Daily Archive: September 7, 2023

10

ಸಾಮಾನ್ಯರಾದ ಅಸಾಮಾನ್ಯರು

Share Button

ಪಕ್ಕದ ಮನೆಯ ಶ್ರೀದೇವಿ ತನ್ನ ಎರಡು ವರ್ಷದ ಮಗ ಆರವ್‌ಗೆ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರೆ, ಬಾಲ ಚಂದ್ರಮನಂತೆ ಮುಖವನ್ನರಳಿಸಿ “ಆಂ” ಎಂದು ಬಾಯಿಬಿಟ್ಟು ಅಮ್ಮ ಕೊಟ್ಟ ತುತ್ತನ್ನು ಬಾಯೊಳಗಿಟ್ಟು ಜಗಿಯುತ್ತಾ, ಜಗಿಯುತ್ತಾ ಮುಖವನ್ನರಳಿಸಿದಾಗ, ಆ ಮೊಗದಲ್ಲಿ ಶಶಿಧರನ ಕಾಂತಿಯು ಪ್ರತಿಬಿಂಬಿಸಲು, ಅಮ್ಮ ಶ್ರೀದೇವಿಯ ಮೊಗವೂ, ಮಗ...

5

ಕಳಚಿಡದ ಮುಖವಾಡ

Share Button

ಎಲ್ಲರ ನೋವಿನಲಿಇವರದೆ ಮುತುವರ್ಜಿ.ಅಯ್ಯಯ್ಯೋ …ಅನ್ಯಾಯ …ಎಂದುಬೊಬ್ಬಿಡುವ ಮೋಡಿ. ಹೋರಾಟದನೆಪದಲ್ಲಿಮಾತ್ರ ಇವರದುಬೆಕ್ಕಿನಾಟದ ನೋಟಉತ್ತರನ ಪ್ರಲಾಪ ಸತ್ಯವನ್ನು ಮರೆಮಾಚಿಅಸತ್ಯವನ್ನೇ ಬಂಡವಾಳವಾಗಿಸುವಇವರದುಸಂಚಕಾರದ ಪ್ರವೃತ್ತಿ ಒಳಿತು ಮಾಡುವವರಲ್ಲಒಳಿತು ಬಯಸುವವರೂ ಅಲ್ಲಒಳಿತಾಗದಂತೆ ತಡೆಯಲುಸದಾ ಕಸರತ್ತಲ್ಲೇ ಇರುವಇವರು ಕಸರತ್ತುಗಾರರು ಮತ್ಸರದಲಿ ಇವರದುಕಿಚ್ಚು ಹಚ್ಚಿಸುವಕಾಯಕಕಿಚ್ಚಿನಲಿ ಅವರಿವರುಕುದಿವಾಗಒಳಗೊಳಗೆಅದೇನೋ ಮಂದಹಾಸ ಇವರದು ಸಂಚಿಗೆ ಇನ್ನಷ್ಟುಕನಸು ಕಾಣುವಇವರದುಕಳಚಿಡದ ಮುಖವಾಡ. -ಉಮೇಶ ಮುಂಡಳ್ಳಿ...

7

ಅವಿಸ್ಮರಣೀಯ ಅಮೆರಿಕ – ಎಳೆ 59

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಟೈಮ್ ಸ್ಕ್ವಾರ್(Time Square) ಅಮೆರಿಕದ ನ್ಯೂಯಾರ್ಕ್ ನಗರದ ಮೇನ್ ಹಟನ್ ನಗರದ ಉತ್ತರ ಭಾಗಲ್ಲಿರುವ ಟೈಮ್ ಸ್ಕ್ವಾರ್ ಎಂಬುದೊಂದು ಅಲ್ಲಿಯ ಬಹುದೊಡ್ಡ ವಾಣಿಜ್ಯ ಕೇಂದ್ರ ಮಾತ್ರವಲ್ಲ, ಪ್ರವಾಸಿ ಕೇಂದ್ರದ ಜೊತೆಗೆ, ಅತ್ಯಂತ ಆಕರ್ಷಕ ಮನೋರಂಜನಾ ತಾಣವೂ ಹೌದು. ದೇಶದ ಪ್ರಸಿದ್ಧ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು...

8

ಕಾದಂಬರಿ : ‘ಸುಮನ್’ – ಅಧ್ಯಾಯ 15

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು..) ಮುಗಿದ ಅಧ್ಯಾಯ ರಜೆಗಳು ಮುಗಿದು ಎರಡನೆಯ ಸೆಮಿಸ್ಟರ್ ಶುರುವಾಗಿತ್ತು. ಅಂದು ಸಂಜೆ ಫಲಿತಾಂಶ ನೋಡಿದ ಸುಮನ್‍ಗೆ ಆಘಾತವಾಯಿತು. ಅವಳ ನಿರೀಕ್ಷೆಗಿಂತ ಬಹಳ ಕಮ್ಮಿ ಅಂಕಗಳು ಬಂದಿದ್ದವು. ರಾತ್ರಿಯೆಲ್ಲಾ ಯೋಚಿಸಿ ಕೊನೆಗೆ ಮುಖ್ಯಸ್ಥರ ಬಳಿ ಹೋಗಿ ತನ್ನ ಫಲಿತಾಂಶದ ಬಗ್ಗೆ ವಿವರಿಸಿದಳು. ಅದರಲ್ಲೂ ಅವಳು...

8

ನಾಗಲ್ಯಾಂಡಿನ ಹಸಿರು ಗ್ರಾಮ ಖೊನೋಮಾ

Share Button

ಹಿಂದೆ ರಣರಂಗವಾಗಿದ್ದ ಖೊನೋಮಾ ಇಂದು ಹಸಿರು ಗ್ರಾಮವಾಗಿ ಎಲ್ಲರ ಮನ ಗೆದ್ದಿದೆ. ಖೊನೋಮಾ ನಿಂತಿರುವುದು ನಾಲ್ಕು ತತ್ವಗಳ ಮೇಲೆ – ಪ್ರಾಮಾಣಿಕತೆ, ಸ್ವಚ್ಛತೆ, ನಿಸ್ವಾರ್ಥ ಮನೋಭಾವ ಹಾಗೂ ವಾತ್ಸಲ್ಯದ ಅನುಬಂಧ. ಇವರ ಗುರಿ – ತಮ್ಮ ನಾಡನ್ನು ಆದರ್ಶ ಗ್ರಾಮವನ್ನಾಗಿ ಮಾಡಬೇಕೆಂಬ ಹಂಬಲ. ನಾಗಾಲ್ಯಾಂಡಿನ ರಾಜಧಾನಿ ಕೊಹಿಮಾದಿಂದ...

8

”ಸತ್ಯಂ ಶಿವಂ ಸುಂದರಂ”

Share Button

ಹಂಬಲಿಸಿ ತಂದ ಹೊಸ ವಾಹನದ ಸಂತಸ ಉಳಿಯುವುದು ಅದು ಮಾಸಲಾಗುವ ತನಕಹಪಹಪಿಸಿ ಕಟ್ಟಿಸಿದ ಮನೆಯ ಖುಷಿ ಇರುವುದು ಅದಕ್ಕಿಂತ ದೊಡ್ಡ ಮನೆ ನೋಡುವ ತನಕ ಅಂಗಡಿ ಅಂಗಡಿ ತಿರುಗಿ ತಂದ ಹೊಸ ವಿನ್ಯಾಸದ ಅಂಗಿಯ ಮೇಲಿನ ಅಕ್ಕರೆ ಒಂದೆರಡು ಬಾರಿ ಉಡುವ ತನಕಇಷ್ಟಪಟ್ಟು ಸವಿಯಲು ಮಾಡಿಸಿಕೊಂಡ ಪಂಚ...

9

ನನ್ನ ಕನಸಿನ ಭಾರತ ಹೀಗಿರಬೇಕು…

Share Button

ಹೆತ್ತ ಮಾತೆಗೆ ಸಮಾನಳಾದ ಓ ನನ್ನ ತಾಯಿ ಭಾರತೀ-ತಾಯಿ ಒಡಲಿನಿಂದ ಭೂಮಿಗೆ ಬಿದ್ದ ಕ್ಷಣದಿಂದ ಸಲಹುವ ತಾಯೇ ನಾನು ನಿನ್ನ ಕುವರಿ. ನಿನ್ನಲ್ಲಿ ಬೇಡಿಕೊಳ್ಳುವ ಅನಂತ ಆಶೀರ್ವಾದಗಳು. ಭಾರತಮಾತೆಯ ಮಕ್ಕಳಾದ ನಾವು ನೂರಮೂವತ್ತು ಕೋಟಿಗಿಂತಲೂ ಅಧಿಕ ಜನರ ಮಹಾತಾಯಿ ನೀನು!.ಅಧಮ್ಯ ಚೇತನದ ಧರಣಿ!!.ಹುಲುಮಾನವರಲ್ಲಿ ಒಬ್ಬಳಾದ ನಾನು ನಿನ್ನ...

9

ವಾಟ್ಸಾಪ್ ಕಥೆ 31 : ನಿಷ್ಠೆಯ ದುಡಿಮೆಯ ಮಹತ್ವ.

Share Button

ಒಂದು ಊರಿನ ದೊಡ್ಡ ಬೀದಿಯೊಂದರಲ್ಲಿ ದೊಂಬರು ಆಟ ತೋರಿಸುತ್ತಿದ್ದರು. ಅದು ಅವರ ಹೊಟ್ಟೆಪಾಡಿನ ಕಸುಬು. ಒಬ್ಬಾತ ಡೋಲನ್ನು ಬಾರಿಸುತ್ತಿದ್ದ. ಒಬ್ಬ ಹುಡುಗ ತಾಳದ ಲಯಕ್ಕೆ ತಕ್ಕಂತೆ ಹಲವು ಕಸರತ್ತುಗಳನ್ನು ಮಾಡಿ ರಂಜಿಸುತ್ತಿದ್ದ. ಸುತ್ತ ನೆರೆದಿದ್ದ ನೂರಾರು ಜನರು ಆಟದ ಮಜಾ ತೆಗೆದುಕೊಳ್ಳುತ್ತಿದ್ದರು. ಹುಡುಗನು ಮುಂದಿನ ಆಟವಾಗಿ ಕೋಲಿನ...

Follow

Get every new post on this blog delivered to your Inbox.

Join other followers: