Daily Archive: December 30, 2021
ನಿಮ್ಮ ವಂಶನಾಮ ಅಂದರೆ ಅಡ್ಡಹೆಸರು ಏನು? ಬ್ಯಾಂಕಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಉತ್ತರ ಕರ್ಣಾಟಕದ ಮಿತ್ರರೊಬ್ಬರು ನನ್ನನ್ನು ಒಮ್ಮೆ ಕೇಳಿದರು.. “ಹಾಗೆ ಯಾವುದೂ ಇಲ್ಲ ನಮಗೆ ಬರೀ ಆದ್ಯಕ್ಷರ (ಇನಿಷಿಯಲ್) ಅಷ್ಟೆ.”ಎಂದೆ. “ಬಹಳ ವಿಚಿತ್ರ”ಎಂದರು ಅವರು. “ವಿಚಿತ್ರವೇನು ಬಂತು.ಅದು ನಮ್ಮ ಕಡೆಯ ಪದ್ಧತಿ ಅಷ್ಟೆ” ಎಂದೆ ಸ್ವಲ್ಪ ಕಟುವಾಗಿ.. ನನ್ನ...
ನಮ್ಮ ಪೂರ್ವೀಕರ ನವವರುಷ ಯುಗಾದಿಕಾಲಮಾನ ಗಣನೆ ಸಂವತ್ಸರಗಳು ಪ್ರಭವಾದಿಈ ಗ್ರಿಗೋರಿಯನ್ ಕಾಲಮಾನದ ಕಾಲೆಂಡರ್ ದೇಣಿಗೆಬ್ರಿಟೀಷರ ದಾಸ್ಯ ಸಂಕೋಲೆಯ ನೆನಪಿನ ಕೊಡುಗೆ. ನಮ್ಮ ಹಿರಿಯರೂ ಆಚರಿಸುತ್ತಿದ್ದರು ಹೊಸ ವರ್ಷಸಿಹಿ ತಿಂದು ದೇಗುಲಗಳಿಗೆ ಭೇಟಿಯಿತ್ತು ಹರ್ಷನಮ್ಮ ಕಾಲದ ಅಭ್ಯಾಸ ಹೊಸ ವಸ್ತ್ರ ಧಾರಣೆರಾತ್ರಿಯಲಿ ದೂರದರ್ಶನ ಕಾರ್ಯಕ್ರಮಗಳ ವೀಕ್ಷಣೆ ಈ ತಡರಾತ್ರಿ...
‘ಬೋಲ್ ಭಂ, ಬೋಲ್ ಭಂ’, ಎನ್ನುವ ಭಕ್ತರ ಕೂಗು ಕೇಳಿಸುತ್ತಿದೆಯಾ ವೈದ್ಯನಾಥ. ಎಲ್ಲಿರುವೆ ನೀನು, ಏಕೆ ಕಾಡುವೆ ನಿನ್ನ ದರುಶನಕ್ಕಾಗಿ ಬರುವ ಭಕ್ತರನ್ನು? ಮಹಾರಾಷ್ಟ್ರದ ಪರ್ಲಿಯಲ್ಲಿರುವೆಯೋ, ಅಥವಾ ಜಾರ್ಖಂಡ್ನ ದೇವಘರ್ ನಲ್ಲಿರುವೆಯೋ, ಅಥವಾ ಹಿಮಾಚಲದ ಕಾಂಗ್ರಾ ನಗರದಲ್ಲಿರುವೆಯೋ ತಂದೆ? ಕನ್ವರ್ ಯಾತ್ರೆಯ ಸಮಯದಲ್ಲಿ,, ಬಿಹಾರದ ಸುಲ್ತಾನ್ಗಂಜ್ನಲ್ಲಿ ಹರಿಯುವ...
ಹಾಂಗ್ ಕಾಂಗ್ ನತ್ತ… ನನ್ನ ಗಾಬರಿಯ ಮಧ್ಯದಲ್ಲೇ, ಮುಂದಿನ ತಪಾಸಣಾ ಹಂತದಲ್ಲಿ, ಕೈಚೀಲದಲ್ಲಿದ್ದ ನೀರಿನ ಬಾಟಲಿ ಕಸದ ಬುಟ್ಟಿ ಸೇರಿತು! ಯಾವುದೇ ದ್ರಾವಣವನ್ನು ಕೈಚೀಲದಲ್ಲಿ ಒಯ್ಯಬಾರದೆಂಬ ವಿಷಯವನ್ನು ಮಕ್ಕಳು ತಲೆಗೆ ತುಂಬಿದ್ದರೂ, ಬಾಟಲಿಯಲ್ಲಿದ್ದ ನೀರು ಖಾಲಿ ಮಾಡಲು ಮರೆತೇ ಹೋಗಿತ್ತು! ಮುಂದಿನ ಹಂತದಲ್ಲಿ ದಿರುಸುಗಳ ತಪಾಸಣೆ..!. ಕೈಯಲ್ಲಿರುವ...
‘ಅನಾಥೋ ದೈವ ರಕ್ಷಕಃ’ ದಿಕ್ಕಿಲ್ಲದವರನ್ನು, ತನ್ನವರು ಯಾರೆಂದು ತಿಳಿಯದವರನ್ನು, ತನ್ನವರಿಂದಲೇ ಪೀಡನೆಗೊಳಗಾದವರನ್ನು ಕಷ್ಟ ಇಲ್ಲವೇ ಅಪಾಯದ ಸ್ಥಿತಿಯಲ್ಲಿದ್ದಾಗ ಒಂದಿಲ್ಲೊಂದು ವಿಧದಲ್ಲಿ ದೇವರು ರಕ್ಷಿಸುತ್ತಾನೆ. ಇದು ಆಸ್ತಿಕರ, ಅನುಭವಿಗಳ ವಿಶ್ವಾಸ. ಕೆಲವೊಮ್ಮೆ ಇಂತಹ ರಕ್ಷಣೆಯು ಯಾವುದೋ ಒಂದು ಮಹತ್ಕಾರ್ಯಕ್ಕೋ ಲೋಕಕಲ್ಯಾಣಕ್ಕೋ ದೈವ ಸಂಕಲ್ಪವಾಗಿ ಅಂತಹ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಪುರಾಣದೊಳಗೆ...
ಹಾಗಯೇ ಸುಮ್ಮನೆ ಹೊಸವರ್ಷದ ಹೊಸ್ತಿಲಲಿ…ಆಗೇಯೇ ತಾನೇ 2020 ರ ಕೊರೋನಾ ಮಹಾಮಾರಿಯ ಸೆರಮೆನೆಯಿಂದ ಬಿಡುಗಡೆ ಪಡೆದು ಕಲವೇ ದಿನಗಳಾಗಿದ್ದವು. ಅಷ್ಟರಲ್ಲಿ ಹೊಸವರ್ಷದ ಆಗಮನ. ಒಲ್ಲದ ಮನಸ್ಸಿನಿಂದ 2021 ನ್ನು ಬರಮಾಡಿಕೊಳ್ಳಬೇಕಿತ್ತು. ಆದರೂ ಕಾಲ ಎಂದಿಗೂ ನಿಲ್ಲುವುದಿಲ್ಲವೆಂಬ ವೇದಾಂತದೊಂದಿಗೆ ಈ ವರ್ಷದ ಆಗಮನ ಆಗಿಯೇ ಹೋಯಿತು. ಎಷ್ಟೋ ತಿಂಗಳುಗಳಿಂದ...
ಸತ್ಯವಾಗಿಯೂಸಹಜವಾಗಿಯೂಪ್ರತಿ ಹೆಣ್ಣುಒಬ್ಬ ಕವಯತ್ರಿಯೇ,,,, ಒಬ್ಬಳು ಬಗೆಬಗೆಯಅಡುಗೆಯ ಸ್ವಾದಗಳಲ್ಲಿತನ್ನ ಭಾವ ಬೆರೆಸುತ್ತಾರುಚಿಗಳ ಮೂಲಕ ಕವನಗಳ ಬರೆಯತ್ತಾಳೆ, ಮತ್ತೊಬ್ಬಳುಬಣ್ಣಬಣ್ಣಗಳ ದಾರಮಣಿಗಳಲ್ಲಿ ಭಾವಗಳ ಬೆರೆಸುತ್ತಾಕಸೂತಿಯ ಕಲೆಗಳ ಚಿತ್ತಾರದಿಕವನಗಳ ಬಿಡಿಸುತ್ತಾಳೆ, ಇನ್ನೂಬ್ಬಳುಮಣ್ಣನ್ನು ಹದಗೊಳಿಸಿಭಾವಗಳ ಬೀಜ ಬಿತ್ತಿಪುಷ್ಷಗಳ ಚೆಲ್ವಿಕೆಯಲ್ಲಿಕವನಗಳ ಅರಳಿಸುತ್ತಾಳೆ, ಮನೆ ಮನೆಯ ಮುಂದೆಬಿಟ್ಟಿರುವ ಚುಕ್ಕಿಗಳಲ್ಲಿಸೇರಿಸಿ ಎಳೆದಿರುವ ಗೆರೆಗಳಲ್ಲಿಕವನಗಳು ಬಣ್ಣ ತುಂಬಿಕೊಂಡುರಂಗು ರಂಗಿನ ರಂಗೋಲಿಗಳಾಗಿರುತ್ತವೆ, ಕವಿಗಳೆಂದು...
ಬೆಳಗ್ಗೆ ಐದುಗಂಟೆಗೆ ಎದ್ದು ಮನೆಗೆಲಸ ಮುಗಿಸಿ ಮಕ್ಕಳಿಬ್ಬರನ್ನೂ ಶಾಲೆಗೆ ತಯಾರುಮಾಡಿ ಕಳಿಸಿದ ಗೋಪಾಲ ತನ್ನ ಸ್ನಾನಪಾನಾದಿಗಳನ್ನು ಮುಗಿಸಿ ತಿಂಡಿ ತಂದು ಮಧ್ಯಾನ್ಹದ ಬುತ್ತಿ ಕಟ್ಟಿಕೊಂಡು ಅಂಗಡಿ ಬಾಗಿಲು ತೆರೆಯಲು ಸಿದ್ಧನಾಗುತ್ತಿದ್ದ. ಇದ್ದ ಒಂದು ಕೋಣೆಯ ಮಂಚದ ಮೇಲೆ ಹಸುಗೂಸೊಂದನ್ನು ಮಲಗಿಸಿಕೊಂಡು ಮಲಗಿದ್ದ ಹಸಿಬಾಣಂತಿ ಕೌಸಲ್ಯಾ ಅಲ್ಲಿಂದಲೇ ಗಂಡನ...
ನಿಮ್ಮ ಅನಿಸಿಕೆಗಳು…