Daily Archive: January 30, 2020
ಇತ್ತೀಚೆಗೆ ನಾನು ನನ್ನ ಅಚ್ಚುಮೆಚ್ಚಿನ ಲೇಖಕಿ ಬಿ.ಎಂ.ರೋಹಿಣಿಯವರ ‘ನಾಗಂದಿಗೆಯೊಳಗಿನಿಂದ’ ಕೃತಿ ಓದಿದೆ. ಅಶೋಕವರ್ಧನ ಅವರ ಬ್ಲಾಗ್ ನಲ್ಲಿ ‘ದೀಪದಡಿ ಕತ್ತಲು’ ಎನ್ನುವ ಹೆಸರಿನಲ್ಲಿ ಈ ಮೊದಲು ಈ ಆತ್ಮಕತೆ ಪ್ರಸಾರವಾಗುತ್ತಿತ್ತು. ಅದರಲ್ಲಿ ‘ಒಬ್ಬಳೇ ಕುಳಿತು ಅಳಲಿಕ್ಕಾದರೂ ನನಗೆ ನನ್ನದೇ ಆದ ಕೋಣೆ ಬೇಕು’ ಎನ್ನುವ ವಾಕ್ಯ ನನ್ನನ್ನು...
ಬಾಲ್ಯದ ಆಟ ,ಹುಡುಗಾಟ , ಹಕ್ಕಿಯಂತೆ ಬಾನಗಲ ಸ್ವಚ್ಛಂದ ಹಾರಾಟ , ಅರ್ಥವಾಗುವ ಮುನ್ನವೇ ಇಲ್ಲಿನ ಪಾಠ , ಬದುಕು ಹೊಸ ತಿರುವು ಪಡೆದಿತ್ತು ಮುಂದಿತ್ತು ಯೌವನದ ಹೊಸ್ತಿಲು , ಅಲ್ಲೋ ನೂರಾರು ಕವಲು, ಗೊಂದಲಗಳು ದೂರವಾಗಿ ಬೆಳಗುವ ಹೊತ್ತಿಗೆ ಸಾಗೋ ಹಾದಿಯಲ್ಲಿ ಕಂದೀಲು ಬದುಕು ಹೊಸ...
ಇತ್ತೀಚೆಗೆ ನಡೆದ ಒಂದು ಘಟನೆ. ನಮ್ಮ ಮಗನ ಹುಟ್ಟುಹಬ್ಬದ ಸಲುವಾಗಿ ಅವನ ಆಸೆಯಂತೆ ನಗರದ ಹೆಸರುವಾಸಿಯಾದ ಹೋಟೆಲ್ ಗೆ ರಾತ್ರಿಯ ಊಟಕ್ಕೆಂದು ಹೋಗಿದ್ದೆವು. ಮೊದಲು ಸೂಪ್ ಕುಡಿಯೋಣವೆಂದುಕೊಂಡು ಯಾವ ಸೂಪ್ ಹೇಳುವುದು ಎಂದು ಚರ್ಚಿಸಿ ‘ಮಂಚಾವ್ ಸೂಪ್’ ಆಗಬಹುದೆಂದು ನಿಶ್ಚಯಿಸಿದೆವು.ಆದರೆ ಇದೇ ಮಂಚಾವ್ ಸೂಪ್ ಈ ಲೇಖನವನ್ನು...
ಕಷ್ಟ ಕಾಲದಲ್ಲಿ ಸತ್ಪಾತ್ರರಿಗೆ ಏನಾದರೂ ವಸ್ತುಗಳನ್ನೋ ಧನ-ಕನಕವನ್ನೊ ಭೂಮಿಯನ್ನೂ ದಾನ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಶಾಸ್ತ-ಧರ್ಮ ಸಾರುತ್ತದೆ. ಆದರೆ ಆ ದಾನಕ್ಕೆ ಸರಿಯಾದ ಅರ್ಥ ಬರಬೇಕಾದರೆ ಅದರೊಂದಿಗೆ ತ್ಯಾಗವೂ ಸೇರಬೇಕಂತೆ. ಅಂದರೆ, ದಾನ ನೀಡಿದಾತನು ತಾನು ನೀಡಿದಂತಹದೇ ಇನ್ನೊಂದು ವಸ್ತುಗಳನ್ನು ಖರೀದಿಸಿಯೋ ಬೇರೆಯವರಿಂದ ಸ್ವೀಕರಿಸಿಯೋ ಮಾಡದೆ...
ಪುಟ್ಟಹೆಜ್ಜೆ ನಿಟ್ಟು ಬಂದೆ ಅಟ್ಟ ವೇರಿ ಒಬ್ಬನೆ ಜುಟ್ಟ ವಿಲ್ಲ ಪಟ್ಟ ವಿಲ್ಲ ಭಟ್ಟ ನಾಮದೋಳುನೀ!! ಬಚ್ಚ ಬಾಯಿ ಮೆಚ್ಚಿ ನಾನು ಹುಚ್ಚಿ ಯಾಗಿ ಹೇಳುವೆ ಕಿಚ್ಚ ನಂತೆ ಲಚ್ಚ ನಂತೆ ಅಚ್ಚು ಮೆಚ್ಚು ಮಾಡುವೆ!! ಜಳಕ ಮಾಡಿ ಪುಳಕ ಗೊಂಡು ಕೊಳಕ ದೂರ ಮಾಡುವೆ ಅಳುಕು...
ಬದುಕಿಗೆ ಬೇಕು ಸುಖ ದುಃಖದ ಮಧುರತೆಯ ಸಂಗಮ.. ಪ್ರೀತಿಯ ಓಯಸಿಸ್ ಚಿಮ್ಮಿದರೆ ಬದುಕಿನ ಮರುಭೂಮಿಯೇ ಹಸಿರಿನ ತೋಟ ಸಾಮರಸ್ಯದ ಸರಿಗಮ ಸೇರಿದರೆ ಬದುಕಿಗೆ ನೂರೊಂದು ದಾರಿ.. – ರಾಘವ ರಾವ್ . +7
ಜಲಪಾತದ ಜಗುಲಿಯಲ್ಲಿ.. ತಾಳಮದ್ದಳೆಯ ಹವ್ಯಾಸಿ ಕಲಾ ತಂಡದವರ ಕಾರ್ಯಕ್ರಮವು ನಮ್ಮ ಪ್ರವಾಸದ ವಿಶೇಷತೆಗಳಲ್ಲೊಂದು. ಶರಸೇತು ಬಂಧನನದ ಯಶಸ್ವೀ ಪ್ರಯೋಗದ ಬಳಿಕ ಅದರ ಮುಂದಿನ ಭಾಗವಾಗಿ, ಅರ್ಜುನ ಸನ್ಯಾಸವನ್ನು ಪ್ರಸ್ತುತ ಪಡಿಸಲು ಯೋಜನೆ ರೂಪಿಸುತ್ತಿದ್ದರು..ಹಿರಿಯರಾದ ಕೇಶವಣ್ಣನವರು ಹಾಗೂಗೋಪಾಲಣ್ಣನವರು. ಪಾತ್ರವರ್ಗಕ್ಕೆ, ಇಚ್ಛೆ ಉಳ್ಳವರಿಗಾಗಿ ವಿಚಾರಿಸುವಾಗ ನನಗೆ ತಿಳಿಯಿತು. ನಾವು ದಕ್ಷಿಣ ಕನ್ನಡದ...
ನಿಮ್ಮ ಅನಿಸಿಕೆಗಳು…