನ್ನೇ ಸೃಷ್ಟಿಸಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿ ಎಂದು ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿ. ನಾಗೇಶ್ ಬೆಟ್ಟಕೋಟೆ ಅವರು ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ...

9

“ಲೋಕಶಂಕರ” – ಕೃತಿಯ ವಾಚನ, ವ್ಯಾಖ್ಯಾನ

Share Button

ಹಿರಿಯ ಸಾಹಿತಿ, ʼರಸರಾಮಾಯಣʼದ ಕತೃ ಶ್ರೀ ಗಜಾನನ ಈಶ್ವರ ಹೆಗಡೆಯವರ ಕೃಷ್ಣಮೂರ್ತಿಪುರಂನ ʼಚಂಚಲʼ ಮನೆಯಲ್ಲಿ 21 ನೇ ಶುಕ್ರವಾರ ಸಂಜೆ, ಅವರ ತಾಯಿಯವರ ಸಂಸ್ಮರಣಾರ್ಥವಾಗಿ ಅವರ ಮತ್ತೊಂದು ಮೇರು ಕೃತಿ ʼಲೋಕಶಂಕರʼದ ʼಮಾತೆಯ ಮಡಿಲುʼ ಕಾಂಡದ ಆಯ್ದ ಭಾಗಗಳ ವಾಚನ, ವ್ಯಾಖ್ಯಾನ, ಲೇಖಕರಾದ ಓದುಗರು ಅರ್ಥೈಸಿದಂತೆ ಕಾವ್ಯಾನುಭೂತಿ...

7

‘ಸಂಗೀತ’….’ಯೋಗ’

Share Button

21.06.2024 ರಂದು “ವಿಶ್ವ ಸಂಗೀತ ದಿನ” ಹಾಗೂ “ವಿಶ್ವ ಯೋಗ ದಿನ”– ಎರಡು ದಿನ ಒಂದೇ ದಿನ ಬಂದಿರುವುದು ನಮ್ಮ ಸುಯೋಗ ಎಂದೇ ಭಾವಿಸಬೇಕು. ಇಂದಿನ ಯಾಂತ್ರಿಕ ಪ್ರಪಂಚದಲ್ಲಿ ದಿನನಿತ್ಯದ ಜಂಜಾಟದಲ್ಲಿ ಸದಾ ಏನಾದರೊಂದು ಒತ್ತಡದಲ್ಲಿ ಸಿಲುಕಿರುವ ನಾವುಗಳು ಅದರಿಂದ ಹೊರಬರಬೇಕಾದರೆ ಮುಖ್ಯವಾಗಿ ಸಂಗೀತ ಮತ್ತು ಯೋಗವನ್ನು...

22

ಒಗ್ಗರಣೆಯೆಂಬ ಓಂ ಪ್ರಥಮ!

Share Button

ಅಡುಗೆವಿದ್ಯೆಯ ಓಂ ಪ್ರಥಮಗಳಲ್ಲಿ ಮೊದಲನೆಯದು ಹಾಲು ಕಾಯಿಸುವುದು. ಉಕ್ಕದಂತೆ, ಚೆಲ್ಲದಂತೆ ನೋಡಿಕೊಂಡರೆ ಸಾಕು. ಈ ವಿದ್ಯೆ ಬಂದಂತೆಯೇ! ‘ಒಂದ್ ಹಾಲ್ ಕಾಯ್ಸೋಕೂ ಬರಲ್ಲ ನಮ್ಮನೆ ಪ್ರಾಣಿಗೆ!’ ಅಂತ ಮನೆಯ ಹೆಂಗಸರು ಹೇಳಿದರೆಂದರೆ ಅದು ಗಂಡಸರಿಗೆ ಮಾಡುವ ಆತ್ಯಂತಿಕ ಅವಮಾನ; ಸಂಸಾರದ ಗುಟ್ಟು ರಟ್ಟಾದ ಮೂದಲಿಕೆ. ಇದನ್ನು ಅವಮಾನವೆಂದುಕೊಳ್ಳದೇ...

8

ಕಾಂಟಿನೆಂಟಲ್ ಬ್ರೇಕ್‌ಫಾಸ್ಟ್ ಎಂಬ ಅಕ್ಷಯ ಪಾತ್ರೆ:ಹೆಜ್ಜೆ-10

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮೊದಲಬಾರಿಗೆ ಕಾಂಟಿನೆಂಟಲ್ ಬ್ರೇಕ್‌ಫಾಸ್ಟ್ ಎಂಬ ಪದ ಕಿವಿಗೆ ಬಿದ್ದಾಗ ಯಾರೋ ರಾಜಮಹಾರಾಜರು, ಆಗರ್ಭ ಶ್ರೀಮಂತರು ಅಥವಾ ಮಂತ್ರಿಗಳಿಗಾಗಿ ಮೀಸಲಾದ ಉಪಹಾರ ಇರಬೇಕು ಎಂದೆನಿಸಿತ್ತು. ಇದು ನಮ್ಮ ನಿಮ್ಮಂತಹ ಶ್ರೀ ಸಾಮಾನ್ಯರಿಗೆ ಎಟುಕುವ ಉಪಹಾರ ಅಲ್ಲವೇ ಅಲ್ಲ ಎಂಬ ಭಾವ. ಮಕ್ಕಳು ಬೆಳೆದು ದೊಡ್ಡವರಾಗಿ...

14

ಹಕ್ಕಿ ಹಾಡೊಳಗೆ

Share Button

ತರತರದ ಹಕ್ಕಿಗಳುಈ ಜಗದಿ ಉಳಿದುಬರುವ ಮೋಡವ ನೋಡಿಚಂದದಲಿ ಹಾಡಿವೆ ತಂಗಾಳಿ ತರುವ ಗಾಳಿಯಲ್ಲಿಮಳೆ ಹನಿಯ ಕರೆದುಹೇಳಿದ ಸಾಲಿನ ಹಾಡಿನಲ್ಲಿಇಳೆ ಮಣ್ಣ ಪ್ರೀತಿಯಿದೆ ಹಣ್ಣು ಚಿಗುರು ಬೇರು ಹೂವುಹಕ್ಕಿ ಹಾಡಿನ ಉಳಿವುಗೂಡೊಳಗಿನ ಆಡಿದ ಮಾತುಸಗ್ಗ ಒಲವಿನ ಸೇತು ಹಕ್ಕಿ ಹಾಡೊಳಗೆ ತುಂಬಿದೆನಾಲ್ಕು ದಿನದ ಕವಿತೆಬರೆಯದ ಮೋಡದಿ ಕುಳಿತಿದೆಹನಿ ಮಳೆಯ...

7

ಮಾಯಾ ಮೃಗ

Share Button

ಬೆಳಗೆದ್ದ ಕೂಡಲೇ ಎಂದಿನಂತೆ ದರ್ಪಣ ನನ್ನ ಕೂಗಿ ಕರೆದಿತ್ತುಮೂಡಿದ ಪ್ರತಿಬಿಂಬ ಎನ್ನ ಕಂಡು ಗಹಗಹಿಸಿ ನಕ್ಕಿತ್ತು ಸಾಲು ನೆರೆಗಟ್ಟಿದ ಮುಖ ಒಣ‌ಹುಲ್ಲಿನಂತ ಬಿಳಿ ಕೂದಲುಕೊಕ್ಕೆಯಂತೆ ಮೇಲಕ್ಕೆ ಬಾಗಿದ ಬೊಚ್ಚು ಬಾಯಿನತ್ತು ಸಿಕ್ಕಿಸಿದ ಗೊಪ್ಪೆಯಂತ ಮೂಗು ಮನ ಬಿಡದೆ ತಾರುಣ್ಯದ ದಿನಗಳ‌ ನೆನೆದಿತ್ತುತಿದ್ದಿ ತೀಡಿದ ಮುಂಗುರುಳು ಮಾವಿನಕಾಯಿ ಮಾಟದ...

6

ಚು ಚಿ ಸುರಂಗಗಳು :ಹೆಜ್ಜೆ 9

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಢಂ, ಢಮಾರ್..ಅಬ್ಬಾ ಕಿವಿ ಕಿವುಡಾಗುವಂತಹ ಸದ್ದು. ಮತ್ತೆ ಅಮೆರಿಕನ್ನರು ಗುಂಡು ಹಾರಿಸುತ್ತಿದ್ದಾರೆ, ಓಡು, ಓಡು ಮಗಾ.. ತಾಯಿ ಕಿರುಚುತ್ತಿದ್ದಳು, ಅಷ್ಟರಲ್ಲಿ ಪುಟ್ಟ ಬಾಲಕನು ಶತ್ರುಗಳ ಗುಂಡಿಗೆ ಆಹುತಿಯಾಗಿದ್ದ, ತಾಯಿ ಬಾಲಕನನ್ನು ಎದೆಗವಚಿಕೊಂಡು ಓಡಹತ್ತಿದಳು, ಯಾರೋ ಅವಳ ಕಾಲುಗಳನ್ನು ಜಗ್ಗಿದರು, ಕ್ಷಣಮಾತ್ರದಲ್ಲಿ ಅವಳು ರಪ್...

7

ಫಲ

Share Button

ಕಡಿದರೂ ಚಿಗುರೊಡೆವ ಮರದಂತೆ ಇರುನೊಂದ ಬಾಳಿಗೆ ಸಾಂತ್ವನದ ಕಲ್ಪತರುಇರುವುದ ನೀಡಿ ನೀನು ಹಿಗ್ಗುತಿರುಅನಂತದಿ ಬೆರೆತು ನೀ ಅನಂತವಾಗಿರು ಒಂದೇ ತತ್ವವು ಎದುರು ಇರದಿರಲಿಒಳಿತ ಸ್ವೀಕರಿಸುವ ಗುಣ ನಿನ್ನದಾಗಿರಲಿಆಗಸದ ವಿಶಾಲತೆ ನಿನಗೆ ಅರಿವಿರಲಿಸೋಲಿನ ಪಾಠವ ಬದುಕು ಮರೆಯದಿರಲಿ ದುಡಿಮೆಯ ಬೆಲೆಯ ಕಾಯವು ತಿಳಿಯಲುಬೆಳಕಾಗುವುದು ನಿನ್ನ ಬದುಕ ಬಯಲುಅಂತರಂಗದ ಕದವ...

Follow

Get every new post on this blog delivered to your Inbox.

Join other followers: