Author: Shankar Hebbal, shankaranandhebbal@gmail.com
ಕಾಮನಬಿಲ್ಲು
ಕಾಮನ ಬಿಲ್ಲದು ಸಪ್ತ ವರ್ಣಗಳೆಂಬ ಬಣ್ಣ ರಜಸ ತಮಸ್ ಸಾತ್ವಿಕ ಗುಣಗಳೆಂಬ ಬಣ್ಣ . ಭಕ್ತ ಮಹೇಶ್ವರ ಪ್ರಸಾದ ಪ್ರಾಣಲಿಂಗ ಶರಣ ಐಕ್ಯವೆನ್ನುವ ಷಟ್ಸಲಗಳೆಂಬ ಬಣ್ಣ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಗಳೆಂಬ ಬಣ್ಣ// . ಒಡಲೆಂಬ ಕಡಲಿನಲ್ಲಿ ನಾವಿಕನಲಿ ಸ್ತಬ್ದ ಅಲೆಗಳಲಿ ಮೌನವೆಂಬ...
ಗಜಲ್ : ಕತ್ತಲ ಬಾಳಿಗೆ ಬೆಳಕು
. ಕತ್ತಲ ಬಾಳಿಗೆ ಬೆಳಕು ನೀಡಿದ ಹಾಜಬ್ಬ ಬಿತ್ತಲು ಕಾಳನು ತಮವ ಕಳೆದ ಹಾಜಬ್ಬ ಕಿತ್ತಳೆ ಹಣ್ಣನು ಮಾರುತ ನಿಸ್ವಾರ್ಥ ಜೀವನ ಸಾಗಿಸಿ ಶಾಲೆಯ ಉದ್ದಾರ ಮಾಡಿದ ಹಾಜಬ್ಬ ಅಕ್ಷರ ಮಹತ್ವ ತಿಳಿದು ಗುರುವು ಇಲ್ಲದೆ ಗುರಿಯ ತಲುಪಿ ಪದ್ಮಶ್ರೀ ಪಡೆದ ಹಾಜಬ್ಬ ಹಣದ ಆಸೆಯ ಇರದೆ...
ತೊಟ್ಟಿಲೊಳಗಿನ ಕಂದ
ಪುಟ್ಟಹೆಜ್ಜೆ ನಿಟ್ಟು ಬಂದೆ ಅಟ್ಟ ವೇರಿ ಒಬ್ಬನೆ ಜುಟ್ಟ ವಿಲ್ಲ ಪಟ್ಟ ವಿಲ್ಲ ಭಟ್ಟ ನಾಮದೋಳುನೀ!! ಬಚ್ಚ ಬಾಯಿ ಮೆಚ್ಚಿ ನಾನು ಹುಚ್ಚಿ ಯಾಗಿ ಹೇಳುವೆ ಕಿಚ್ಚ ನಂತೆ ಲಚ್ಚ ನಂತೆ ಅಚ್ಚು ಮೆಚ್ಚು ಮಾಡುವೆ!! ಜಳಕ ಮಾಡಿ ಪುಳಕ ಗೊಂಡು ಕೊಳಕ ದೂರ ಮಾಡುವೆ ಅಳುಕು...
ಗಜಲ್ : ನೆನಪು
. ಮರದ ಗೆದ್ದಲಿನಂತೆ ಕೊರೆಯುತಿದೆ ಹಳೆ ನೆನಪು ಕಟ್ಟಿಗೆಯ ಹುಳುವಿನಂತೆ ಕುಟುಕಿದೆ ಹಳೆ ನೆನಪು ಸ್ನೇಹ ಸುಖ ದುಃಖಗಳ ಶಾಶ್ವತ ಲಾಭವನ್ನನುಭವಿಸಿ ಅದರ ಸಂಕೋಲೆಯಲಿ ತೊಳಲಾಡಿಸಿದೆ ಹಳೆ ನೆನಪು ಸಾಲಸೂಲಗಳ ಮಧ್ಯ ಹೆಣಗಾಡಿ ಇಣುಕಿ ತಿಣುಕಿ ತೀರಿಸಲಾಗದೆ ಬಳಲಿ ಬೆಂಡಾಗಿಸಿದೆ ಹಳೆ ನೆನಪು ಗಂಜಿ ಘಟಿಗಿ ಕುಡಿದ...
ನಿಮ್ಮ ಅನಿಸಿಕೆಗಳು…