Author: Anand Rugvedi, anandrugvedi@gmail.com
ನನ್ನ ಗಾಂಧಿ
ನಾನು ಭಾರತ ಕಂಡ ರಾಜಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನಿಸಿದವನು. ಹಾಗಾಗಿ ನಾನು ಅದನ್ನು ಬಳಸುವುದು ಹೀಗೆ -” ನಾನು ಹುಟ್ಟಿದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು!”. ನಿಜ, ಆ ತುರ್ತಿಗಾಗಿ ನಾನು ಹುಟ್ಟಿರಲಿಲ್ಲ, ಆದರೂ ಆ ಸಂದರ್ಭದಲ್ಲಿ ಜನಿದವರಿಗೆ ಸಾಮಾನ್ಯವಾಗಿ ಅದರ ಭಾವ ತೀವ್ರತೆ...
ಒಂಟಿ ಹಕ್ಕಿಯ ಉಲಿಯದ ಕೊಕ್ಕು
ಮಾಟ ಕೊಕ್ಕಿನ ಮಿರುಗುವ ರೆಕ್ಕೆಯ ಈ ಒಂಟಿ ಹಕ್ಕಿಯೂ ಆಗಸದ ವಾರಸುದಾರನೇ! ನಭದ ಗಹನತೆ ಮತ್ತು ವಿಸ್ತಾರಕ್ಕೂ ರೆಕ್ಕೆ ಬಿಚ್ಚಿ ಹಾರುವ ಅದರ ಕೊಕ್ಕಲ್ಲಿ ಅಡಗಿದ ಬಿಕ್ಕು ಆಗಸಕ್ಕೆ ಕೇಳುವುದಿಲ್ಲ! ಹೀಗೆ ಬಂದು ಹಾಗೆ ಹೋಗುವ ಮೋಡ ಅರೆ ಕ್ಷಣದ ನೆರಳು ಕೈ ಹಿಡಿವ ಬೆರಳು ಗಾಳಿಗೆ ಅಧೀನ...
ನದಿಯ ಮಂಜುಳ ನಿನಾದವೆಂಬುದು…
. ನೆಲದಿಂದಲೇ ಚಿಮ್ಮಿ ಹೊರ ಹೊಮ್ಮುವ ಬುಗು ಬುಗು ಉಗ್ಗುವ ಸಣ್ಣ ತೊರೆ ಹರಿವ ಹಳ್ಳ, ಬೊಗಸೆಗೆ ಸಿಗುವ ಒರತೆ ತಿಳಿ ನೀರ ದೊಣೆ ಧುಮ್ಮಿಕ್ಕುವ ಜಲ ಧಾರೆಗಳೆಲ್ಲಾ: ನದಿಯಲ್ಲ! . ಸಲಿಲದ ಸಹಸ್ರ ರೂಪ ಸ್ವರೂಪಗಳು ಸಮ್ಮಿಲಿಸಿ ಹರಿದೋಡಲು ಅಡೆತಡೆಯಿಲ್ಲದ ಹರಿವು ಒಂದೇ ಧಾರೆಯಾಗಿ ತಗ್ಗಿನಲ್ಲಿ...
ನಿಮ್ಮ ಅನಿಸಿಕೆಗಳು…