Monthly Archive: September 2023

5

ವೇದವ್ಯಾಸ ಪುತ್ರ ಶುಕ ಮಹರ್ಷಿ

Share Button

ವಿಶ್ವದಲ್ಲೇ ಅತಿಪುರಾತನ ಗ್ರಂಥಗಳು ನಮ್ಮ ಪುರಾಣಗಳಾದ ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಗ್ರಂಥಗಳು. ಅನಾದಿಕಾಲದಿಂದಲೂ ಅವುಗಳಿಂದ ತಿಳುವಳಿಕೆಯನ್ನೂ ಸ್ಫೂರ್ತಿಯನ್ನೂ ಪಡೆಯುತ್ತಾ ಬಂದಿದ್ದೇವೆ. ಅವುಗಳಲ್ಲಿ ಉಲ್ಲೇಖಿಸಲ್ಪಟ್ಟ ಕಥೆಗಳು ಎಷ್ಟೋ ಸಾವಿರ ಹಿಂದಿನ ಕಥೆಗಳಾದರೂ ಇಂದಿಗೂ ನಿತ್ಯ ನೂತನವಾಗಿ ಮೆರೆಯುತ್ತವೆ. ಅವುಗಳು ನಮ್ಮ ಬುದ್ಧಿ ಶಕ್ತಿಯನ್ನು ವೃದ್ಧಿಸಿ ವಿವೇಕವನ್ನುನೀಡುತ್ತಿವೆ. ಕಥೆ...

12

ಅವಿಸ್ಮರಣೀಯ ಅಮೆರಿಕ – ಎಳೆ 61

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಅಂಪೈರ್ ಸ್ಟೇಟ್ ವೈಭವ..!! ತಲೆ ಎತ್ತಿ ನೋಡಿದರೆ ನಮ್ಮೆದುರಿನಲ್ಲಿತ್ತು… ಕತ್ತಲಲ್ಲಿ ಆಗಸದೆತ್ತರ ಎದ್ದು ನಿಂತಿರುವ ಅಂಪೈರ್ ಸ್ಟೇಟ್ ಕಟ್ಟಡ(Empire State Building). 102 ಅಂತಸ್ತುಗಳುಳ್ಳ ಈ ಗಗನಚುಂಬಿ ಕಟ್ಟಡವನ್ನು 1930ರಲ್ಲಿ ಪ್ರಾರಂಭಿಸಿ; ಕೇವಲ ಒಂದು ವರ್ಷದಲ್ಲಿ, ಅಂದರೆ 1931ರಲ್ಲಿ ಪೂರ್ಣಗೊಳಿಸಲಾಯಿತು!  ಸುಮಾರು 572 ಮಿಲಿಯ...

15

ಮನಸಿನ ಪುಟಗಳ ನಡುವೆ…

Share Button

ಎಲ್ಲರಿಗೂ ಗೊತ್ತಿದೆ ಇಲ್ಲಿರುವ ಆಸ್ತಿಪಾಸ್ತಿ, ಅಂತಸ್ತು ಇದು ಯಾವುದನ್ನೂ ಯಾರೂ ಈ ಉಸಿರು ನಿಲ್ಲುವಾಗ ಕೊಂಡೊಯ್ಯುವುದಿಲ್ಲ. ಆದರೆ ನಮ್ಮ ಹಿರಿಯರಿಂದ ಬಂದದ್ದನ್ನು ನಾವು ಇರುವಷ್ಟು ದಿನ ಉಳಿಸಿಕೊಂಡು ಹೋಗುವುದು ನಮ್ಮ ಕರ್ತವ್ಯ, ಜವಾಬ್ದಾರಿ. ಇದನ್ನು ನಾನು ಕೊನೆಯವರೆಗೂ ಮಾಡುತ್ತೇನೆ. ಉಳಿದಂತೆ ನಾನು ಹೋಗುವಾಗ ಬರೀ ಖಾಲಿ ಕೈ...

10

ಕಾದಂಬರಿ : ‘ಸುಮನ್’ – ಅಧ್ಯಾಯ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಒಂಟಿತನ ಮಾರನೆಯ ದಿನ ಹೊಸ ಸೆಮಿಸ್ಟರ್ ಶುರು. ಬೆಳಗ್ಗೆ ಬೇಗನೆ ಎದ್ದು ಸುಮನ್ ಅಡುಗೆ ತಿಂಡಿ ಎರಡೂ ಮಾಡಿದಳು. ಲಕ್ಷ್ಮಿ ಅಷ್ಟರಲ್ಲಾಗಲೇ ಹೊರಗಡೆ ನೀರು ಹಾಕಿ ರಂಗೋಲಿ ಹಾಕಿ ಮನೆ ಗುಡಿಸಿ ಒರಿಸಿ ಬಟ್ಟೆ ಪಾತ್ರೆ ಎಲ್ಲಾ ಮಾಡಿದ್ದಳು. ಅವಳಿಗೂ ತಿಂಡಿ ಕೊಟ್ಟು ತಾನೂ...

11

ವಾಟ್ಸಾಪ್ ಕಥೆ 33:ಕಲ್ಪನೆಗೂ ಮೀರಿದ ಮಮತೆ.

Share Button

ಶಾಲೆಯಿಂದ ನಾಲ್ಕು ವರ್ಷದ ಬಾಲಕನೊಬ್ಬ ಮನೆಗೆ ಬಂದ. ತಾಯಿ ಮಗುವನ್ನು ಊಟ ಮಾಡೆಂದು ಹೇಳಿದಳು. ಅನ್ಯ ಮನಸ್ಕನಂತೆ ಕಾಣುತ್ತಿದ್ದ ಮಗು ಊಟಮಾಡಲು ನಿರಾಕರಿಸಿತು. ತಾಯಿಗೆ ಆತಂಕ. ಆಕೆ ಅದನ್ನು ಅನೇಕ ರೀತಿಯಲ್ಲಿ ಮುದ್ದುಮಾಡಿದಳು. ಬಿಸ್ಕತ್, ಚಾಕಲೇಟ್, ಸಿಹಿತಿಂಡಿಗಳನ್ನು ಕೊಡುತ್ತೇನೆಂದು ಆಮಿಷವೊಡ್ಡಿದಳು. ಆದರೂ ಮಗು ಜಗ್ಗಲಿಲ್ಲ. ಸಂಜೆ ಮಗನ...

4

ಕಾಳಿಂಗ ಮರ್ದನ

Share Button

ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ ಪಡೆದಿಹುದು ಸರೀಸೃಪದ ವಿಷವು ಪ್ರೀತಿ ವಾತ್ಸಲ್ಯಗಳ ಅಸ್ವಸ್ಥತೆಗೆ ಕಾರಣವಾಗಿಹುದುಇದ ಕಂಡ ಸಾತ್ವಿಕ ಗುಣಗಳೆಂಬ ಕೃಷ್ಣ ಜಾಗೃತನಾಗಿಹನು ಯೋಗವೆಂಬ ಕದಂಬ ವೃಕ್ಷದಿಂದ ನದಿಗೆ ಜಿಗಿದಿಹನುಪ್ರಾಣಾಯಾಮ ಧ್ಯಾನವೆಂಬ ಪುಟ್ಟ...

6

ಗಜವದನಾ ಗುಣ ಸದನ

Share Button

ಶ್ರಾವಣ ಮುಗಿಯುತ್ತಿದ್ದಂತೆ ಭಾದ್ರಪದ ಮಾಸ ಪ್ರಾರಂಭಗೊಳ್ಳುತ್ತಿದೆ. ಈ ಮಾಸದ ಮೊದಲ ಹಬ್ಬವೇ ಚೌತಿ. ಯಾವುದೇ ಕಾರ್ಯಕ್ಕೆ ಮೊದಲಾಗಿ ಪ್ರಾರ್ಥಿಸುವುದು ಮಾತ್ರವಲ್ಲ ನಾವು ಪ್ರತಿನಿತ್ಯವೂ ಮೊದಲು ವಂದಿಸುವುದು ಗಣಪತಿಗೆ. ಪ್ರಾರ್ಥಿಸುವಾಗ ದೀಪ ಯಾಕೆ ಬೆಳಗುತ್ತೇವೆ!? ಮೊದಲನೆಯದಾಗಿ ಕತ್ತಲೆ ಹೋಗಲಾಡಿಸುವ ಶಕ್ತಿ ದೀಪಕ್ಕಿದೆ. ಹಾಗೆಯೇ ಜೀವನದಲ್ಲಿ ಸಿರಿ-ಸಂಪತ್ತು, ಸುಖ -ಸಂತೋಷಗಳನ್ನು...

7

ಅವಿಸ್ಮರಣೀಯ ಅಮೆರಿಕ – ಎಳೆ 60

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ನ್ಯೂಯಾರ್ಕ್ ಬೀದಿಯಲ್ಲಿ ನಡೆಯುತ್ತಾ…. ಶೇರು ಮಾರುಕಟ್ಟೆಯ ಪ್ರತಿನಿಧಿಯಾದ ದುರುಗುಟ್ಟುವ ಗೂಳಿಯಿಂದ ಬೀಳ್ಕೊಂಡು ಸುಂದರ ರಸ್ತೆಯಲ್ಲಿ ಮುಂದಕ್ಕೆ ನಡೆಯುತ್ತಿದ್ದಾಗ ವಿಚಿತ್ರವಾದ ಸನ್ನಿವೇಶವೊಂದು ಎದುರಾಯಿತು. ಸಾಕಷ್ಟು ಅಗಲವಾಗಿರುವ ಕಾಲುದಾರಿಯಲ್ಲಿ ಅಲ್ಲಲ್ಲಿ  ಬಹಳ ಬಿಸಿಯಾದ ಗಾಳಿಯು, ಮುಚ್ಚಿರುವ ಮ್ಯಾನ್ ಹೋಲ್ ಮುಚ್ಚಳದ ಎಡೆಯಿಂದ ಬುಸುಗುಟ್ಟುತ್ತಾ ರಭಸದಿಂದ ಹೊರಬರುವುದು ಕಾಣಿಸಿತು....

5

ಒಳಗಿನ ಕಣ್ಣು ತೆರೆಸಿದ “ಶ್ರೀ ಕೃಷ್ಣ”.

Share Button

ಕಳೆದ ವಾರ ಶ್ರೀಕೃಷ್ಣನ ಜನ್ಮಾಷ್ಟಮಿ ಹಬ್ಬ ಸಂಪನ್ನವಾಯಿತು. ಈ ಪ್ರಯುಕ್ತ ನಾವು ಎಲ್ಲೆಡೆ ಕೃಷ್ಣನ ಆರಾಧನೆಯನ್ನು ಭಕ್ತಿ ಪೂರ್ವಕವಾಗಿ ಅವರವರ ಶಕ್ತಿ ಅನುಸಾರ ಮಾಡುತ್ತಾ, ಮನೆ- ಮನಗಳಲ್ಲಿ ಶ್ರೀಕೃಷ್ಣನ ವ್ಯಕ್ತಿತ್ವವನ್ನು ಭಕ್ತಿ- ಭಾವವನ್ನು ತುಂಬಿಕೊಳ್ಳುತ್ತಿದ್ದೇವೆ. ಶ್ರೀ ಕೃಷ್ಣ ಸಾಕ್ಷಾತ್ ನಾರಾಯಣನ ಅವತಾರ. ನಾರಾಯಣ ಕೃಷ್ಣನ ರೂಪದಲ್ಲಿ ಈ...

10

ಕಾದಂಬರಿ : ‘ಸುಮನ್’ – ಅಧ್ಯಾಯ 16

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..)ಗಿರೀಶ : ಹೊಸ ಜೀವನ ಸುಮನ್ ಮನೆ ಬಿಟ್ಟು ಹೋದ ದಿನ ಗಿರೀಶಗೆ ಆಶ್ಚರ್ಯ ಆಗಿರಲಿಲ್ಲ. ಎಂದಾದರೂ ಒಂದು ದಿನ ಅವನ ಅನುಪಮಾಳ ಬಗ್ಗೆ ಅವಳಿಗೆ ಗೊತ್ತಾಗಿ ಅವಳು ಹೀಗೇ ಪ್ರತಿಕ್ರಿಯಿಸುತ್ತಾಳೆ ಎಂದು ನಿರೀಕ್ಷಿಸಿದ್ದ. ಅದರ ಬಗ್ಗೆ ಅವನು ತಲೆಯೂ ಕೆಡಿಸಿಕೊಳ್ಳಲಿಲ್ಲ. ಮಾರನೆಯ ದಿನ...

Follow

Get every new post on this blog delivered to your Inbox.

Join other followers: