Daily Archive: December 2, 2021
(ಕಳೆದ ವಾರದ ಸಂಚಿಕೆಯಿಂದ ಮುಂದುವರಿದುದು)ಹಿಂದೆ ಇದ್ದ ನಮ್ಮ ಗುಂಪಿನ ಮಿಕ್ಕ ಸದಸ್ಯರೆಲ್ಲಾ ಎಲ್ಲಿ? – ನಾನು ಕೇಳಿದೆ. ಇಲ್ಲಾ ಅಮ್ಮ, ಅವರಿಗೆಲ್ಲಾ ಆಮ್ಲಜನಕದ ಕೊರತೆಯಾಯಿತು, ಹಾಗಾಗಿ ಆಂಬ್ಯುಲೆನ್ಸ್ ಕರೆಸಿ, ಅವರು ಏಳೂ ಜನರನ್ನು ಕಳುಹಿಸಿಕೊಟ್ಟೆವು. ಮುಂದೆ ನಡೆದು ತಲುಪಿದವರನ್ನು ಬಿಟ್ಟರೆ ಈಗ ನಾವುಗಳು ಐದು ಜನ ಅಷ್ಟೆ...
ಮನೆಯ ಮಹಾಲಕ್ಷ್ಮಿ ನೀನುಎನ್ನುತ್ತಾನೆ ಗಂಡಪಾಪ ಮರತೇ ಬಿಡುತ್ತಾಳೆಮನೆಯ ಕಸ ಗುಡಿಸುವುದರಲ್ಲೇಬದುಕು ಕಳೆದಿದ್ದು,,, ಮನದ ಮಹಾರಾಣಿ ನೀನುಎನ್ನುತ್ತಾನೆ ಗಂಡಪಾಪಾ ನೆನಪಾಗುವುದಿಲ್ಲ ಅವಳಿಗೆಸಂಸಾರ ಸಾಗರದಲ್ಲಿಮುಳುಗಿದವಳಿಗೆವಯಸ್ಸು ಕಳೆದಿದ್ದು… ನೆನಪಾದಾಗ,,ಕನ್ನಡಿಯಲ್ಲಿನೋಡಿಕೊಂಡಾಗಅವಳ ಗುರುತುಅವಳಿಗೇ ಹತ್ತಲಿಲ್ಲ…. *ವಿದ್ಯಾ ವೆಂಕಟೇಶ್. ಮೈಸೂರು +13
ಕೊರೋನಾ ಎಂಬ ಪಿಡುಗು ಇಡೀ ವಿಶ್ವವನ್ನೇ ಕಟ್ಟಿಹಾಕಿದೆ. ಹೊರಗೆ ಅನಗತ್ಯವಾಗಿ ತಲೆ ಹಾಕಿದಿರೋ ನಿಮ್ಮ ಪ್ರಾಣಕ್ಕೇ ಕುತ್ತು ಬರಬಹುದು. ಇದರಿಂದ ಸತ್ತವರು ಅವರ ಅಂತಿಮ ದರ್ಶನಕ್ಕೂ ಯಾರೂ ಬಾರದೆ ಪರದೇಶಿಗಳಂತೆ ಸಮಾಧಿಗೆ ಸೇರುತ್ತಾರೆ. ಇನ್ನಷ್ಟು ದಿನ ಬದುಕಿರಬೇಕೆಂದಿದ್ದರೆ ಮನೆಯೊಳಗೇ ಬಾಗಿಲು ಬಂದ್ ಮಾಡಿಕೊಂಡು ಒಳಗಿರಿ. ಆಗ ‘ನೀವು...
ಗುಜರಾತಿನ ಪ್ರವಾಸಕ್ಕೆಂದು ಹೋದವರು, ಸೋಮನಾಥನ ದರ್ಶನ ಪಡೆಯದೇ ಬರುವುದುಂಟೇ? ಸೋಮನಾಥನ ದೇಗುಲದ ಮುಂದೆ ನಿಂತವರನ್ನು ಆಯಸ್ಕಾಂತದಂತೆ ಆಕರ್ಷಿಸಿದ್ದು ಭವ್ಯವಾದ ಸೋಮನಾಥನ ಆಲಯ. ಅರಬ್ಬೀ ಸಮುದ್ರ ತೀರ, ಅಪೂರ್ವವಾದ ಶಿಲ್ಪಕಲೆ, ಅದ್ಭುತವಾದ ವಾಸ್ತುಶಿಲ್ಪ ಹಾಗೂ ಇತಿಹಾಸವನ್ನು ಹೊಂದಿರುವ ದೇವಾಲಯ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತದೆ. ಗುಜರಾತಿನ ಕಾಟಿಯಾವಾಡಿನ...
ಭಾರತದ ಕುಟುಂಬ ವ್ಯವಸ್ಥೆ ಹಿರಿದಾದುದು. ಭದ್ರತೆ, ಪವಿತ್ರತೆ, ಬಂಧುತ್ವ, ಅನ್ಯೋನ್ಯತೆ ಮೊದಲಾದ ಮೌಲ್ಯಗಳಿಂದೊಡಗೂಡಿ ಆದರ್ಶವಾದುದು. ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಹೇಗಿರಬೇಕೆಂಬ ಮಾರ್ಗದರ್ಶನ ನಮ್ಮ ಪುರಾಣಗಳಿಂದ,ಸನಾತನ ಸಂಸ್ಕೃತಿಯಿಂದ ವೇದ್ಯ. ಸತೀಧರ್ಮ, ಪತಿಧರ್ಮ, ಪಿತನ ಧರ್ಮ, ತಂದೆ-ತಾಯಿಯರ ಧರ್ಮ ಹೀಗೆ ಪ್ರತಿಯೊಬ್ಬರ ಕರ್ತವ್ಯವನ್ನೂ ತಿಳಿಸಿ ಹೇಳುತ್ತವೆ ನಮ್ಮ ವೇದೋಪನಿಷತ್ತುಗಳು. ರಾಮಾಯಣವೆಂಬ...
ಹೆಸರು: ಮಾತ್ರೆ ದೇವೋ ಭವಲೇಖಕರ ಹೆಸರು: ಆರತಿ ಘಟಿಕಾರ್ಪ್ರಕಾಶಕರು: ತೇಜು ಪಬ್ಲಿಕೇಶನ್ಒಟ್ಟು ಪುಟಗಳು: 120ಮೊದಲ ಮುದ್ರಣ: 2018ಬೆಲೆ: ರೂ. 140/-********** ********** ಹಾಸ್ಯ ಎನ್ನುವುದು ಕಥೆ ಕಾದಂಬರಿಯ ಹಾಗೆ ಕಲ್ಪನೆಯಲ್ಲಿ ಹುಟ್ಟುವುದಲ್ಲ. ಹಾಗೆ ಹುಟ್ಟಿದರೂ ಅದರಲ್ಲಿ ಸ್ವಾದವಿರುವುದಿಲ್ಲ. ಹಾಸ್ಯವು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡು ಆಗಾಗ ಘಟಿಸಿದಾಗಲೇ...
ನಿಮ್ಮ ಅನಿಸಿಕೆಗಳು…