Monthly Archive: June 2023

10

ಅವಿಸ್ಮರಣೀಯ ಅಮೆರಿಕ – ಎಳೆ 47

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕಾರ್ಯಾಗಾರದತ್ತ…. ಈ ದಿನ ಬೆಳಗ್ಗೆ 9:30ಕ್ಕೆ ಹೊರಟು ತಯಾರಾಗಿರಲು ಮಕ್ಕಳಿಂದ ನಮಗೆ ಸಂದೇಶ… ಎಲ್ಲರೂ ಸಿದ್ಧರಾದರೂ ಹೋಗುವ ಸ್ಥಳದ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ ನೋಡಿ… ! ಹಿಂದಿನ ದಿನ,  ಹಣ್ಣಿನ ತೋಟಗಳಿಂದ ಕಿತ್ತು ತಂದಿದ್ದ (Fruit Plucking) ರುಚಿಯಾದ ವಿವಿಧ ಹಣ್ಣುಗಳು ತುಂಬಿದ ಡಬ್ಬಗಳು...

9

ಕಲ್ಲ ಹಾದಿ…..

Share Button

ಎಲ್ಲೋ ಒಂದು ಕಡೆಗಟ್ಟಿಯಾಗಿ ನೆಲೆಯೂರಿದ್ದೆಸಿಡಿಮದ್ದುಗಳ ಸಿಡಿಸಿತುಂಡಾಗಿಸಿದರು ಯಂತ್ರಗಳ ನಡುವೆ ಸಿಕ್ಕುಸಮತಟ್ಟಾದೆನಾಜೂಕುತನದಿ ಮನೆ,ಮಠ,ಮಸೀದಿಗಳ ನೆಲಹೊಕ್ಕಿದೆ ಮತ್ತಷ್ಟು ತುಂಡುಗಳುಉಳಿಯ ಅಳತೆಯೊಳಗೆಊಳಿಗಕೆ ಬಿದ್ದುಕಲಾಕೃತಿಗಳಾದವು ಕಪ್ಪು,ಬಿಳಿ,ಕಂದು ಬಣ್ಣಗಳಜಾಡಿನಲಿ ಶಿಲೆಯಾಗಿಮೂರ್ತಿಯಾಗಿಗುಡಿಗಳಲಿ ರಾರಾಜಿಸಿದೆ ಜಾತಿ, ಧರ್ಮ,ಮತವೆಂದುಹಿಂದೆ ಸರಿಯದೆಸದ್ದಿಲ್ಲದೆ ಸರ್ವಧರ್ಮಕೂಸಲ್ಲಿದೆ ಲಿಂಗಭೇದ ಎನಗಿತ್ತೇ…?ಧರ್ಮದ ಆಸರೆ ಎನಗಿತ್ತೇ…?ಗುಡಿಸೇರಿ ಮಡಿಯಾದೆಮಂಟಪಕೆ ಆಸರೆಯಾದೆ ನಿರ್ಜೀವದ ಪದರಕೆಪೂಜೆ,ಗೌರವ ಪಡೆದೆಲಿಂಗ, ವರ್ಣಗಳಲ್ಲಿ ಬೆರೆತುಸೆರೆಯಾದೆ ಧರೆಯ...

7

ಪುಸ್ತಕ ಪರಿಚಯ :ಆಯ್ದ ಹತ್ತು ಕಥೆಗಳು (ಅನುವಾದಿತ ಕಥಾ ಸಂಕಲನ)

Share Button

ಪುಸ್ತಕ:-  ಆಯ್ದ ಹತ್ತು ಕಥೆಗಳು ( ಅನುವಾದಿತ ಕಥಾ ಸಂಕಲನ)ಲೇಖಕರು:- ಮಾಲತಿ ಮುದಕವಿಪ್ರಕಾಶಕರು :- ಎನ್. ಕೆ. ಎಸ್. ಪ್ರಕಾಶನಬೆಲೆ :- 210 /- ಇಲ್ಲಿ ಮರಾಠಿ ಭಾಷೆಯಿಂದ ಆರಿಸಿ ಅನುವಾದಿಸಲ್ಪಟ್ಟ 10 ಕಥೆಗಳಿವೆ.   ಬೇರೆ ಭಾಷೆಗಳನ್ನು ಅರಿಯದ ಓದುಗರಿಗೆ ಹೀಗೆ  ಅನುವಾದಿಸಲ್ಪಟ್ಟ ಕಥೆ, ಬರಹಗಳು  ಬೇರೆ ...

14

ದ್ವಿಚಕ್ರವಾಹನ ಯೋಗ.

Share Button

ಬೀಚಿಯವರ ಮಾನಸಪುತ್ರ ‘ತಿಂಮ’ ತನಗೆ ಪುತ್ರೋತ್ಸವವಾದಾಗ ಜ್ಯೋತಿಷಿಗಳ ಬಳಿ ಹೋಗಿ ತನ್ನ ಮಗನ ಭವಿಷ್ಯ ಕೇಳಿದನಂತೆ. ಅವರು ”ನೋಡು ತಿಂಮ, ನಿನ್ನ ಮಗನಿಗೆ ಗಜಾರೋಹಣ ಯೋಗವಿದೆ” ಎಂದರಂತೆ. ತಿಂಮನಿಗೆ ಅದು ನಿಜವೆನ್ನಿಸಿದ್ದು ನಾಲ್ಕು ವರ್ಷಗಳ ನಂತರ. ಮಗನನ್ನು ಕರೆದುಕೊಂಡು ದೇವಸ್ಥಾನಕ್ಕೊಮ್ಮೆ ಹೋದ. ದರ್ಶನ ಮಾಡಿ ಹೊರಗೆ ಬಂದು...

7

ವಾನಪ್ರಸ್ಥಾಶ್ರಮ ಅಂದು ಇಂದು

Share Button

ಊರು ಹೋಗು ಅನ್ನುತ್ತೆ, ಕಾಡು ಬಾ ಎನ್ನುತ್ತೆ ಎನ್ನುವ ಕನ್ನಡದ ನಾಣ್ಣುಡಿಯನ್ನು ಕೇಳದವರಾರು? ಊರು ಹೋಗು ಎನ್ನಬಹುದು, ಆದರೆ ಕಾಡೆಲ್ಲಿದೆ ಬಾ ಎನ್ನಲು. ಕಾಡಿದ್ದರೂ, ಅದರೊಳಗೆ ಪ್ರವೇಶಿಸಲು ಬೇಕು ಪರ್ಮಿಟ್ಟು, ಏಕೆಂದರೆ ಅಳಿದುಳಿದ ಕಾಡೆಲ್ಲಾ ಈಗ ಸಂರಕ್ಷಿತ ಆಭಯಾರಣ್ಯ, ಹುಲಿ ಸಂರಕ್ಷಿತ ಪ್ರದೇಶ, ಸಿಂಹ ಸಂರಕ್ಷಿತ ಅಭಯಾರಣ್ಯ...

9

ಕಾದಂಬರಿ : ‘ಸುಮನ್’ – ಅಧ್ಯಾಯ 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಸುಮನ್ ಹಾಗೂ ಗಿರೀಶ ಮೊದಲೇ ಕಾದಿರಿಸಿದ “ಹನಿಮೂನ್ ಟ್ರಿಪ್” ಹಿಡಿಯಲು ಬೆಂಗಳೂರಿಗೆ ಧಾವಿಸಿದರು. ಅಂದೇ ರಾತ್ರಿ ಲಂಡನ್‍ಗೆ ತೆರಳಿದರು. ಲಂಡನ್‌ನಿನಲ್ಲಿ ಬಕ್ಕಿಂಗ್ಹ್ಯಾಮ್ ಅರಮನೆ, ಬಿಗ್ ಬೆನ್, ವಿಶ್ವ ವಿಖ್ಯಾತ ಲಂಡನ್ ಸೇತುವೆ ಮುಂತಾದ ಪ್ರೇಕ್ಷಣೀಯ ಸ್ಥಳಗಳೂ ಸೇರಿದಂತೆ ಮೂರು ದಿನದಲ್ಲಿ ಏನೇನು ನೋಡಬಹುದೋ...

9

ಅವಿಸ್ಮರಣೀಯ ಅಮೆರಿಕ – ಎಳೆ 46

Share Button

ಪ್ರೀತಿಯ ಓದುಗ ಬಂಧುಗಳೇ, ಸುಮಾರು ಎಂಟು ತಿಂಗಳುಗಳ ಹಿಂದೆ ನಿಲ್ಲಿಸಲಾಗಿದ್ದ  ನನ್ನ  ‘ಅವಿಸ್ಮರಣೀಯ ಅಮೆರಿಕ` ಪ್ರವಾಸ ಲೇಖನದ ಮುಂದುವರಿದ ಭಾಗವನ್ನು ಪ್ರಕಟಿಸಲು, ನಮ್ಮೆಲ್ಲರ ನೆಚ್ಚಿನ ಸುರಹೊನ್ನೆ ಇ ಪತ್ರಿಕೆಯ ಸಂಪಾದಕಿ ಶ್ರೀಮತಿ ಹೇಮಮಾಲಾ ಅವರು ಪ್ರೀತಿಯಿಂದ ಒಪ್ಪಿಗೆ ನೀಡಿರುವರು. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಸುರಹೊನ್ನೆ ಬಳಗದ...

7

ವಾಟ್ಸಾಪ್ ಕಥೆ 22 : ಮೂಢ ನಂಬಿಕೆ

Share Button

ಒಂದು ರಾಜ್ಯದ ರಾಜಧಾನಿ. ಅಲ್ಲೊಬ್ಬ ರಾಜನಿದ್ದ. ಅವನು ಪ್ರತಿದಿನ ಮುಂಜಾನೆ ಸೂರ್ಯೋದಯವಾದ ಕೂಡಲೇ ಸೂರ್ಯದೇವನ ದರ್ಶನ ಮಾಡಿ ನಮಸ್ಕರಿಸಿ ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಅವನಿಗೆ ಮಾನಸಿಕವಾಗಿ ಇದರಿಂದ ಆತ್ಮವಿಶ್ವಾಸ ಉಂಟಾಗುತ್ತಿತ್ತು. ಉತ್ಸಾಹ ಹುಟ್ಟುತ್ತಿತ್ತು. ಅವನು ಸೂರ್ಯದೇವನ ದರ್ಶನ ತನಗೆ ಒಳ್ಳೆಯ ಶಕುನವೆಂದು ಭಾವಿಸಿ ಅದನ್ನೇ...

2

ಭೂಮಿಯ ಸ್ವತ್ತು..

Share Button

ಪುಟ್ಟ ಹಳ್ಳಿಯಲೊಂದು ಇಪ್ಪತ್ತು ಮಕ್ಕಳಿರುವ ಪುಟ್ಟ ಶಾಲೆ.  ಈ ಶಾಲೆಯಲ್ಲಿ ಒಬ್ಬರು ಲಕ್ಷ್ಮಿ ಎನ್ನುವ ಶಿಕ್ಷಕಿ ಪರಿಸರದ ಬಗ್ಗೆ ಅತೀವ ಕಾಳಜಿಯಿಂದ ಮಕ್ಕಳಿಗೆ ಪಾಠ ಬೋಧಿಸುತ್ತಿದ್ದರು. ಅದಕ್ಕೆ ತಕ್ಕಹಾಗೆ ಎಲ್ಲೆಲ್ಲಿಂದನೊ ತಂದು ಮರಗಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದರು. ಹಾಗೇ ತಾವೇ ನಿಂತು ನೀರುಹಾಕುತ್ತಿದ್ದರು.  ಬಿಡುವು ಸಿಕ್ಕಾಗೆಲ್ಲ ಪರಿಸರ ಗೀತೆ,ಕಥೆಗಳನ್ನು...

6

ಹಸಿರು ಜೀವದುಸಿರು.

Share Button

ಜಗದ ಜೀವರಾಶಿಗಳ ಉಗಮಕ್ಕೆಕಾರಣವಾಯಿತು ಜೀವಾಮೃತ ನೀರುಜೀವಿಗಳ ಅಳಿಯುವು ಉಳಿಯುವಿಕೆಪ್ರಾಣವಾಯು ಆಯಿತು ಹಚ್ಚಹಸಿರು. ಮನುಷ್ಯರ ಆಸೆಯ ಪೂರೈಸುವ ಪ್ರಕೃತಿದಾನವರ ದುರಾಸೆಯಿಂದ ಆಗಿರುವುದು ವಿಕೃತಿಜಗದೇವನ ಸುಂದರ ಕಲ್ಪನೆಯು ಈ ಸೃಷ್ಟಿಯಹಾಳು ಮಾಡಿದರೆ ಕಳೆದುಕೊಳ್ಳುವರು ದೃಷ್ಟಿಯ. ಭೂದೇವಿಯ ಹಸಿರುಡುಗೆಗಳೇ ಅರಣ್ಯಗಳುಭೂಮಿಜರಿಗೆ ಅರಣ್ಯಗಳೇ ಜೀವದುಸಿರುಗಳುಭೂದಾರ ಅವತಾರವೆತ್ತಿ ವಿಷ್ಣು ರಕ್ಷಿಸಿದ ಕ್ಷಿತಿಜಭೂಮಾತೆಯ ಒಡಲ ವೃಕ್ಷಗಳ...

Follow

Get every new post on this blog delivered to your Inbox.

Join other followers: