Author: Surendra Pai

5

ಮಾನವರಹಿತ ವಿಮಾನ “ಮರುತ್ ಸಖಾ” ಪ್ರವರ್ತಕನ ಯಶೋಗಾಥೆ

Share Button

ವಿಮಾನವನ್ನು ಕಂಡು ಹಿಡಿದವರು ಯಾರು  ಎಂದು ಯಾರನ್ನಾದರೂ ಕೇಳಿದರೆ ರೈಟ್ ಸಹೋದರರು ಎಂದು ಹೇಳುತ್ತಾರೆ. ಆದರೆ ರೈಟ್ ಸಹೋದರರಿಗಿಂತಲೂ ಮೊದಲು ಮಾನವರಹಿತ ವಿಮಾನವನ್ನು ಒಬ್ಬ ಭಾರತೀಯ ವಿದ್ವಾಂಸ ನಿರ್ಮಿಸಿದ ಎಂಬ ಸತ್ಯ ಸಂಗತಿಯ ಬಗ್ಗೆ ನಿಮಗೆ ಗೊತ್ತೇ? ಅಂದು ಅವರು ಡಿಸೆಂಬರ್ 17, 1903 ರಂದು ಉತ್ತರ...

10

ಜಾತ್ರೆಯೊಂದಿಗೆ ಕಳೆದ ಬಾಲ್ಯ

Share Button

ಸಂಕ್ರಾಂತಿ ಕಳೆದು ಬೇಸಿಗೆ ಬಂದರೆ ಸಾಕು ಒಂದೊಂದಾಗಿ ಹಬ್ಬ, ತೇರು, ಜಾತ್ರೆಗಳ ಕಲರವ ಶುರುವಾಗುತ್ತದೆ. ಬೇಸಿಗೆಯ ಬಿಸಿಲಿನ ಝಳದ ನಡುವೆಯು ಅತ್ಯಂತ ಉತ್ಸಾಹದಿಂದ ಮೈಮರೆತು ಎಲ್ಲರೂ ಒಂದಾಗಿ ಮನದುಂಬಿ ಜಾತ್ರೆಯನ್ನು ಆಚರಿಸುವ  ಘಮ್ಮತ್ತು ಇದೆಯಲ್ಲಾ ಅದರ ಸೊಬಗೇ ಅದ್ಬುತ. ಜಾತ್ರೆಗಳು ನಮ್ಮ ಬಾಲ್ಯದ ದಿನಗಳನ್ನು ಈಗಲೂ ಸಹ...

9

 ಏಳಿ ! ಎದ್ದೇಳಿ !  ಮತದಾನ ಬಂತು –  ಜಾಗೃತರಾಗೋಣ!

Share Button

  ‘ಏಳಿ ! ಎದ್ದೇಳಿ ! ಗುರಿ ಮುಟ್ಟುವ ತನಕ ನಿಲ್ಲದಿರಿ ‘  ಸ್ವಾಮಿ ವಿವೇಕಾನಂದರು  ಭಾರತದ ಯುವಜನತೆಯನ್ನು ಕುರಿತು ಹೇಳಿರುವ ಮಾತು ಸದಾ ನಮ್ಮನ್ನು  ಎಚ್ಚರಿಸುತ್ತದೆ.  ಯುವಕರು ದೇಶದ ಭವಿಷ್ಯ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಯುವಕರ ಪಾತ್ರ ಮಹತ್ವದ್ದಾಗಿದ್ದು,  ದೇಶಕ್ಕೆ ಸಮಾಜಕ್ಕೆ ಯುವಜನತೆಯಾಗಿ ನಮ್ಮ  ಕೊಡುಗೆ...

7

ಜೀವನದ ಸಾರ ತಿಳಿಸುವ ಯುಗಾದಿ

Share Button

‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ’  ಎಂಬ ವರಕವಿ ದ ರಾ ಬೇಂದ್ರೆಯವರ ಈ ಪ್ರಸಿದ್ಧ ಸಾಲುಗಳನ್ನು ಯಾರು ತಾನೇ ಮರೆಯಲು ಸಾಧ್ಯ. ಸದಾ ಚಲನಶೀಲತೆಯನ್ನು ಹೊಂದಿರುವ ನಮ್ಮ‌ ಜೀವನದಲ್ಲಿ ಹೊಸ ಹೊಸ ಅವಕಾಶ ಹಾಗೂ...

15

ತರಗತಿಗೂ ಕಾಲಿಟ್ಟ ಯಂತ್ರ ಮಾನವನೆಂಬ ಭೂಪ

Share Button

ಇಂತಹ ಒಂದು ದಿನ ಬರುತ್ತದೆ ಎಂದು ನಾವ್ಯಾರೂ  ಸಹ ಉಹಿಸಿರಲಿಕ್ಕಿಲ್ಲ. ಕಚ್ಚೆ ಪಂಚೆ, ತಲೆ ಮೇಲೊಂದು ಗಾಂಧೀ ಟೋಪಿ ಹಾಕಿ ಪಾಠ ಮಾಡಿದ ಶಿಕ್ಷಕರ ಜಾಗದಲ್ಲಿ ಇಂದು  ಕೃತಕ ಬುದ್ದಿಮತ್ತೆಯ ವರದಾನದ  ಫಲವಾಗಿರುವ “ಹುಮನಾಯ್ಡ್ ಶಿಕ್ಷಕ” ಬಂದು ನಮ್ಮ‌ ಮಕ್ಕಳಿಗೆ ಪಾಠ ಮಾಡುತ್ತಾನೆಂದರೆ ಒಮ್ಮೆ ಆಶ್ಚರ್ಯ‌ ಎನಿಸುತ್ತದೆ....

17

ಸೃಜನಶೀಲತೆಯನ್ನು ಕಸಿದುಕೊಳ್ಳುತ್ತಿರುವ ಚಾಟ್ ಬಾಟ್

Share Button

ನಿಮಗೆಲ್ಲಾ ನೆನಪಿರಬಹುದು ಸರಿಯಾಗಿ ಒಂದೂವರೆ ವರ್ಷದ ಹಿಂದೆ ಅಂದರೆ 2022 ರ ನವೆಂಬರ್ ನಲ್ಲಿ  ಯಾಂತ್ರಿಕ ಬುದ್ಧಿಮತ್ತೆ ಸಹಾಯದಿಂದ OpenAI ಅವರು ChatGPT ಚಾಟ್ ಬಾಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದರು. ಇದು ವಿಶೇಷವಾಗಿ ಶಿಕ್ಷಣದ ಕ್ಷೇತ್ರದ ಗೇಮ್-ಚೇಂಜರ್ ಎಂಬಂತೆ ಬಿಂಬಿಸಲಾಗಿತ್ತು.  ಈ AI ತಂತ್ರಜ್ಞಾನವು ವಿದ್ಯಾರ್ಥಿಗಳ ವೈಯಕ್ತಿಕ ಕಲಿಕೆಯ...

0

ತಿಳಿದವರು ಹೇಳಿದ ಅಳಿಯದ ಮಾತು

Share Button

ಇಂದು ಅದೆಕೋ ಮಾಹಾಭಾರತದ ಒಂದು ಬಹು ಮುಖ್ಯ ಪಾತ್ರದ ನೆನಪಾಗುತ್ತಿದೆ.ತನ್ನಲ್ಲಿರುವ ಸ್ನೇಹಭಾವದಿಂದಲೇ ಪ್ರಸಿದ್ಧಿಯಾದ, ತನ್ನನ್ನು ನಂಬಿದವರಿಗಾಗಿ ಜೀವವನ್ನೇ ನೀಡಿದ ಆ ವ್ಯಕ್ತಿ ಬೇರಾರೂ ಅಲ್ಲ, ಆತನೇ ದುರ್ಯೋಧನ… ಇತ ಪಾಂಡವ ದ್ವೇಷಿಯಾದರು ಸಹ ಅರ್ಜುನನಿಗೆ ಸರಿ ಸಮಾನವಾಗಿ ನಿಲ್ಲಬಲ್ಲ ಕರ್ಣನ ವಿಧ್ಯೆಯನ್ನು ನೋಡಿ ಅದಕ್ಕೆ ತಕ್ಕಂತೆ ತನ್ನ...

0

ಬದಲಾಗದ ಬದಲಾವಣೆ

Share Button

ನಾವೆಲ್ಲರೂ ಸಮಾಜದಲ್ಲಿ ಬದುಕುತ್ತಿದ್ದೇವೆ ನಮ್ಮಲ್ಲಿ ಹಲವಾರು ನಿರೀಕ್ಷೆಗಳು ಇರುವುದು ಸಹಜ. ವ್ಯಕ್ತಿ ತಾನು ವಾಸಿಸುವ ಸಮಾಜ ಹೀಗೆಯೇ ಇರಬೇಕು ಎಂದು ಕನಸು ಕಾಣುವುದು ತಪ್ಪಲ್ಲ. ನಮ್ಮ ಸುತ್ತಲೂ ಒಳ್ಳೆಯ ಆಶಾದಾಯಕ ಸುಧಾರಣೆ ಆಗಬೇಕೆಂದು ಒಬ್ಬ ಚಿಂತಕ ಸದಾ ಚಿಂತಿಸುತ್ತಾನೆ. ಆ ಪ್ರಗತಿಪರ ಬದಲಾವಣೆಗಾಗಿ ತನ್ನನ್ನು ತಾನು ಕಾರ್ಯೊನ್ಮುಕಾಗಿಸಿಕೊಳ್ಳುತ್ತಾನೆ....

2

ಶಿಕ್ಷಣ ಮತ್ತು ಶಿಕ್ಷಕ

Share Button

ಮನುಷ್ಯ ನಾಗರಿಕತೆಯ ಅನ್ವೇಷಣೆಯ ಬೆಳವಣಿಗೆಯಲ್ಲಿ ತಾನು ಕಂಡುಕೊಂಡ ಒಂದು ಮಾಗ೯” ಶಿಕ್ಷಣ”. ಭಾರತದ ಶಿಕ್ಷಣ ಪದ್ಧತಿ ವಿಶ್ವಕ್ಕೆ ಮಾದರಿಯಾದ ಕಾಲ ಒಂದಿತು, ವಿಶ್ವದ ಜನರಿಗೆ ಭಾರತ ಶಿಕ್ಷಕನಾಗಿ ಪಾಠ ಮಾಡುತ್ತಿದ್ದ ಕಾಲ ಅದಾಗಿತ್ತು. ಭಾರತದ ಅಂತಃಸತ್ವ ಅಷ್ಟು ಸದೃಢವಾಗಿತ್ತು ಎಂದು ಇದರಿಂದ ತಿಳಿಯಬಹುದು. ಆಗ ಅಂತಹ ಉತ್ತಮ...

2

ಮೋಡರ್ನ್ ಮಾರ್ನಿಂಗ್ ಮಂತ್ರ!

Share Button

ಹಿಂದಿನ ಕಾಲದಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಜನರು ತಮ್ಮ ಎರಡು ಕೈಗಳನ್ನು ಉಜ್ಜಿ ಮುಖಕ್ಕೆ ಸ್ಪರ್ಶಿಸಿ, ಒಂದು ಕ್ಷಣ ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೆ ಸರಸ್ವತಿ, ಕರ ಮೂಲೆ ತು ಗೋವಿಂದಃ, ಪ್ರಭಾತೇ ಕರದರ್ಶನಂ ಮಂತ್ರವನ್ನು ನೆನೆದು ಕೈ ನೋಡಿಕೊಳ್ಳುತ್ತಿದ್ದರು. ಇದರಿಂದ ಆವತ್ತಿನ ದಿನ ನಾವು...

Follow

Get every new post on this blog delivered to your Inbox.

Join other followers: