Daily Archive: December 16, 2021

7

ಎನ್.ಎಸ್.ವಾಮನ್ ಶತಮಾನೋತ್ಸವ: ಪುಸ್ತಕ ಪ್ರಶಸ್ತಿ ವಿಜೇತರು

Share Button

ಮೈಸೂರಿನ, ಅನುಭವಗಳ ಹಂಚಿಕೆಯ ವೇದಿಕೆಯಾದ ‘ಅಭಿರುಚಿ ಬಳಗ‘ ಹಾಗೂ ‘ಆಸಕ್ತಿ ಪ್ರಕಾಶನ‘ಗಳ ಸಂಯುಕ್ತ ಆಶ್ರಯದಲ್ಲಿ ಈ ವರ್ಷವನ್ನು, ಬಾನುಲಿ ಹಾಗೂ ರಂಗಭೂಮಿಗಳ ನಟ ಹಾಗೂ ನಿರ್ದೇಶಕ ಎನ್.ಎಸ್.ವಾಮನ್ ಅವರ ಶತಮಾನೋತ್ಸವ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 2022 ರ ಜನವರಿ 2 ರಂದು ಭಾನುವಾರ ಎನ್.ಎಸ್.ವಾಮನ್ ಅವರ...

13

ಅವಿಸ್ಮರಣೀಯ ಅಮೆರಿಕ: ವೀಸಾ ಕಸಿವಿಸಿ

Share Button

…ನನ್ನ ಅಮೆರಿಕ ಭೇಟಿಯ ನೆನಪಿನೆಳೆಗಳನ್ನು ಬಿಡಿಸುತ್ತಾ ನಿಮ್ಮ ಮುಂದೆ…….ಎಳೆ 1 ತೀರಾ ಹಳ್ಳಿಯಲ್ಲೇ ಹುಟ್ಟಿ ಬೆಳೆದು, ಅಲ್ಲಿಯ ಅಕ್ಕಪಕ್ಕದ ಪುಟ್ಟ ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಪೂರೈಸಿ; ನೌಕರಿಯನ್ನೂ ಅಲ್ಲಿಯೇ ಹತ್ತಿರದಲ್ಲಿ ಪಡೆದು ಇಪ್ಪತ್ತು ವರ್ಷಗಳಾಗಿದ್ದರೂ, ನಮ್ಮ ದೇಶದೊಳಗಡೆಯೇ ದೂರ ಪ್ರವಾಸವೆಂದೂ ಹೋಗದವಳು, ಅಮೆರಿಕದಲ್ಲಿರುವ ಮಗಳು ಅಲ್ಲಿಗೆ ಬರ ಹೇಳಿದಾಗ...

8

ಎದೆ ನುಡಿ

Share Button

‘ಕನ್ನಡ ಉಳಿಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಸಿಗುತ್ತಿಲ್ಲ! ‘ಕನ್ನಡ ಬೆಳೆಸೋಣ’ಕೂಗು ಕೇಳಿ ಬರುತಿದೆ‘ಯಾರಿಗಾಗಿ?’ ಪ್ರಶ್ನೆಗೆಉತ್ತರ ಗೊತ್ತಿಲ್ಲ..! ‘ಅಭಿಮಾನಿಗಳ್, ಅತ್ಯುಗ್ರರ್,ಚದುರರ್, ನಾಡವರ್ಗಳ್..’ಉಳಿದಿಹರೆಲ್ಲಿ! ದುರ್ಬೀನುಹಾಕಿ ಹುಡುಕಬೇಕಿದೆನೆಲದ ಮಕ್ಕಳಿಗೇ ಕನ್ನಡದ್ವಿತೀಯ ಭಾಷೆಯಾಗಿದೆ! ಯಾರು ತಂದಿಟ್ಟರೀ ಸ್ಥಿತಿ…ಕನ್ನಡಕೆ ಮುಂದೇನು ಗತಿ! ಹಿಂದಿ, ಇಂಗ್ಲೀಷು, ತಮಿಳು,ತೆಲುಗು, ಮಲಯಾಳಂ…ಕಡೆಗೆ ಚೀನಾದ ಭಾಷೆಯೂಚಲಾವಣೆ ಆದೀತು ಇಲ್ಲಿಕನ್ನಡಕೆ ಬೇರೆ...

13

ಆಡೋಣ ಬಾ ಆಟ ಆಡೋಣ ಬಾ

Share Button

ಮರೆತ ಆಟ ನೆನಪಿಸೋಣ ಬಾ ರಜೆಯಲ್ಲಿ ರಾಜನಂತೆ ಆಟ ಆಡೋಣ ಬಾ ಹಳ್ಳಿಯ ಹೈಕ್ಳ ಹದವನರಿಯೋಣ ಬಾ ಅವರಲ್ಲಿ ನಾವು ಒಂದಾಗೋಣ ಬಾನಮ್ಮನೆ ಆಟ ಆಡೋಣ ಬಾ  //ಪಲ್ಲವಿ// ಅಂಗೈ ಮೇಲೆ ಬುಗುರು ತಿರುಗಿಸಿ  ಬೆರಗಾಗಿಸೋ ಬುಗುರಿಯಾಟವ,ಉದ್ದುದ ಮಾತಗಳ ಮನತಣಿಸುವ ಉದ್ದಿನ ಮೂಟೆಯ ಆಟವ, ಕಲ್ಲನ್ನು ಅಣಕಿಸುವ...

9

ಜ್ಯೋತಿರ್ಲಿಂಗ 3-ಉಜ್ಜಯಿನಿಯ ಮಹಾಕಾಲೇಶ್ವರ

Share Button

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ, ಮಹಾಕಾಲೇಶ್ವರನ ಹೆಸರು ಕೇಳಿಯೇ ಮೈಯಲ್ಲಿ ನಡುಕ ಹುಟ್ಟಿ, ಮನದಲ್ಲಿ ಭಯ ಮೂಡಿತ್ತು. ಮುಂಜಾನೆ ಎರಡೂವರೆಗೇ, ತಣ್ಣೀರಿನಲ್ಲಿ ಸ್ನಾನ ಮಾಡಿ, ಮಹಾಕಾಲನ ಭಸ್ಮಾರತಿ ನೋಡಲು ದೇಗುಲಕ್ಕೆ ಹೋಗಿದ್ದೆವು. ಪ್ರತಿದಿನ ಆರು ನೂರು ಜನರಿಗೆ ಮಾತ್ರ ಅವಕಾಶ ಇರುತ್ತದೆ. ಮೂರೂವರೆ ಹೊತ್ತಿಗೇ, ಭೂಮಿಯೇ ನಡುಗಿದಂತಹ ಅನುಭವ, ಗಂಟೆ,...

6

”ಲಕ್ಷ್ಮಣ ರೇಖೆ”

Share Button

ಸೀತೆಗೆಂದು ಎಳೆದನುಲಕ್ಷ್ಮಣನೊಂದು ರೇಖೆರಕ್ಷಣೆಗೆಂದು….ಮರೆತು ದಾಟಿದತಪ್ಪಿಗೆ …ಆಯಿತುರಾಮಾಯಣ….. ಇಂದುನಾವೇ ಹಾಕಿಕೊಳ್ಳಬೇಕುನಮ್ಮೊಳಗೊಂದು ರೇಖೆ,ನಮ್ಮನ್ನಾಳುವ  ಅಹಂಕಾರಕ್ಕೆಗೆರೆ ಹಾಕಿ…..ಹೊರ ಬರದಂತೆ…ರೇಖೆ ದಾಟದಂತೆ… ನಮ್ಮ ಸಂತೋಷಗಳ ಶತೃಅಸೂಯೆ ಅತೃಪ್ತಿ ದುರಾಸೆಗೆನಾವೇ ಹಾಕಬೇಕು ರೇಖೆಯೊಂದನುಒಳಗೆ ಇರುವಂತೆ…ಹೊರಬಂದು….ಕಲಕಿ ರಾಡಿಗೊಳಿಸದಿರಲೆಂದು… ನಮ್ಮೊಳಗೆ ನಾವೇಹಾಕಿಕೊಳ್ಳಬೇಕು“ಲಕ್ಷ್ಮಣ ರೇಖೆ”ಒಳಿತು ಕೆಡಕುಗಳ ನಡುವೆ….. -ವಿದ್ಯಾ ವೆಂಕಟೇಶ್. ಮೈಸೂರು +9

7

ಭಾವಿಸಿದ ಬಾವಿ

Share Button

ಮನೆಗೆ ಬಂದ ‘ನೀರೆ (ಸೊಸೆ ಅಥವಾ ಮನೆಯೊಡತಿ) ನೀರಿಗೆ ಬರದೆ ಇರ್‍ತಾಳೆಯೇ’ ಎನ್ನುವುದೊಂದು ಗಾದೆ ಮಾತು. ಇದನ್ನು ಒಂದು ಕಾಲದಲ್ಲಿ ‘ನೀರೆ ಬಾವಿಗೆ ಬರದೇ ಇರ್‍ತಾಳೆಯೇ’ ಎಂದು ಮಾರ್ಪಡಿಸಬಹುದಾಗಿತ್ತು. ಮನೆಯ ಮತ್ತೆ ಊರಿನ ನೀರಿನ ಅಗತ್ಯವನ್ನು ಪೂರೈಸುತ್ತಾ ಇದ್ದದ್ದು ಬಾವಿಗಳೇ. ಹೊಲ, ಗದ್ದೆ, ತೋಟಗಳೂ ಸಹ ನಳನಳಿಸುತ್ತಾ...

Follow

Get every new post on this blog delivered to your Inbox.

Join other followers: