ಹೆಡತಲೆಯ ವಿಸ್ಮಯ
ನಾನು ಹಲವಾರು ಬಾರಿ ‘ಹೆಡತಲೆ’ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಹಲವು ದೇವಸ್ಥಾನಗಳು ನಮ್ಮಲ್ಲಿ ಕೆಲವು ಭಾವನೆಗಳನ್ನು, ನೆನಪುಗಳನ್ನು ಅಚ್ಚಳಿಯದೆ ಉಳಿಸಿಬಿಡುತ್ತವೆ.…
ನಾನು ಹಲವಾರು ಬಾರಿ ‘ಹೆಡತಲೆ’ ಗ್ರಾಮಕ್ಕೆ ಭೇಟಿ ಕೊಟ್ಟಿದ್ದೇನೆ. ಹಲವು ದೇವಸ್ಥಾನಗಳು ನಮ್ಮಲ್ಲಿ ಕೆಲವು ಭಾವನೆಗಳನ್ನು, ನೆನಪುಗಳನ್ನು ಅಚ್ಚಳಿಯದೆ ಉಳಿಸಿಬಿಡುತ್ತವೆ.…
“ಕಡಿದೇ ಕಾಡು,ಕಟ್ಟಬೇಕೇನೋ ಮನುಜ ಗೂಡು?,ಕಾಡಿನ ನಡುವೆಯೂ ಒಂದುಮನೆಯ ಮಾಡಿ ನೋಡು”. “ಹಸಿರಿನಿಂದಲೇ ಉಸಿರು,ಇದನ್ನು ನೀ ಮರೆಯದಿರು,ಹಸಿರು ಇಲ್ಲದಿರೆ ದುರ್ಭರಈ ಭೂಮಿ…
ಓಂ, ಓಂ, ಓಂ, ..ಓಂಕಾರದ ನಾದ ಕೇಳಿಸುತ್ತಿದೆಯಲ್ಲವೇ? ಈ ಪ್ರಣವ ನಾದ ಅ ಕಾರ, ಉ ಕಾರ ಮತ್ತು ಮ…
ಎಳೆ 2 ವಿಮಾನ ನಿಲ್ದಾಣದಲ್ಲಿ ಏಕಾಂಗಿಯಾಗಿ ವೀಸಾ ನಮ್ಮ ಕೈ ಸೇರಿದ್ದರಿಂದ, ಮನಸ್ಸಲ್ಲಿ ಆಗಲೇ ಅಮೆರಿಕದಲ್ಲಿ ಇದ್ದಂತಹ ಸಂಭ್ರಮ! ಅಲ್ಲಿಗೆ…
ಸಾರ್ವಜನಿಕ ಜೀವನದ ಪರಿಚಯ ಇವರಿಗೆ ಧಾರಾಳವಾಗಿದ್ದು ಅಂತಹ ವಿಷಯಗಳನ್ನು ವಸ್ತುವಾಗಿಟ್ಟುಕೊಂಡು ಕಾದಂಬರಿಗಳನ್ನು ಬರೆದವರು ಅನುಪಮಾ ನಿರಂಜನ. ಇವರ ಬರಹಗಳಲ್ಲಿ ಸಾಕಷ್ಟು…
ಹಾವು ಏಣಿಆಟದ್ಹಾಂಗೆ ಈ ಬದುಕು ಕನಸುಗಳ ಏಣಿಯಆಸೆಯಿಂದ ಹತ್ತುತ್ತೇವೆಕಾದಿರುತ್ತದೆ ಅಲ್ಲಿ ವಿಧಿಹಾವಿನ ರೂಪದಲ್ಲಿನಿರಾಸೆಯಿಂದ ಪಾತಾಳಕ್ಕೆಬಿದ್ದಿರುತ್ತೇವೆ,,, ಮೋಹವೋಆಶಾವಾದವೋಮತ್ತೆ ದಾಳ ಉರುಳಿಸಿಸಿಕ್ಕಿದ ಏಣಿ…
ಆ ಹಳ್ಳಿಯಲ್ಲಿಅಜ್ಜಿಯ ಕೋಳಿಯಿಂದೇನುಬೆಳಗಾಗುತ್ತಿರಲಿಲ್ಲಅಜ್ಜಿಯ ಕೋಳಿ ಬೆಳಗಾಯಿತುಏಳಿ ಎಂದು ಹೇಳುತ್ತಿದ್ದದ್ದೂ ಸುಳ್ಳಲ್ಲ ಒಮ್ಮೆ ಇರಲಿಲ್ಲ ಅಜ್ಜಿಮತ್ತವಳ ಕೋಳಿಬೆಳಕು ಹರಿದಿತ್ತುಎಂದಿನಂತೆ ಮಾಮೂಲಿಆದರೂ ಹಳ್ಳಿಯಕೆಲವರಿಗಾಗಿತ್ತು…