ಗೋಪುರಗಳ ನಾಡಿನಲ್ಲಿ…ಹೆಜ್ಜೆ 17
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶ್ರೀರಂಗಂ ಹಾಗೂ ಗೋಕರ್ಣದಲ್ಲಿ ಗಣಪತಿಯ ಕಿತಾಪತಿ! ರಾವಣನು ಶಿವನ ಆತ್ಮಲಿಂಗವನ್ನು ಹೊತ್ತು ತರುವಾಗ ಸಂಧ್ಯಾವಂದನೆ ಮಾಡಲು ಆತ್ಮಲಿಂಗವನ್ನು…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಶ್ರೀರಂಗಂ ಹಾಗೂ ಗೋಕರ್ಣದಲ್ಲಿ ಗಣಪತಿಯ ಕಿತಾಪತಿ! ರಾವಣನು ಶಿವನ ಆತ್ಮಲಿಂಗವನ್ನು ಹೊತ್ತು ತರುವಾಗ ಸಂಧ್ಯಾವಂದನೆ ಮಾಡಲು ಆತ್ಮಲಿಂಗವನ್ನು…
ಹೆಸರುವಾಸಿಯಾಗಿದ್ದ ಒಂದು ಪ್ರತಿಷ್ಠಿತ ಹೋಟೆಲಿಗೆ ವೃದ್ಧರಾಗಿದ್ದ ತನ್ನ ತಂದೆಯನ್ನು ಮಗನೊಬ್ಬ ಕರೆದುಕೊಂಡು ಬಂದನು. ಅಲ್ಲಿಗೆ ಬಂದಿದ್ದವರೆಲ್ಲ ಬಹುಪಾಲು ಜನರು ಸಮಾಜದ…
ಅರಿಯದೆ ಯಾವುದಾದರೂ ಪಾಪಕಾರ್ಯ ಅಥವಾ ತಪ್ಪು ಕೆಲಸ ಮಾಡಿದರೆ ಆ ತಪ್ಪು ಮನವರಿಕೆಯಾದಾಗ ಆತ ಪಶ್ಚಾತ್ತಾಪಪಟ್ಟನೆಂದರೆ ಅದಕ್ಕೆ ಕ್ಷಮೆಯಿದೆ ಎನ್ನುತ್ತಾರೆ.…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕುದಿಯುವ ಗಂಧಕದ ಮುಂದೆ…. ಒಂದು ತಾಸಿಗಿಂತಲೂ ಹೆಚ್ಚು ಸಮಯ ನಡೆದರೂ ನಾವು ಗಮ್ಯ ತಲಪದಿದ್ದಾಗ, ಮುಂಭಾಗದಿಂದ ಬರುತ್ತಿದ್ದ…
‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’ ಎಂಬ ವರಕವಿ…
ವಾಲ್ಮೀಕಿ ಮಹರ್ಷಿಯು ಬರೆದ ರಾಮಾಯಣ ಮಹಾಕಾವ್ಯವು ಜೀವನದಲ್ಲಿ ನಾವು ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಸಂಬಂಧಗಳ ಸೂಕ್ಷ್ಮತೆ ಹಾಗು ಅದರ ನಿರ್ವಹಣೆಯ…
ದೋಸೆಯೆಂದರೆ ಇಷ್ಟ ಪಡದವರು ಬಹಳ ಕಡಿಮೆ. ದಿನವೂ ದೋಸೆ ಕೊಟ್ಟರೂ ತಿನ್ನುವ ಭೂಪರೂ ಇದ್ದಾರೆ ಅಂದರೆ ಆಶ್ಚರ್ಯವೇನಿಲ್ಲ. ಈಗ ನಾನು…
ಮಣ್ಣಿನ ಕಣ ನೋಡಿ ಆ ಜಾಗದಸಮಸ್ತ ಕಥೆ ಹೇಳುವ ಶಕ್ತಿ ವನಸುಮದ ಸೌಂದರ್ಯವಸ್ವರ್ಗ ಸಮಾನವಾಗಿಸುವ ಭಕ್ತಿ ಅನಂತತೆಯನ್ನು ಅಂಗೈಯಲ್ಲಿಹಿಡಿಯುವ ಅನುಭೂತಿ…
ಮನದಾಳದ ಬಯಕೆಗಳೆಲ್ಲಬೂದಿ ಮುಚ್ಚಿದ ಕೆಂಡದಂತೆತನ್ನೊಳಗೊಳಗೆ ಸುಡುತ್ತಿದ್ದರುಮುಗುಳ್ನಗಯೊಂದಿಗೆ ಸಾಗುವಳು. ತನ್ನಿಚ್ಚೆಯಂತೇನು ನಡೆಯದಿದ್ದರುಸಂಸಾರ ನೊಗವ ಹೊತ್ತುಕೊಂಡುತನ್ನವರಿಗಾಗಿ ಗಾಣದ ಎತ್ತಿನಂತೆಯೇಹಗಲಿರುಳೆನ್ನದೆ ದುಡಿಯುವಳು. ಯಾರಲ್ಲೂ ಏನ್ನನ್ನು…
ಸಿಕ್ಕಾಗ ಆಡಿಬಿಡೋಣಪ್ರೀತಿಯ ಮಾತುಗಳನ್ನಏಕೆಂದರೆ ಉಸಿರುಯಾರದ್ದು ಎಷ್ಟು ಎಂದುಅಳೆಯಲು ಸಾಧ್ಯವಿಲ್ಲ ಅಂತರಂಗದಿ ಕುಳಿತ ಗಾಳಿಯಬಲೂನು ನಮ್ಮ ಜೀವಇಲ್ಲಿ ಮಾತಷ್ಟೇ ಆಪ್ತಜೀವಂತ ನೆನಪೊಳಗೆಒಮ್ಮೊಮ್ಮೆ…