Daily Archive: April 18, 2024
ಮಾನವನ ವಿಕಾಸದಲ್ಲಿ ಬೆರಳುಗಳ ಬೆಳವಣಿಗೆ ಹಾಗೂ ಅವುಗಳ ಪಾತ್ರ ನಿಜಕ್ಕೂ ಬೆರಗು ಮೂಡಿಸುವಂಥಹದು. ಮಾನವನ ಕೈಯ ಹತ್ತು ಬೆರಳುಗಳ ಪಾತ್ರ. ನಿಜಜೀವನದಲ್ಲಿ ನಮಗರಿವಿಲ್ಲದಂತೆಯೇ ಅಪಾರ. ಗ್ರೀಕ್ ತತ್ವಗಳ ಪ್ರಕಾರ ಪಂಚಭೂತಗಳಾದ ಆಕಾಶಕ್ಕೆ ಮಧ್ಯದ ಬೆರಳು, ವಾಯುವಿಗೆ ತೋರುಬೆರಳು, ಅಗ್ನಿಗೆ ಹೆಬ್ಬೆರಳು, ಜಲಕ್ಕೆ ಕಿರುಬೆರಳು, ಭೂಮಿಗೆ ರಿಂಗ್ ಫಿಂಗರ್‌ಗಳನ್ನು...
‘ಏಳಿ ! ಎದ್ದೇಳಿ ! ಗುರಿ ಮುಟ್ಟುವ ತನಕ ನಿಲ್ಲದಿರಿ ‘ ಸ್ವಾಮಿ ವಿವೇಕಾನಂದರು ಭಾರತದ ಯುವಜನತೆಯನ್ನು ಕುರಿತು ಹೇಳಿರುವ ಮಾತು ಸದಾ ನಮ್ಮನ್ನು ಎಚ್ಚರಿಸುತ್ತದೆ. ಯುವಕರು ದೇಶದ ಭವಿಷ್ಯ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯುವಕರ ಪಾತ್ರ ಮಹತ್ವದ್ದಾಗಿದ್ದು, ದೇಶಕ್ಕೆ ಸಮಾಜಕ್ಕೆ ಯುವಜನತೆಯಾಗಿ ನಮ್ಮ ಕೊಡುಗೆ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಲಾವಾ ಗುಹೆಯೊಳಗೆ….. ಗವಿಯು ಪೂರ್ತಿ ನಯವಾದ ಕರಿಶಿಲೆಯಿಂದ ಮಾಡಿದಂತೆ ಕಾಣುತ್ತಿತ್ತು. ಅಲ್ಲಲ್ಲಿ ನೀರಿನ ಒರತೆಯಿಂದ ಝರಿ ರೂಪದಲ್ಲಿ ನೀರು ಹರಿಯುತ್ತಿತ್ತು. ಇದರಿಂದಾಗಿ ಕಾಲು ಜಾರುವ ಸಂಭವ ಇರುವುದರಿಂದ ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡುವುದು ಅನಿವಾರ್ಯವಾಗಿತ್ತು. ಮುಂದಕ್ಕೆ ಗುಹೆಯು ಸಣ್ಣದಾಗುತ್ತಾ ಹೋಯಿತು. ಕೆಲವು ಕಡೆಗಳಲ್ಲಿ ನೆಲದ...
ಸಮಾಜವು ಮಾನವನ ಬದುಕಿಗಾಗಿಯೇ ಇರುವ ರಂಗಭೂಮಿ. ಕಾಲಕಾಲಕ್ಕೆ ಇಲ್ಲಿ ಬದಲಾವಣೆಗಳು ಆಗಿರುವುದು ಇತಿಹಾಸದ ಪುಟಗಳಿಂದ ನಮಗೆಲ್ಲ ತಿಳಿದಿದೆ. ಸಾಮಾನ್ಯವಾಗಿ ಹಳೆಯದನ್ನು ದೂರತಳ್ಳಿ ಹೊಸದನ್ನು ನೆಲೆಗೊಳಿಸಬೇಕಾದರೆ ಸಮಾಜದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇದನ್ನು ಕ್ರಾಂತಿ ಎನ್ನಬಹುದು. ಸಮಾಜದ ಜನರು ಇಲ್ಲಿನವರೆಗೆ ಜೋತುಬಿದ್ದ ಹಳೆಯದನ್ನು ಅಷ್ಟು ಸುಲಭವಾಗಿ ಬಿಡುವುದಾಗಲೀ, ಹೊಸದಕ್ಕೆ ತಮ್ಮನ್ನು...
ಯಾವುದೇ ಒಂದು ಸಂಪ್ರದಾಯ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ. ಜೊತೆಗೆ ತನ್ನದೇ ಆದ ಆಚರಣೆಯನ್ನು ನಮ್ಮ ಸಂಸ್ಕೃತಿಯಲ್ಲಿ ಎಲ್ಲಾ ಧರ್ಮೀಯರು ಕೂಡ ಉಪಯೋಗಿಸುತ್ತಾ ಬಂದಿದ್ದಾರೆ. ಸ್ತ್ರೀಯರು ಹಾಗೂ ವಿವಾಹಿತ ಸ್ತ್ರೀಯರು ದಿನ ನಿತ್ಯ ಪೂಜಿಸುವ ಮಂಗಳ ದ್ರವ್ಯಗಳು ಹಲವು ಇವೆ. ಅಲ್ಲದೆ ಮಂಗಳಕರವಾದ...
ಇದೊಂದು 52 – 53 ವರ್ಷಗಳಷ್ಟು ಹಿಂದೆ ನಡೆದ ಘಟನೆ. ನಾನಾಗ 9 ನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮದೊಂದು ಕನ್ನಡ ಮೀಡಿಯಂನ ಅನುದಾನಿತ ಶಾಲೆ. ಇದ್ದ ಸುಮಾರು ಶಿಕ್ಷಕಿಯರುಗಳು ಗಂಭಿರ ಮುಖಮುದ್ರೆಯಿಂದಲೇ ಇರುತ್ತಿದ್ದರು. ನಮ್ಮಲ್ಲಿದ್ದ ವಿಜ್ಞಾನ ಶಿಕ್ಷಕಿಗೆ ಮದುವೆಯಾಗಿ ವರ್ಗಾವಣೆ ತೆಗೆದುಕೊಂಡು ಹೊರಟು ಹೋದರು. ಅವರ ಜಾಗಕ್ಕೆ...
ಪರೀಕ್ಷೆಗಳು ಮುಗಿದು ಶಾಲೆಗೆ ರಜೆ ಸಿಕ್ಕ ಖುಷಿಯಲ್ಲಿ ಮಕ್ಕಳು ಮನೆಯಲ್ಲಿರದೆ, ತೋಟ ಹೊಲ ಗದ್ದೆ ಕಾಡುಮೇಡು ಅಲೆಯುತ್ತಾ, ಹೊಸ ಹೊಸ ಅನುಭವಗಳನ್ನು ಕಲೆ ಹಾಕುತ್ತಾ, ಅಲ್ಲಿ ಸಿಗುವ ಹಣ್ಣು ಹಂಪಲು, ಹೂವು ಕಾಯಿ, ಗೊಂಚಲು, ಹರಿವ ನೀರ ತೊರೆ ಕೆರೆಕುಂಟೆಗಳಲ್ಲಿ ಮಿಂದು ರಜೆಯ ಮಜವನ್ನು ಅತ್ಯಂತ ಉಲ್ಲಾಸದಾಯಕವಾಗಿ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ‘ದೊಡ್ಡ ಕಾರಣವೇನೂ ಇಲ್ಲ. ಯಾಕೋ ಬದುಕು ತುಂಬಾ ಯಾಂತ್ರಿಕ ಅನ್ನಿಸಿಬಿಟ್ಟಿತ್ತು. ಅವರಿಬ್ಬರೂ ಅವರ ಪ್ರಪಂಚದಲ್ಲಿ ಮುಳುಗಿಹೋಗಿದ್ರು, ಮನೆಯ ಯಾವ ಜವಾಬ್ದಾರಿಯನ್ನೂ ತೆಗೆದುಕೊಳ್ತಿರಲಿಲ್ಲ. ಆದಿನ ಒಂದು ನಡೆದ ಸಣ್ಣ ಘಟನೆ ನಾವು ಅವರಿಬ್ಬರೂ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವಾಯ್ತು.” “ಯಾವ ಘಟನೆ?” ವಸುಮತಿಗೆ ಆ...
ನಮ್ಮೆಲ್ಲರ ಅಚ್ಚುಮೆಚ್ಚಿನ ಅಂತರ್ಜಾಲ ಪತ್ರಿಕೆಯಾಗಿರುವ ‘ಸುರಹೊನ್ನೆ’ಯು ದೋಸೆಯನ್ನು ಕುರಿತ ಥೀಮ್ ಕೊಟ್ಟಿತ್ತು. ಈ ಥೀಮ್ ಬರೆಹ ನನ್ನನ್ನು ಆಕರ್ಷಿಸಿದ್ದರಿಂದ ನೆನಪುಗಳ ಮೀಟುಗೋಲಲ್ಲಿ ಬರೆದೇ ಬಿಟ್ಟೆ. ‘ದೋಸೆಯಾಸೆ’ ಎಂದು ಹೆಸರನ್ನೂ ಕೊಟ್ಟೆ; ಪ್ರಕಟವೂ ಆಯಿತು. ಈ ಲಲಿತ ಪ್ರಬಂಧಕ್ಕೆ ಅಪಾರ ಜನಮೆಚ್ಚುಗೆಯೂ ದೊರೆಯಿತು. ಆದರೆ ನನಗೆ ದೋಸೆಯಷ್ಟೇ ಇಡ್ಲಿಯೂ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ತ್ರಿಚ್ಚಿಯಿಂದ ಕೊಡೈಕೆನಾಲ್ 08/10/2023 ರಂದು ತ್ರಿಚ್ಚಿಯಲ್ಲಿ ಉಪಾಹಾರ ಸೇವಿಸಿದ ನಂತರ, 200 ಕಿಮೀ ದೂರದಲ್ಲಿರುವ ಕೊಡೈಕೆನಾಲ್ ನತ್ತ ಪ್ರಯಾಣಿಸಿದೆವು. ನಗರದ ದಟ್ಟಣೆ ಕಡಿಮೆಯಾಗುತ್ತಾ ಹಸಿರು ದಾರಿಯಲ್ಲಿ ನಿಧಾನಗತಿಯಲ್ಲಿ ಬಸ್ಸು ಬೆಟ್ಟವನ್ನೇರತೊಡಗಿತು. ಕೊಡೈಕೆನಾಲ್ ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯಲ್ಲಿರುವ ಗಿರಿಧಾಮ. ಇಲ್ಲಿ ತಂಪಾದ ವಾತಾವರಣವಿದ್ದು, ಮೋಡಗಳು...
ನಿಮ್ಮ ಅನಿಸಿಕೆಗಳು…