• ಪೌರಾಣಿಕ ಕತೆ

    ಮಹಾ ಗುರುಭಕ್ತ ‘ಶಾಂತಿ’ಮುನಿ

    ಗುರುಶಿಷ್ಯ ಸಂಬಂಧವು ಪವಿತ್ರವಾದುದು, ಸರ್ವಕಾಲಿಕ ಶ್ರೇಷ್ಠವಾದುದು. ಅದು ಕೇವಲ ‘ಬಂದುಂಡು ಹೋಗುವ’ ಸಂಬಂಧವಲ್ಲ. ಬೆಳಗಿ ಬಾಳುವ ಭದ್ರಬುನಾದಿಯನ್ನು ತೋರಿಸುವಂತಾದ್ದು, ಯಾವುದೇ…

  • ಬೆಳಕು-ಬಳ್ಳಿ

    ಜೀವನ-ಪಯಣ

    ಜೀವನದ ಪಯಣವದುಭೂಮಿ ಸುತ್ತುತಿಹುದೆಂದುಹಗಲೊಂದು ಊರುರಾತ್ರಿ ಇನ್ನೊಂದು ಶೈಶ ಬಾಲ್ಯ ಯೌವನಹಿರಿ ಮುದಿತನವೆಲ್ಲನಿಲ್ದಾಣ ಒಂದೊಂದುಮಡದಿ ಮಕ್ಕಳುನೆಂಟರಿಷ್ಟರು, ಸ್ನೇಹಿತರುಎಲ್ಲ ಜೊತೆಗೆ ಪಯಣಿಗರು ಹಸಿವು…

  • ವಿಜ್ಞಾನ

    ಸ್ವಾತಂತ್ರ್ಯಪೂರ್ವದ ವೈಜ್ಞಾನಿಕ ಜಾಗೃತಿ-ಭಾಗ 7

    –ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಸ್ವದೇಶಿ-ಸಂಸ್ಥೆಗಳು: ಕಲ್ಕತ್ತೆಯ ಮೆಡಿಕಲ್‌ ಕಾಲೇಜಿನ ಎರಡನೇ ಪದವೀಧರ ಮಹೇಂದ‌ರ್‌ ಲಾಲ್ ಸರ್ಕಾರ್‌ ಅವರಿಗೆ ಹೋಮಿಯೋಪತಿ ಅಲೋಪತಿಗಿಂತಲೂ…

  • ಪ್ರವಾಸ

    ಅವಿಸ್ಮರಣೀಯ ಅಮೆರಿಕ-ಎಳೆ 31

    ರಾತ್ರಿಯಲ್ಲಿ ಹಗಲು..!! ನಾವಿದ್ದ ಕ್ಯಾಲಿಫೋರ್ನಿಯ ರಾಜ್ಯದಲ್ಲಿ ಎಲ್ಲಿದ್ದರೂ, ಸಂಜೆ 3 ಗಂಟೆಯಾಗುತ್ತಿದ್ದಂತೆಯೇ ಎಲ್ಲಾ ವಾಹನಗಳ ದೀಪಗಳನ್ನೂ ಕಡ್ಡಾಯವಾಗಿ ಬೆಳಗಿಸಲೇ ಬೇಕಿತ್ತು.…

  • ಬೆಳಕು-ಬಳ್ಳಿ

    ಶ್ರಾವಣವೆಂದಿತು..

    ಆಷಾಢದ ಮೋಡಗಳುಕೈ ಬೀಸಿ ಕರೆದುಮೆಲ್ಲನುಸುರಿದವು.ಗುಟ್ಟನೊಂದ ಕಿವಿಯೊಳಗೆ ವಿದಾಯದೆಳೆ ಹೊತ್ತುತೆರಳುವ ನೋವು ನನಗೇ ಗೊತ್ತುಬರುತಿಹ ಶ್ರಾವಣ ನನ್ನಹೋಗು ಹೋಗೆನುತ ಹಂಗಿಸಿತುಸಣ್ಣಗೆ ಹನಿಯುದುರಿಸಿದರೆ…

  • ಲಹರಿ

    ಮಳೆಯೆಂದರೇ………

    ಮತ್ತೆ ನೆನಪುಗಳ ಹೊತ್ತ ಮಳೆಯ ರಭಸ ಹೆಚ್ಚುತ್ತಿದೆ. ಮಳೆ ಎಂದರೆ ನೆನಪೆ! ನೆನಪೆಂದರೆ ಸೊಬಗು..! ಮನದ ಕುಕ್ಕೆಯೊಳಗೆ ಬಚ್ಚಿಟ್ಟಿದ್ದ ನೆನಪುಗಳೆಲ್ಲವೂ…

  • ಬೆಳಕು-ಬಳ್ಳಿ

    ಮತ್ತೊಂದು ಭೇಟಿ

    ಈ ರೆಸ್ಟೋರೆಂಟಿನಲ್ಲಿ ಕ್ಲೀನರ್ ಹುಡುಗಟೇಬಲ್ ಸ್ವಚ್ಛಗೊಳಿಸಿದ ನಂತರಹಲವು ಕಲೆ ಪಾತ್ರೆಗಳ ನಡುವೆ ಸಿಲುಕಿಜೊತೆಯಾಗಿ ನಾವು ಐಸ್ ಕ್ರೀಮ್ ತಿಂದಜೋಡಿ ಸ್ಪೂನುಗಳು…

  • ಕಾದಂಬರಿ

    ಕಾದಂಬರಿ: ನೆರಳು…ಕಿರಣ 27

    –ಹಿಂದಿನ ವಾರದ ಸಂಚಿಕೆಯಿಂದ ಮುಂದುವರಿದುದು…..ಹಿರಿಯರು ಹೇಳಿದ ಮಾತುಗಳೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿದವು. ಹೂಂ ಎಷ್ಟು ಯೋಚಿಸಿದರೂ ಅಷ್ಟೇ, ಯಾವಾಗ ಲಭ್ಯವಿದೆಯೋ ಆಗಲೇ…