Daily Archive: January 9, 2020
ಮೊಬೈಲ್ ಎಂಬ ಮಾಂತ್ರಿಕ
“ಮೊಬೈಲ್ “ ಎಂಬ ಪದ ಇಂದಿನ ದಿನಗಳಲ್ಲಿ ತಿಳಿಯದವರ ಸಂಖ್ಯೆ ಬಹಳ ವಿರಳ. ಮೊಬೈಲ್ ಎಂಬುದು ವಿಜ್ಞಾನ ಕ್ಷೇತ್ರದ ಒಂದು ಕ್ರಾಂತಿಯಾಗಿ ಬೆಳೆದು ನಿಂತಿದೆ. ಅಲೆಮಾರಿಗಳಾಗಿದ್ದ ಮನುಷ್ಯ ಪಂಗಡಗಳಿಗೆ ಧ್ವನಿಯನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿಸ್ತರಿಸುವುದು ಅನಿವಾರ್ಯವಾಗಿತ್ತು. ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರು ದೂರವಾಣಿಯ ಸಂಶೋಧನೆ...
ವಿಖ್ಯಾತ ವಿದುರ
‘ಋಣಾನುಬಂಧ ರೂಪೇಣ ಪಶು , ಪತ್ನಿ, ಸುತಾಲಯಾಂ’ ಎಂಬ್ ಲೋಕೋಕ್ತಿಯಂತೆ, ಹೆಂಡತಿ, ಮಕ್ಕಳು , ದನಕರುಗಳು ಎಲ್ಲವೂ ಋಣಾನುಬಂಧದಂತೆ ಸಿಗುತ್ತದೆಯಂತೆ. ಒಳ್ಳೆಯ ಪತ್ನಿ, ಗುಣವಂತರಾದ ಮಕ್ಕಳು, ಒದಗಬೇಕಿದ್ದರು, ಪೂರ್ವಪುಣ್ಯ ಸುಕೃತವೂ ಇರಬೇಕೆಂದು ಹಿರಿಯರ ಅನುಭವದ ಮಾತು. ಈ ಬಾಂಧವ್ಯಗಳು ತಾಯಿಯಿಂದ ಮಕ್ಕಳಿಗೆ, ಮಕ್ಕಳಿಂದ ತಾಯಿಗೆ, ರವಾನಿಸಲ್ಪಡುತ್ತವೆ. ತಾಯಿ...
ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 19
ಗ್ಯಾಂಗ್ ಟೋಕ್ ನತ್ತ ಗಮನ.. ನಮ್ಮ ರೈಲು ಡಾರ್ಜಿಲಿಂಗ್ ಮೈಲ್ ಸುಮಾರು 650 ಮೈಲುಗಳನ್ನು ದೂರವನ್ನು ಕ್ರಮಿಸಲು ವೇಗವಾಗಿ ಸಾಗುತ್ತಿತ್ತು. ಮೇ 13ನೇ ದಿನ ಬೆಳಗಾಗುತ್ತಾ ಬಂದಂತೆಲ್ಲಾ ಎಲ್ಲರೂ ಎಚ್ಚೆತ್ತು ತಯಾರಾಗುತ್ತಿದ್ದಂತೆ, ನಾವು ಇಳಿಯಬೇಕಾದ ಪಶ್ಚಿಮ ಬಂಗಾಳದ ದೊಡ್ಡ ಪಟ್ಟಣವಾದ ಜಲ್ ಪಾಯ್ ಗುರಿ ನಿಲ್ದಾಣ ಎಷ್ಟು...
ಭಾರತಮಾತೆಯ ಪ್ರೇಮಸುತೆ
ಕನ್ನಡಿಗ ನಾನು *ಕನ್ನಡದ ಋಣವ* ಕಡೆತನಕ ತೀರಿಸದಾದೆನು ಕಡುಮೋಹದ ವ್ಯಾಮೋಹದ ನುಡಿಗಡಲ ಈಜದಾದೆನು ಧರೆಯ ದೇವತೆ ಪ್ರೀತಿಧಾತೆ ಭಾರತಮಾತೆಯ ಪ್ರೇಮಸುತೆ ನುಡಿಯು ನಿನ್ನದು ಸಿರಿಹೊನ್ನನುಡಿಯು ಧಮನಿ ಧಮನಿಯಲಿ ನೀ ಬೆರೆತೆ ಸುರಭಿ ನಿನ್ನಯ ಪ್ರೇಮಸೊದೆಯನು ನೀಡಿ ನೀನು ನಮ್ಮನು ಬೆಳೆಸಿದೆ ಮೊರೆಯಲೊಮ್ಮೆ ಒಲವಿನೊರತೆಯ ಧಾರೆ ಚಿಮ್ಮುತ ಹರಸಿದೆ...
ಜೀವಸೆಲೆ ಚಿಮ್ಮುವ ‘ಕುಮುದಾಳ ಭಾನುವಾರ’
ಕರಾವಳಿಯ ತುಂಬು ಸೊಬಗಿನಲ್ಲಿ ಕಣ್ಮಣಿಯಾಗಿ ಬೆಳೆದು,ಕವಿ ಕುಸುಮವಾಗಿ ಅರಳಿದವರು, ‘ಕುಮುದಾಳ ಭಾನುವಾರ’ ದ ಒಡತಿ, ಅಮಿತಾ ಭಾಗ್ವತ್. ತುಂಬು ಕುಟುಂಬದ ಅಕ್ಕರೆಯ ಕುಡಿಯಾಗಿ ಬೆಳೆದ ಇವರು, ತನ್ನ ಭಾವ ದಳಗಳಲ್ಲಿ ಅದೆಷ್ಟೋ ಅನುಭವಗಳ ಘಮವನ್ನು ಬಚ್ಚಿಟ್ಟುಕೊಂಡು ಸಪ್ತಪದಿ ತುಳಿದು ಬಂದ ಮುಂಬೈಯಲ್ಲಿ ಮೆಲ್ಲನೆ ಅರಳಿಸಿದ್ದಾರೆ. ಅರವತ್ತೊಂದು ಕವನಗಳಿರುವ...
ಎಕ್ಕದ ಗುಣವ ನೋಡಕ್ಕ…
ಪ್ರಕೃತಿಯ ಅದ್ಭುತ ಸೃಷ್ಟಿಯಲ್ಲೊಂದಾಗಿರುವ ಎಕ್ಕದ ಗಿಡವು ಆಯುರ್ವೇದೀಯ ಗುಣ ಮತ್ತು ವೈದಿಕ ಅಂಶಗಳ ಕಾರಣದಿಂದ ಪವಿತ್ರವಾದ ಸ್ಥಾನವನ್ನು ಪಡೆದಿದೆ. ಈ ಸಸ್ಯವನ್ನು ನಮ್ಮ ಮನೆ ಮುಂದೆ ಈಶಾನ್ಯ ಭಾಗದಲ್ಲಿ ಬೆಳೆಸಿದರೆ ವಾಸ್ತುವಿನ ದೋಷ ನಿವಾರಣೆ ಆಗುವುದು ಎಂದು ನಂಬಿಕೆ.ಆರ್ಯುವೇದದಲ್ಲಿ ಮತ್ತು ಜ್ಯೊತಿಷ್ಯ ಮತ್ತು ವೇದಗಳಲ್ಲಿಯೂ ಎಕ್ಕದ ಗಿಡದ...
ನಿಮ್ಮ ಅನಿಸಿಕೆಗಳು…