Daily Archive: December 9, 2021

8

ಬದುಕಿನ ಭರವಸೆಯ ನೂರುದಾರಿ; ‘ಭುಜಂಗಯ್ಯನ ದಶಾವತಾರಗಳು’.

Share Button

ಬದುಕಿನ ಭರವಸೆಯ ನೂರುದಾರಿ ”ಭುಜಂಗಯ್ಯನ ದಶಾವತಾರಗಳು” (ಲೇ: ಶ್ರೀಕೃಷ್ಣ ಆಲನಹಳ್ಳಿ) ಶ್ರೀಕೃಷ್ಣ ಆಲನಹಳ್ಳಿಯವರು ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದಲ್ಲಿ 1947 ರಲ್ಲಿ ಜನಿಸಿದರು. ಇವರ ತಂದೆತಾಯಿಗಳು ಕೃಷಿಕರಾಗಿದ್ದು ಬಾಲ್ಯದಿಂದಲೇ ಶ್ರೀಕೃಷ್ಣರವರಿಗೆ ರೈತಾಪಿ ಕುಟುಂಬದ ಚಟುವಟಿಕೆಗಳ ಪರಿಚಯ ಚೆನ್ನಾಗಿತ್ತು. ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸ್ಥಳೀಯವಾಗಿ...

19

ಸಮಸ್ಯೆಗಳನ್ನು ಆಪ್ತವಾಗಿಸಿಕೊಳ್ಳುವುದು

Share Button

ಸಮಸ್ಯೆಗಳು ಯಾರಿಗಿಲ್ಲ ಹೇಳಿ? ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ನಮ್ಮ ಸಮಸ್ಯೆಯೇ ಹೆಚ್ಚು ಅನ್ನೋ ಭಾವನೆ.  ಒಂದು ವೇಳೆ, ಎಲ್ಲರಿಗೂ ತಮ್ಮ ತಮ್ಮ ಸಮಸ್ಯೆಗಳನ್ನು ಒಂದು ಟೇಬಲ್ ಮೇಲೆ ಪೇರಿಸಿ ಸಮಸ್ಯೆಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ನೀಡಿದಲ್ಲಿ, ಸ್ವಲ್ಪ ಸಮಯದಲ್ಲೇ ಎಲ್ಲರೂ ನಮ್ಮ‌ ನಮ್ಮ ಸಮಸ್ಯೆಗಳೇ ಸರಿ...

14

ನನ್ನಾಕೆಯ ಸುತ್ತ

Share Button

ಎಂಟನೇ ಮಾರ್ಚ್ ಅಂತರಾಷ್ಟ್ರೀಯ ಮಹಿಳಾ ದಿನದಂದು ಬೆಳಗ್ಗೆ ನನ್ನ ತೂಗು ಕುರ್ಚಿಯಲ್ಲಿ ಕಾಫಿ ಸವಿಯುತ್ತ ದಿನಪತ್ರಿಕೆಯಲ್ಲಿ ಕಣ್ಣಾಡಿಸುತ್ತಾ ಇದ್ದೆ. ಕಾಫಿಯಂತೂ ಮಯ್ಯಾ ಕಾಫಿಯನ್ನೂ ತುಸು ಹಿಂದೆ ಹಾಕಿದಂತಿತ್ತು. ಹಾಗೇ ಮಂಪರು ಬಂದು ವಿವಿಧ ಯೋಚನಾ ಲಹರಿಗಳು ಬಿಚ್ಚಿಟ್ಟವು. ನನ್ನವಳ ಬೆಳಗಿನ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗಿನ...

11

“ಡಿಗ್ರಿ”

Share Button

ದೊಡ್ಡ ದೊಡ್ಡಕಾಲೇಜು ಕಟ್ಟಡಗಳಮೆಟ್ಟಿಲು ಹತ್ತಿ ಇಳಿದವಳಲ್ಲ-ಆದರೆಜೀವನದ ನಿಜ ಸಂತೆಯಲಿಬರಿಗಾಲಲ್ಲಿ ಓಡಾಡಿದಣಿದು ಪಡೆದಿಹೆಡಿಗ್ರಿಗಳ ಸರಮಾಲೆಯಲ್ಲ,ಬದುಕಿನ,,,,ಸತ್ಯಧನುಭವಗಳ ವರಮಾಲೆಯನ್ನ,,, ಚುಚ್ಚಿದ ಮುಳ್ಳುಗಳೆಷ್ಷೋಒತ್ತಿದ ಕಲ್ಲುಗಳೆಷ್ಷೋಎಲ್ಲವೂ ಬರೆಸಿದವುಕವನಗಳ ಸಾವಿರಾರು, ಗಟ್ಟಿಯಾಗಿಸಿದವು,ಬಂಡೆಯಾಗಿಸಿದವು,ಚುಚ್ಚಿದವರ ಮುಂದೆಕಣ್ಣೀರು ಹಾಕದಂತೆ ಕಲಿಸಿದವುಕುಗ್ಗಿದರು ಬಗ್ಗಿದರುಎದೆಸೆಟೆಸಿ ಎತ್ತರಕ್ಕೆ ಬೆಳೆಸಿದವು –ವಿದ್ಯಾ ವೆಂಕಟೇಶ್. ಮೈಸೂರು +32

8

ಜೇನುಗೂಡು

Share Button

ದಟ್ಟ ಕಾಡಿನ ನಡುವೆ ಹೆಮ್ಮರದ ಟೊಂಗೆಯಲಿತಟ್ಟೆಯಾಕಾರದಲಿ ಜೇನುಗೂಡುಕಟ್ಟುಪಾಡುಗಳಿರುವ ಕಷ್ಟಕರ ಜೀವನದಿಒಟ್ಟಾಗಿ ಬಾಳುತಿಹ ಚಂದವನು ನೋಡು ರಾಜನಿಲ್ಲದ ರಾಜ್ಯ ರಾಣಿಯೇ ತಾಯಾಗಿಹಡೆವಳೈ ನೂರಾರು ಮಕ್ಕಳನು ತಾನುಮಂತ್ರಿ ಮಾಗಧರಿಲ್ಲ ಕಹಳೆ ಓಲಗವಿಲ್ಲಸಾಮ್ರಾಜ್ಯ ಸುಂದರವು ಅದ ನೋಡು ನೀನು ಅಸಂಖ್ಯ ಆಳುಗಳು ಅರಸುವವು ಸುಮಗಳನುಮಕರಂದ ತುಂಬುತಲಿ ಗುಟುಕು ಗುಟುಕಾಗಿಕಾಲಲಿ ಪರಾಗವ ತರುತ ...

9

ಜೀವನ ಪಯಣ

Share Button

ಜನನದೂರಿಂದ ಮರಣದೂರಿಗೆಜೀವನ ಪಯಣ ಗಾಡಿ ಹೊರಟಿದೆನೆನಪುಗಳ ಮೂಟೆ ಹೊತ್ತುಕೊಂಡುನಲಿವು ನೋವಿನ ಹಳ್ಳ ದಿನ್ನೆ ದಾಟಿದೆ. ಭಗವಂತನೇ ಚಾಲಕ ನಿರ್ವಾಹಕನಾಗಿಸಾಗುವೂರಿಗೆ ಚೀಟಿಯ ನೀಡಿರುವನುಬಂಧು ಬಳಗದ ನಿಲ್ದಾಣಗಳಲ್ಲಿ ನಿಂತುಸಂಬಂಧಿಕರ ಹತ್ತಿಸಿಕೊಂಡು ಇಳಿಸಿದನು. ಬಾಳ ತಿರುವಿನ ಘಟ್ಟಗಳಲ್ಲಿ ತಿರುಗಾಡಿಸಿರಸಮಯ ಕ್ಷಣಗಳ ಮೆಲುಕು ಹಾಕಿಸಿದನುಬಾಳ ಖಾನಾವಳಿಯಲ್ಲಿ ಊಟ ಮಾಡಿಸಿಬಾಳೆಲೆಯಂಗೆ ಬಾಳಿದೆಂದು ತಿಳಿಸಿದನು. ಜನನಿ...

7

ಜ್ಯೋತಿರ್ಲಿಂಗ 2-ಶ್ರೀಶೈಲ ಮಲ್ಲಿಕಾರ್ಜುನ

Share Button

ಮಹಾದೇವಿಯಕ್ಕನ ಆರಾಧ್ಯ ದೈವವಾದ ಚನ್ನಮಲ್ಲಿಕಾರ್ಜುನನ ದರ್ಶನ ಮಾಡೋಣ ಬನ್ನಿ. ಮಂಗಳಕರನೂ, ಚೆಲುವನೂ ಆದ ಶಿವನ ಜ್ಯೋತಿರ್ಲಿಂಗ ಸ್ವರೂಪನಾದ ಮಲ್ಲಿಕಾರ್ಜುನನ್ನು ಅಕ್ಕ ತನ್ನ ಕನಸಲ್ಲಿ ಕಂಡದ್ದಾದರೂ ಹೇಗೆ? ಅಕ್ಕಾ ಕೇಳವ್ವಾ, ನಾನೊಂದ ಕನಸ ಕಂಡೆಅಕ್ಕಿ, ಅಡಕೆ, ತೆಂಗಿನಕಾಯಿ ಕಂಡೇನವ್ವಾಚಿಕ್ಕ ಚಿಕ್ಕ ಜಡೆಗಳ, ಸುಲಿಪಲ್ಲ ಗೊರವನುಬಿಕ್ಷಕೆ ಬಂದುದ ಕಂಡೇನವ್ವಮಿಕ್ಕು ಮೀರಿ...

Follow

Get every new post on this blog delivered to your Inbox.

Join other followers: