Skip to content

  • ಜ್ಯೋತಿರ್ಲಿಂಗ

    ಜ್ಯೋತಿರ್ಲಿಂಗ 4 ;ಓಂಕಾರೇಶ್ವರ

    December 23, 2021 • By Dr.Gayathri Devi Sajjan • 1 Min Read

    ಓಂ, ಓಂ, ಓಂ, ..ಓಂಕಾರದ ನಾದ ಕೇಳಿಸುತ್ತಿದೆಯಲ್ಲವೇ? ಈ ಪ್ರಣವ ನಾದ ಅ ಕಾರ, ಉ ಕಾರ ಮತ್ತು ಮ…

    Read More
  • ಪ್ರವಾಸ - ಸಂಪಾದಕೀಯ

    ಅವಿಸ್ಮರಣೀಯ ಅಮೆರಿಕ-ಎಳೆ 2

    December 23, 2021 • By Shankari Sharma • 1 Min Read

    ಎಳೆ 2 ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ವೀಸಾ ನಮ್ಮ ಕೈ ಸೇರಿದ್ದರಿಂದ, ಮನಸ್ಸಲ್ಲಿ ಆಗಲೇ ಅಮೆರಿಕದಲ್ಲಿ ಇದ್ದಂತಹ ಸಂಭ್ರಮ!   ಅಲ್ಲಿಗೆ…

    Read More
  • ಪುಸ್ತಕ-ನೋಟ

    ಅಸಹಾಯಕ ಹೆಣ್ಣಿನ ಅಂತರಂಗದ ತುಮುಲ. ”ಮಾಧವಿ”. ಲೇ: ಅನುಪಮಾ ನಿರಂಜನ.

    December 23, 2021 • By B.R.Nagarathna • 1 Min Read

    ಸಾರ್ವಜನಿಕ ಜೀವನದ ಪರಿಚಯ ಇವರಿಗೆ ಧಾರಾಳವಾಗಿದ್ದು ಅಂತಹ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಕಾದಂಬರಿಗಳನ್ನು ಬರೆದವರು ಅನುಪಮಾ ನಿರಂಜನ. ಇವರ ಬರಹಗಳಲ್ಲಿ ಸಾಕಷ್ಟು…

    Read More
  • ಬೆಳಕು-ಬಳ್ಳಿ

    ”ಆಟ”

    December 23, 2021 • By Vidya Venkatesh • 1 Min Read

    ಹಾವು ಏಣಿಆಟದ್ಹಾಂಗೆ ಈ ಬದುಕು ಕನಸುಗಳ ಏಣಿಯಆಸೆಯಿಂದ ಹತ್ತುತ್ತೇವೆಕಾದಿರುತ್ತದೆ ಅಲ್ಲಿ ವಿಧಿಹಾವಿನ ರೂಪದಲ್ಲಿನಿರಾಸೆಯಿಂದ ಪಾತಾಳಕ್ಕೆಬಿದ್ದಿರುತ್ತೇವೆ,,, ಮೋಹವೋಆಶಾವಾದವೋಮತ್ತೆ ದಾಳ ಉರುಳಿಸಿಸಿಕ್ಕಿದ ಏಣಿ…

    Read More
  • ಬೆಳಕು-ಬಳ್ಳಿ

    ಅಜ್ಜಿಯ ಕೋಳಿ ಇಲ್ಲದ ಅಂದು..

    December 23, 2021 • By Natesh Mysore • 1 Min Read

    ಆ ಹಳ್ಳಿಯಲ್ಲಿಅಜ್ಜಿಯ ಕೋಳಿಯಿಂದೇನುಬೆಳಗಾಗುತ್ತಿರಲಿಲ್ಲಅಜ್ಜಿಯ ಕೋಳಿ ಬೆಳಗಾಯಿತುಏಳಿ ಎಂದು ಹೇಳುತ್ತಿದ್ದದ್ದೂ ಸುಳ್ಳಲ್ಲ ಒಮ್ಮೆ ಇರಲಿಲ್ಲ ಅಜ್ಜಿಮತ್ತವಳ ಕೋಳಿಬೆಳಕು ಹರಿದಿತ್ತುಎಂದಿನಂತೆ ಮಾಮೂಲಿಆದರೂ ಹಳ್ಳಿಯಕೆಲವರಿಗಾಗಿತ್ತು…

    Read More
  • ನಮ್ಮೂರ ಸುದ್ದಿ

    ಎನ್.ಎಸ್.ವಾಮನ್ ಶತಮಾನೋತ್ಸವ: ಪುಸ್ತಕ ಪ್ರಶಸ್ತಿ ವಿಜೇತರು

    December 16, 2021 • By N V Ramesh • 1 Min Read

    ಮೈಸೂರಿನ, ಅನುಭವಗಳ ಹಂಚಿಕೆಯ ವೇದಿಕೆಯಾದ ‘ಅಭಿರುಚಿ ಬಳಗ‘ ಹಾಗೂ ‘ಆಸಕ್ತಿ ಪ್ರಕಾಶನ‘ಗಳ ಸಂಯುಕ್ತ ಆಶ್ರಯದಲ್ಲಿ ಈ ವರ್ಷವನ್ನು, ಬಾನುಲಿ ಹಾಗೂ…

    Read More
  • ಪ್ರವಾಸ

    ಅವಿಸ್ಮರಣೀಯ ಅಮೆರಿಕ: ವೀಸಾ ಕಸಿವಿಸಿ

    December 16, 2021 • By Shankari Sharma • 1 Min Read

    …ನನ್ನ ಅಮೆರಿಕ ಭೇಟಿಯ ನೆನಪಿನೆಳೆಗಳನ್ನು ಬಿಡಿಸುತ್ತಾ ನಿಮ್ಮ ಮುಂದೆ…….ಎಳೆ 1 ತೀರಾ ಹಳ್ಳಿಯಲ್ಲೇ ಹುಟ್ಟಿ ಬೆಳೆದು, ಅಲ್ಲಿಯ ಅಕ್ಕಪಕ್ಕದ ಪುಟ್ಟ…

    Read More
  • ಬೆಳಕು-ಬಳ್ಳಿ

    ಎದೆ ನುಡಿ

    December 16, 2021 • By Vasundhara K.M. • 1 Min Read

    ‘ಕನ್ನಡ ಉಳಿಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಸಿಗುತ್ತಿಲ್ಲ! ‘ಕನ್ನಡ ಬೆಳೆಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಗೊತ್ತಿಲ್ಲ..! ‘ಅಭಿಮಾನಿಗಳ್, ಅತ್ಯುಗ್ರರ್,ಚದುರರ್, ನಾಡವರ್ಗಳ್..’ಉಳಿದಿಹರೆಲ್ಲಿ!…

    Read More
  • ಬೆಳಕು-ಬಳ್ಳಿ

    ಆಡೋಣ ಬಾ ಆಟ ಆಡೋಣ ಬಾ

    December 16, 2021 • By Divakar.D Mandya • 1 Min Read

    ಮರೆತ ಆಟ ನೆನಪಿಸೋಣ ಬಾ ರಜೆಯಲ್ಲಿ ರಾಜನಂತೆ ಆಟ ಆಡೋಣ ಬಾ ಹಳ್ಳಿಯ ಹೈಕ್ಳ ಹದವನರಿಯೋಣ ಬಾ ಅವರಲ್ಲಿ ನಾವು…

    Read More
  • ಜ್ಯೋತಿರ್ಲಿಂಗ

    ಜ್ಯೋತಿರ್ಲಿಂಗ 3-ಉಜ್ಜಯಿನಿಯ ಮಹಾಕಾಲೇಶ್ವರ

    December 16, 2021 • By Dr.Gayathri Devi Sajjan • 1 Min Read

    ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ, ಮಹಾಕಾಲೇಶ್ವರನ ಹೆಸರು ಕೇಳಿಯೇ ಮೈಯಲ್ಲಿ ನಡುಕ ಹುಟ್ಟಿ, ಮನದಲ್ಲಿ ಭಯ ಮೂಡಿತ್ತು. ಮುಂಜಾನೆ ಎರಡೂವರೆಗೇ, ತಣ್ಣೀರಿನಲ್ಲಿ ಸ್ನಾನ…

    Read More
 Older Posts
Newer Posts 

ಬರಹಗಳನ್ನು ಹುಡುಕಲು, ಲೇಖಕರ ಹೆಸರು /ಇ-ಮೈಲ್ /ಬರಹದ ಶೀರ್ಷಿಕೆಯನ್ನು ಇಲ್ಲಿ ಬರೆದು Enter Key ಒತ್ತಿ.

ಇತ್ತೀಚಿನ ಪುಟಗಳು

  • Aug 28, 2025 ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • Aug 28, 2025 ಕಾವ್ಯ ಭಾಗವತ 58 :  ಪರಶುರಾಮ – 1
  • Aug 28, 2025 ಗೋಸುಂಬೆ.
  • Aug 28, 2025 ರೇಷ್ಮೆ ಸೀರೆ
  • Aug 28, 2025 ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
  • Aug 28, 2025 ವರ್ತನ – ಆವರ್ತನ !
  • Aug 28, 2025 ಕನಸೊಂದು ಶುರುವಾಗಿದೆ: ಪುಟ 5
  • Aug 28, 2025 ಚೆಲುವಿನ ತಾಣ ನ್ಯೂಝಿಲ್ಯಾಂಡ್ – ಪುಟ 10

ಹಳೆಯ ಪೋಸ್ಟ್ ಗಳನ್ನು ಇಲ್ಲಿಯೂ ಹುಡುಕಬಹುದು

December 2021
M T W T F S S
 12345
6789101112
13141516171819
20212223242526
2728293031  
« Nov   Jan »

ನಿಮ್ಮ ಅನಿಸಿಕೆಗಳು…

  • ಶಂಕರಿ ಶರ್ಮ on ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • ಚಂದ್ರಶೇಖರ ಕೆ.ಜಿ. on ನೆನೆದವರು ಎದುರಲ್ಲಿ..
  • Gayathri Sajjan on ಕನಸೊಂದು ಶುರುವಾಗಿದೆ: ಪುಟ 5
  • Gayathri Sajjan on ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
  • Gayathri Sajjan on ಭೂತಕಾಲ ಮರೆಯಿರಿ; ಭವಿಷ್ಯದ ಬಗ್ಗೆ ಚಿಂತಿಸದಿರಿ; ವರ್ತಮಾನದಲ್ಲಿ ಬದುಕಿ
  • Shailarani Bolar on ನಮ್ಮ ಯಾತನೆಗಳಿಗೆ ನಾವೇ ಕಿವಿಯಾಗೋಣವೇ?
Graceful Theme by Optima Themes
Follow

Get every new post on this blog delivered to your Inbox.

Join other followers: