Author: Amubhavajeevi, amubhavajeevi78@gmail.com
ಸುಗ್ಗಿ ಹಬ್ಬ ಎಂದೇ ಪ್ರಸಿದ್ಧವಾದ ನಮ್ಮ ಸಂಸ್ಕೃತಿಯ ಆಚರಣೆಯ ಪ್ರಮುಖ ಹಬ್ಬ. ಸಂಕ್ರಾಂತಿ ಬದಲಾವಣೆಯ ಪ್ರತೀಕವಾದ ಹಬ್ಬ. ಸೂರ್ಯ ತನ್ನ ಪಥವನ್ನು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಚಲಿಸುವ ಪರ್ವಕಾಲ. ಅಂದರೆ ಧನುರಾಶಿಯಿಂದ ಮಕರ ರಾಶಿಗೆ ಸೂರ್ಯ ಪ್ರವೇಶವಾಗುವ ಸುಸಮಯ. ಪ್ರಕೃತಿಯ ಈ...
. ಹೆಣ್ಣೆಂಬ ಜನ್ಮ ನನ್ನದು ಸಹನೆಯಲ್ಲಿ ನಾನೇ ಮುಂದು . ತಾಯ ಗರ್ಭದಿಂದಲೇ ನನಗೆ ಸಂಕಷ್ಟ ಶುರು ಹೋರಾಡಬೇಕಲ್ಲಿ ನಾ ಪಾರಾಗಲು . ಬದುಕಿನಲಿ ಎಷ್ಟೊಂದು ಪಾತ್ರ ನಿಭಾಯಿಸುವೆ ಅದೆ ನನ್ನ ಸೂತ್ರ ಹೆಣ್ಣನ್ನ ದೇವರೆನ್ನುವವರ ಜೊತೆ ಕಿರಾತಕರ ಕ್ರೌರ್ಯಕೆ ಬಲಿಯಾಗುವ ವ್ಯಥೆ...
ಏಕೆ ಈ ಮುನಿಸು ಓಡುವ ಮೋಡಗಳೇ ನಾಲ್ಕು ಹನಿಯ ಚೆಲ್ಲುವ ಮನಸು ನಿಮಗಿಲ್ಲವೇಕೆ ಬಾಯಾರಿದ ಒಡಲು ಬೇಡಿದೆ ಬರಿದಾದ ಎದೆಯ ತಣಿಸಬಾರದೆ ಬಿರಿದ ಭೀಕರ ಬರದ ಬೇಗೆಯ ತಡೆಯಲು ನೀ ಬರಬಾರದೆ ಆಷಾಡವೂ ಕಳೆದುಹೋಯ್ತು ಆದರೂ ಒಂದು ಹನಿಯ ಸುಳಿವಿಲ್ಲ ಮೇವಿಲ್ಲದೆ ನೀರಿಲ್ಲದೆ ಬಳಲಿದ ಜೀವಗಳಿಗಿನ್ನು ಉಳಿಗಾಲವಿಲ್ಲ...
ಕಣ್ಣು ಮಂಜಾಗುತ್ತಿವೆ. ಮನದ ವೇದನೆಯು ಕಣ್ಣೀರ ಧಾರೆಯಾಗಿ ಸುರಿಯುತ್ತಿದೆ. ನಮ್ಮದೇ ಮನೆಯ ನೋವು ಎಂಬಂತೆ ಭಾಸವಾಗುತ್ತದೆ. ಪ್ರತಿಕ್ಷಣವೂ ಒಂದಿಲ್ಲೊಂದು ಅಹಿತಕರ ಘಟನೆಗಳು ನಡೆದು ಮನದ ಪ್ರಶಾಂತತೆಯನ್ನು ಹಾಳುಮಾಡುತ್ತಿವೆ. ಅಂದು ಅಲ್ಲೆಲ್ಲೋ, ನಿನ್ನೆ ಮತ್ತೆಲ್ಲೋ, ಇಂದು ನಮ್ಮಲ್ಲಿ , ನಾಳೆ ಮತ್ತಿನ್ನೆಲ್ಲೋ, ಒಟ್ಟಿನಲ್ಲಿ ಈ ಘಟನೆಗಳು ಸುದ್ದಿಯಾಗುತ್ತಿವೆ. ಅದು...
ಅಮ್ಮನೆಂಬ ನೆರಳಿನ ಅಡಿಯಲಿ ನಾನೊಂದು ಚಿಗುರು ಈ ಬದುಕು ಕೊಟ್ಟ ದೇವತೆಗೆ ನಾವಿಟ್ಟಿಹೆವು ಅಮ್ಮ ಎಂಬ ಹೆಸರು ಎಲ್ಲಾ ನೋವು ತಾನೆ ನುಂಗಿ ನಗುತಲಿರುವ ಮಗುವಿನಂಹವಳು ತನ್ನ ಹಸಿವ ತೋರಗೊಡದೆ ಎಲ್ಲರ ಹಸಿವ ನೀಗೋ ಅನ್ನಪೂರ್ಣೆ ಅವಳು . ಏನೇ ಕಷ್ಟ ಬಂದರೂ ಮೊದಲು...
ಎಷ್ಟೊಂದು ಚಂದ ಬಾಲ್ಯ ಮರೆಯಲು ಅದು ಅಸಾಧ್ಯ ಓಣಿಯ ಮಕ್ಕಳೆಲ್ಲರೂ ಸೇರಿ ಆಡುತ್ತಿದ್ದ ಗೋಲಿ ಲಗೋರಿ ಕೋಲಾಟ ಕಾಲ್ಚೆಂಡು ಸಾಧ್ಯವೇ ಮರೆಯಲು ಚಿನ್ನಿ ದಾಂಡು //ಎಷ್ಟೊಂದು// ಮಳೆ ಬೀಳುವ ಕ್ಷಣದಲಿ ನೆನೆದು ಕಾಗದ ದೋಣಿಯ ತೇಲಿ ಬಿಟ್ಟು ಮೈಕೈಯೆಲ್ಲ ಕೆಸರಾಗಲು ಅಮ್ಮನ ಏಟಿಗೆ ಅಳಲು //ಎಷ್ಟೊಂದು...
ಕಣ್ಣು ತೆರೆಯಿತೊಂದು ಹಗಲು ಬಣ್ಣ ಬಳಿದ ಹೊನ್ನ ಮುಗಿಲು ರವಿಯು ಬರುವ ಹಾದಿಯಲ್ಲಿ ಇಬ್ಬನಿ ಮಿನುಗಿತು ಎಲೆಎಲೆಯಲ್ಲಿ ಇರುಳಿನೊಡೆಯ ಚಂದಿರಗೆ ವಿಶ್ರಾಂತಿ ನೀಡಲು ಬಂದ ಭಾಸ್ಕರ ಕವಿದ ಕತ್ತಲೆಗೆ ಮುಕ್ತಿ ಹಾಡಿ ಬೆಳಕಿನೊಸಗೆ ತಂದ ನೇಸರ ಮುದುಡಿದ ತಾವರೆಯು ನಕ್ಕಿತು ಅಲೆಗಳಿಗೆ ಹೊಂಬಣ್ಣ ಬಳಿಯಿತು ಮರಗಿಡಗಳ...
ಅಮ್ಮ ಹಚ್ಚಿದೊಂದು ಹಣತೆ ಅಪ್ಪ ತಂದನದಕೊಂದು ಘನತೆ ಮಗುವೆಂಬ ಮನುಜ ದೀಪ ಬೆಳಗುತಿಹುದು ನಗುವ ಬೀರಿ ಹೆತ್ತವರ ಕನಸಿನ ಆಶಾಕಿರಣ ಬಡತನದಲೂ ಬದುಕೋ ಪ್ರೇರಣ ಭವಿಷ್ಯ ಕಟ್ಟಿಕೊಳ್ಳಲೊಂದವಕಾಶ ಮಗುವು ನೀಡಿತವರಿಗೆ ಸುಖಸಂತಸ ಎಲ್ಲ ನೋವುಗಳ ಮರೆತು ಮಗುವಿನೊಂದಿಗೆ ಮಗುವಾಗಿ ಬೆರೆತು ಬೇಕು ಬೇಡಗಳ ಪೂರೈಸಿ ಸಂಭ್ರಮಿಸಿತು ಆ...
ಏಕೆ ‘ಬರ’ದಿರುವೆ ಏಕೆ ಮುನಿದಿರುವೆ ಹೇಳು ಮಳೆಯೇ ಹೇಳುಹನಿ ನೀರಿಗಿಲ್ಲಿ ದಿನ ಪರದಾಟ ನೋಡಿಲ್ಲಿ ಕಾಣದೇ ಜಗದ ಈ ಗೋಳುಮೋಡವಾಗಿ ನೀನು ಹಾದು ಹೋದರೂ ಸುರಿವ ಮನಸೇಕಿಲ್ಲಮುಂಗಾರು ಗತಿಸಿದರೂ ಹಿಂಗಾರು ಆಗಮಿಸಿದರೂ ನಿನ್ನ ದರುಶನವೇ ಇಲ್ಲವೇಕೆಭೂಮಿ ಉತ್ತಿಲ್ಲ ಬೀಜ ಬಿತ್ತಿಲ್ಲಮುಂದಿನ ಬದುಕು ಹೇಗೆಭೀಕರತೆಯ ತಲುಪಿದೆ ಭೂಮಿಯ ಬದುಕು...
ತಾಯ ಒಡಲೊಳಗಿಂದ ಮಡಿಲೊಳಾಡೊ ಕಂದ ಅಮ್ಮ ಎಂಬೊಂದು ಮಾತಿಂದ ತಾಯಿಗೆ ಜಗದಾನಂದ ಹಡೆದ ನೋವೆಲ್ಲಾ ಕಂದನ ನಗುವಿಂದ ಮಾಯ ಮಗುವ ಮುಖ ನೋಡುತಲೆ ಕಳೆವಳಮ್ಮ ತನ್ನೆಲ್ಲಾ ಸಮಯ ಅಳುವ ಕಂದನ ಕೂಗಿಗೆ ಎದೆಯಾಲುಕ್ಕುವುದು ಆ ಘಳಿಗೆ ಹಾಲ ಕುಡಿದು ಮಲಗೊ ಕಂದ ನೋಡಿ ಸವಿಯಬೇಕು ಆ ಆನಂದ...
ನಿಮ್ಮ ಅನಿಸಿಕೆಗಳು…