Author: Nagashree Sharma, nagashrees310@gmail.com
“ಬಹಳ ಯೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿರೋದು. ಗಂಟೆಗಳ ಲೆಕ್ಕದಲ್ಲಿ ಕ್ರಿಯೇಟಿವಿಟಿಯನ್ನ ಎಕ್ಸೆಲ್ ಫೈಲೊಳಗೆ ತುಂಬುವುದು ನನಗಂತೂ ಸಾಧ್ಯವಿಲ್ಲ. ಒಬ್ಬೊಬ್ಬ ವ್ಯಕ್ತಿಯ ಸಂದರ್ಶನದ ಹಿಂದಿನ ಸಂಶೋಧನೆ, ಪ್ರಶ್ನೆಗಳು, ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಸಿದ್ಧತೆ ಎಲ್ಲವನ್ನೂ ಗಂಟೆ, ನಿಮಿಷದ ಲೆಕ್ಕದಲ್ಲಿ ಅಳೆಯೋದು, ಇದ್ದಕ್ಕಿದ್ದಂತೆ ಸಂಜೆ ಒಬ್ಬರ ಹೆಸರು...
ಖಾಲಿ ಕೂತ ಘಳಿಗೆಗಳಲಿ ದುಬಾರಿ ವಸ್ತುಗಳು ಅಲುಗಾಡದಂತೆ ಕಾಯುವ ಬೆಂಡಿನ ತುಂಡಿನಂತೆ ಕೆಲಸವಾದಾಕ್ಷಣ ಬಿಸುಟರೆ ತಿಪ್ಪೆರಾಶಿಯಲಿ ತುಂಬ ದೂರದಿಂದಲೂ ಕಾಣಬಹುದಾದ ಕಸದಂತೆ ಈ ಬದುಕು ಯೋಚನೆ,ಯಾತನೆಗಳಿಲ್ಲದೆಯೂ ಮೂಲೆಯೊಂದರಲಿ ಕಣ್ಣುಮಿಟುಕಿಸುತ್ತಲೇ ಸುಸ್ತಾಗುವ ದೇಹ ಖರ್ಚಾಗುವ ಬ್ಯಾಟರಿ ಕಾಫಿ, ನೀರು, ಚಹಾಗಳು ಒಂದು ಕರೆ ಒಂದೇ ಕಿರಣ ಒಂದು ಆಸೆಕಿಡಿ...
ಮಾತು ಉಳಿಸುವುದು ರಾತ್ರಿಯಲ್ಲಿ ಬರಬಹುದಾದ ಶ್ರೀಕೃಷ್ಣನಿಗೆ ಅನ್ನ ಉಳಿಸಿದಂತಲ್ಲ ಎಂದಿನದೋ ಪ್ರತಿಜ್ಞೆಗಳಿಗೆ ಮಣಿಕಟ್ಟು ಕತ್ತರಿಸಿ ರಕ್ತ ಬಸಿಯುವುದೂ ಅಲ್ಲ ಅದೊಂದು ಮಾತಿಗೆ ನೇಣುಬಿದ್ದು ಜತೆಗಿದ್ದವರ ಜೀವಹಿಂಡುವುದು ಕೊರಗಿ ಸೊರಗಿ ಹಿಡಿತಕ್ಕೆ ಸಿಗದ ಸೀಮೆಸುಣ್ಣ ಆಗುಳಿವುದು ಎಲ್ಲೋ ಜಿನುಗುವ ಮಿಲಿ ಲೆಕ್ಕದ ಕರುಣಹನಿಗೆ ಬಾಯ್ಬಿಟ್ಟು ಕಾಯುವುದು ಉಹೂಂ ಇದಾವುದೂ...
ಹೇ ಬರಿಗೈ ದೊರೆಯೇ, ಕಥೆಯೊಂದನು ಬರೆಯಲನುವಾದಾಗ, ಸಾಕೇನು ನಾಲ್ಕು ಪಾತ್ರ? ಮತ್ತದರ ಸುತ್ತ ಸಿಕ್ಕು ತುದಿಮುರಿದ ಉಗುರಿನ ಮಧ್ಯೆ ಸಿಕ್ಕ ಕೂದಲಂತ ಕಥೆ ಬೇಸಿಗೆಯ ಮಧ್ಯಾಹ್ನದ ಧಗೆಗೆ ಎಲ್ಲಿಂದಲೋ ಬೀಸುವ ಒದ್ದೆ ಗಾಳಿ ನೀನೇ ಬರೆದು ಮರೆತ ಅರ್ಧಕವಿತೆಗೆ ಸರಿದು ಕೂರುವ ಕರ್ಮ ಕೊನೆಯಿಂದ ಮೊದಲಿಗೆ ಬರುವ...
ನಿಮ್ಮ ಅನಿಸಿಕೆಗಳು…