Monthly Archive: January 2020
ಕಾಫಿಯೊಡನೆ ಬಹಳಷ್ಟು ಸಂಭವಿಸಬಹುದಂತೆ ಕುಳಿತಿದ್ದಾರೆ ಕಾಫಿತಾಣದಲಿ ಜನ ದ್ವೀಪದಂತೆ ನಲ್ಲನಲ್ಲೆಯರ ಪಿಸುದನಿಯ ಸವಿಮಾತು ಕನಸುಗಳನೂ ಹೆಣೆಯುತಿಹರು ಅಲ್ಲಿ ಕುಳಿತು ಮದುವೆಯಾದ ಜೋಡಿಗಳಿಗೂ ಇಲ್ಲುಂಟು ಸ್ಥಳ ತರಬಹುದು ತಮ್ಮೊಡನೆ ಜಂಜಡ,ಮನಸ್ತಾಪ ಜಗಳ ಅಲ್ಲೊಂದು ಜೋಡಿ ನಡುವೆ ಇದೆ ಕಾಫಿ ಬಟ್ಟಲು ಉಳಿದಂತೆ ಆ ಟೇಬಲಿನಲ್ಲಿ ಮೌನದ್ದೇ ದರ್ಬಾರು ಮನದಾಳದ ಮಾತುಗಳಿಗೆ ಏನೋ...
ಹಿತ್ತಲ ಗಿಡ ಮದ್ದಲ್ಲ ಅಂತಾರೆ.ಆದರೆ ಕೆಲವೊಮ್ಮೆ ಅವೇ ಮದ್ದಾಗಿ ಉಪಯೋಗಿಸಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಗೊತ್ತಿಲ್ಲದವರ ಬಗ್ಗೆಯೇ ಆ ಗಾದೆ ಹುಟ್ಟಿ ಕೊಂಡಿರುವುದು ಸತ್ಯವೇ. ಸಣ್ಣ ಪುಟ್ಟದ್ದಕ್ಕೆಲ್ಲ ಆಸ್ಪತ್ರೆಗೆ ಹೋಗುವ ಬದಲು ಮನೆ ಔಷಧಿ ಮಾಡಿದರಾಯಿತು. ಬಗ್ಗದಿದ್ದಾಗ ಮಾತ್ರ ವೈದ್ಯರಲ್ಲಿಗೆ ಹೋದರಾಯಿತು ಅನ್ನೊದು ನನ್ನ ಪಾಲಿಸಿ.ಆ...
ಬರುತಲಿದೆ ಸಂಕ್ರಾಂತಿ ಹೊಸವರುಷದ ಉತ್ಸಾಹ ಚಿಗುರೊಡೆಯುತಿದೆ.. ಹೊಲದ ಸುತ್ತ ಹಸಿರ ತೆನೆಯು ಉಕ್ಕುತಿದೆ ಹೊಸ ಚಿಲುಮೆಯ ಚಿತ್ತಾರ ಬಿತ್ತಿದೆ ವರುಷಗಳ ಕಷ್ಟಗಳ ಹೊತ್ತು ಬೆಳೆಸಿದ ಅನ್ನದಾತನ ಮನವು ಹಿಗ್ಗಿದೆ ಹೊಸ ಹರುಷದ ಹೊಸತನದ ಕಾಮನ ಬಿಲ್ಲು ಜಗದಲಿ ಚಾಚಿದೆ. ಅಸ್ಸಾಮಿನ ನೆಲದಲಿ ಚೆಲುವೆಯರ ನೃತ್ಯದ ನಾಟ್ಯಧಾಮ ರಂಗೇರುತಿದೆ....
ಸುಮಾರು ಎರಡು ವರ್ಷಗಳ ಹಿಂದಿನ ಘಟನೆ. ನನ್ನ ಸಂಬಂಧಿಕರೊಬ್ಬರ ಮನೆಗೆ ಊಟಕ್ಕೆ ಹೋಗಿದ್ದೆ. ಊಟಕ್ಕೆ ತಯಾರಿಸಿದ್ದ ಪದಾರ್ಥಗಳಲ್ಲಿ ಸೊಪ್ಪಿನ ತಂಬುಳಿಯೂ ಇತ್ತು. ನನಗೋ ಸೊಪ್ಪಿನ ತಂಬುಳಿಯೆಂದರೆ ಪಂಚಪ್ರಾಣ. ಯಾವ ಸೊಪ್ಪಿನ ತಂಬುಳಿ ಎಂದು ವಿಚಾರಿಸಿದಾಗ ರಕ್ತಕಾಂತಿ ಸೊಪ್ಪೆಂದರು. ಮೊದಲ ಬಾರಿಗೆ ಆ ಹೆಸರು ಕೇಳಿದ್ದೆ. ಆ ಬಳಿಕ...
ಕಣ್ಣಿಗೆ ಕಾಣುವ ದೇವರು ಅಮ್ಮ ಕಷ್ಟವ ಸಹಿಸಿ ತಾಳ್ಮೆಯಿಂದಿರುವಳು ಸುಮ್ಮ ನವಮಾಸವ ಹೊತ್ತು ಗರ್ಭದಿ ಹೆರುವಾಗ ಗಳಗಳ ಅತ್ತು ಮನದಿ ಲಾಲನೆ ಪಾಲನೆಯಲ್ಲಿ ನಿನಗೆ ಸರಿಸಾಟಿಯಿಲ್ಲ ಇಳೆಯೊಳಗೆ ನಿನಗೆ ಸರಿಸಮ ಯಾರಿಲ್ಲ….. ನೀನುಪವಾಸವಿದ್ದು ನಮ್ಮನ್ನು ಸದೃಢರನ್ನಾಗಿಸಿದೆ ನೀನು ಕೃಶಕಾಶಳಾಗಿ ಎಲುಬಿನ ಹಂದರವಾದೆ ಗಂಡನ ಪ್ರೀತಿ ಸಿಗದಿದ್ದರೂ,ಕೊಟ್ಟೆ ನಮಗೆ...
ಅಹುದು ಈಕೆಯೇ ಅಚ್ಛೋದ ಸರೋವರ ಕಾಣಿಸಿದ ಬಾಣ ಭಟ್ಟನ ಕಾದಂಬರಿಯ ಕಾದಂಬಿನಿ: ಹೇಗಿದ್ದರೂ… ಪೊಡಪೊಟ್ಟೆಯ ಪೃಥೆ, ಪಂಚಮಿ ಪಾಂಚಾಲಿ ರಾವಣ ಅಪಹರಿಸಿದ ಸೀತೆ ಈ ಹರಿಣಿ ಮೈಮರೆತೂ ಮೈದೋರದ ಮೃಗತೃಷ್ಣೆ ಕಪ್ಪಗಿದ್ದರೂ ಕೃಷ್ಣೆ ಹೆಸರು ಮಹಾಶ್ವೇತೆ. ದಂತ ಕತೆಯಲ್ಲ ಈ ಹಸ್ತಿ ದಂತದ ಬೊಂಬೆ ದಂತ ಪಂಕ್ತಿಯ...
“ಮೊಬೈಲ್ “ ಎಂಬ ಪದ ಇಂದಿನ ದಿನಗಳಲ್ಲಿ ತಿಳಿಯದವರ ಸಂಖ್ಯೆ ಬಹಳ ವಿರಳ. ಮೊಬೈಲ್ ಎಂಬುದು ವಿಜ್ಞಾನ ಕ್ಷೇತ್ರದ ಒಂದು ಕ್ರಾಂತಿಯಾಗಿ ಬೆಳೆದು ನಿಂತಿದೆ. ಅಲೆಮಾರಿಗಳಾಗಿದ್ದ ಮನುಷ್ಯ ಪಂಗಡಗಳಿಗೆ ಧ್ವನಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿಸ್ತರಿಸುವುದು ಅನಿವಾರ್ಯವಾಗಿತ್ತು. ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರು ದೂರವಾಣಿಯ ಸಂಶೋಧನೆ...
‘ಋಣಾನುಬಂಧ ರೂಪೇಣ ಪಶು , ಪತ್ನಿ, ಸುತಾಲಯಾಂ’ ಎಂಬ್ ಲೋಕೋಕ್ತಿಯಂತೆ, ಹೆಂಡತಿ, ಮಕ್ಕಳು , ದನಕರುಗಳು ಎಲ್ಲವೂ ಋಣಾನುಬಂಧದಂತೆ ಸಿಗುತ್ತದೆಯಂತೆ. ಒಳ್ಳೆಯ ಪತ್ನಿ, ಗುಣವಂತರಾದ ಮಕ್ಕಳು, ಒದಗಬೇಕಿದ್ದರು, ಪೂರ್ವಪುಣ್ಯ ಸುಕೃತವೂ ಇರಬೇಕೆಂದು ಹಿರಿಯರ ಅನುಭವದ ಮಾತು. ಈ ಬಾಂಧವ್ಯಗಳು ತಾಯಿಯಿಂದ ಮಕ್ಕಳಿಗೆ, ಮಕ್ಕಳಿಂದ ತಾಯಿಗೆ, ರವಾನಿಸಲ್ಪಡುತ್ತವೆ. ತಾಯಿ...
ಗ್ಯಾಂಗ್ ಟೋಕ್ ನತ್ತ ಗಮನ.. ನಮ್ಮ ರೈಲು ಡಾರ್ಜಿಲಿಂಗ್ ಮೈಲ್ ಸುಮಾರು 650 ಮೈಲುಗಳನ್ನು ದೂರವನ್ನು ಕ್ರಮಿಸಲು ವೇಗವಾಗಿ ಸಾಗುತ್ತಿತ್ತು. ಮೇ 13ನೇ ದಿನ ಬೆಳಗಾಗುತ್ತಾ ಬಂದಂತೆಲ್ಲಾ ಎಲ್ಲರೂ ಎಚ್ಚೆತ್ತು ತಯಾರಾಗುತ್ತಿದ್ದಂತೆ, ನಾವು ಇಳಿಯಬೇಕಾದ ಪಶ್ಚಿಮ ಬಂಗಾಳದ ದೊಡ್ಡ ಪಟ್ಟಣವಾದ ಜಲ್ ಪಾಯ್ ಗುರಿ ನಿಲ್ದಾಣ ಎಷ್ಟು...
ಕನ್ನಡಿಗ ನಾನು *ಕನ್ನಡದ ಋಣವ* ಕಡೆತನಕ ತೀರಿಸದಾದೆನು ಕಡುಮೋಹದ ವ್ಯಾಮೋಹದ ನುಡಿಗಡಲ ಈಜದಾದೆನು ಧರೆಯ ದೇವತೆ ಪ್ರೀತಿಧಾತೆ ಭಾರತಮಾತೆಯ ಪ್ರೇಮಸುತೆ ನುಡಿಯು ನಿನ್ನದು ಸಿರಿಹೊನ್ನನುಡಿಯು ಧಮನಿ ಧಮನಿಯಲಿ ನೀ ಬೆರೆತೆ ಸುರಭಿ ನಿನ್ನಯ ಪ್ರೇಮಸೊದೆಯನು ನೀಡಿ ನೀನು ನಮ್ಮನು ಬೆಳೆಸಿದೆ ಮೊರೆಯಲೊಮ್ಮೆ ಒಲವಿನೊರತೆಯ ಧಾರೆ ಚಿಮ್ಮುತ ಹರಸಿದೆ...
ನಿಮ್ಮ ಅನಿಸಿಕೆಗಳು…