Author: Raghav Rao, raosky@gmail.com
ಮನುಷ್ಯನ ದುರಾಸೆ
ಹೊಟ್ಟೆಯ ಹಿಟ್ಟು ಕಸಿಯುತಿದೆ ಆಧುನಿಕತೆಯ ಕರಿನೆರಳು. ಹಸಿವಿನ ಧ್ಯಾನದಲಿ ಮಗ್ನರಾಗಿಹರು ಆಫ್ರಿಕಾದ ಕಾಡಿನ ಮೃಗಗಳು ಹಣದ ಆಸೆಯ ಹಿಂದೆ ಮನುಷ್ಯನ ಮುಗಿಯದ ಪಯಣ ದಿಕ್ಕು ದಿಕ್ಕುಗಳಲ್ಲಿ ಕಂಗೆಟ್ಟಿವೆ ಕಾಡಿನ ಮುಗ್ಧ ಪ್ರಾಣಿಯ ಹನನ ನೀರು ಗಾಳಿ ನೆಲವನು ಕಬಳಿಸಿದ ಮನುಷ್ಯನ ಅತಿ ಆಸೆಯಕೆಚ್ಚು ನಿರ್ಮಿಸಿದ ದಶದಿಕ್ಕುಗಳಲಿ ವನ್ಯಜೀವಿಯ...
ಬದುಕಿನ ಪಾಠ..
ಬದುಕಿಗೆ ಬೇಕು ಸುಖ ದುಃಖದ ಮಧುರತೆಯ ಸಂಗಮ.. ಪ್ರೀತಿಯ ಓಯಸಿಸ್ ಚಿಮ್ಮಿದರೆ ಬದುಕಿನ ಮರುಭೂಮಿಯೇ ಹಸಿರಿನ ತೋಟ ಸಾಮರಸ್ಯದ ಸರಿಗಮ ಸೇರಿದರೆ ಬದುಕಿಗೆ ನೂರೊಂದು ದಾರಿ.. – ರಾಘವ ರಾವ್ . +7
ಸಂಕ್ರಾಂತಿ ಸರಿಗಮ
ಬರುತಲಿದೆ ಸಂಕ್ರಾಂತಿ ಹೊಸವರುಷದ ಉತ್ಸಾಹ ಚಿಗುರೊಡೆಯುತಿದೆ.. ಹೊಲದ ಸುತ್ತ ಹಸಿರ ತೆನೆಯು ಉಕ್ಕುತಿದೆ ಹೊಸ ಚಿಲುಮೆಯ ಚಿತ್ತಾರ ಬಿತ್ತಿದೆ ವರುಷಗಳ ಕಷ್ಟಗಳ ಹೊತ್ತು ಬೆಳೆಸಿದ ಅನ್ನದಾತನ ಮನವು ಹಿಗ್ಗಿದೆ ಹೊಸ ಹರುಷದ ಹೊಸತನದ ಕಾಮನ ಬಿಲ್ಲು ಜಗದಲಿ ಚಾಚಿದೆ. ಅಸ್ಸಾಮಿನ ನೆಲದಲಿ ಚೆಲುವೆಯರ ನೃತ್ಯದ ನಾಟ್ಯಧಾಮ ರಂಗೇರುತಿದೆ....
ಬೇಕಾಗಿದೆ ಖುಷಿಯ ಸಿಂಚನ
ಬೇಕಾಗಿದೆ ಖುಷಿಯ ತಣ್ಣೀರ ಸಿಂಚನ ಬಿಸಿಲಲಿ ಬೆಂದ ಮನದ ಮರುಭೂಮಿಗೆ ಹಗಲು ಇರುಳಿನ ನಿತ್ಯ ಚಕ್ರಕೆ ಬದುಕು ಬವಣೆಯಅಟ್ಟಹಾಸಕೆ ಭರವಸೆಯ ಕನವರಿಕೆ ಬೇಕಿದೆ. ಮಂದಹಾಸದ ನಗುವು ಬೇಕಿದೆ ಮರುಭೂಮಿಯ ಬೆಂದ ಮನಸಿಗೆ. ಕವಲು ಹಾದಿಯ ಕಲ್ಲು ಮುಳ್ಳಿನ ಹೃದಯ ತೀರಕೆ ಪ್ರೀತಿಯ ಸ್ಪರ್ಶ ಬೇಕಿದೆ ಮನದಲಿ ಹರ್ಷದ...
ಬದುಕಿನ ಬಯಕೆ
ಭಾವಲೋಕದ ಬದುಕಿನಲಿ ಕನಸಿನ ಸಿಹಿ ಸಿಂಚನ . ಬಯಕೆ ತುಂಬಿದ ಮನದ ಗೂಡಲಿ ಕನಸಿನ ಗಿರಿಶೃಂಗದ ಸೌಂದರ್ಯದ ಸಂಗಮ . ಇರುಳ ಬೆಳಕಲಿ ಕನಸುಗಳ ಗಿರಿಯೇರುವ ಮನದಲಿ ಯುದ್ಧ ಸಾರುವ ಪಯಣ.. . ಮುಸ್ಸಂಜೆಯ ಮಂದಹಾಸಕೆ ಕನಸುಗಳ ಭಾವನೆಯ ಕಲರವಕೆ ಸುಖ ದುಃಖದ ಹಾದಿಯ ಸವೆದು ಗುರಿ...
ಹೇಗೆ ವಂದಿಸಲಿ ಕನ್ನಡ ನಾಡಿಗೆ
ಹೇಗೆ ವಂದಿಸಲಿ ಕನ್ನಡ ನಾಡಿಗೆ ಕಾಶ್ಮೀರದ ಸೊಬಗನು ಮೂಡಿಸಿದೆ ಕೊಡಗಿನ ಗಿರಿಯಲಿ ಗಂಗಾ ಯಮುನೆಯ ಪಾವಿತ್ರವನ್ನು ಕರುಣಿಸಿದೆ ಕಾವೇರಿಯಲಿ ಸಕ್ಕರೆಯ ಸ್ವಾದ ಮೆಳಿಸಿದೆ ಮಂಡ್ಯದ ಕಬ್ಬಿನ ತೆನೆಯಲಿ ಶಿಲ್ಪಕಲೆಯ ಸುನಾಮಿಯನ್ನೇ ಸೃಷ್ಟಿಸಿದೇ ಬಾದಾಮಿ ಐಹೊಳೆ ಹoಪೆ ಹಳೇಬೀಡು ಬೇಲೂರಿನ ನೆಲದಲಿ ಕಲೆಯ ಸಾಮ್ರಾಜ್ಯವನೇ ಕರುಣಿಸಿದೆ ಗಂಗಾ ಕದಂಬ...
ನಿಮ್ಮ ಅನಿಸಿಕೆಗಳು…