Monthly Archive: March 2015

3

ಏನೆನ್ನಲಿ ?

Share Button

  ನಿನ್ನ ಅವ್ವಾ ಎನ್ನಲೆ , ಬಾಯಿತುಂಬಾ, ಅಮ್ಮಾ.. ಎನ್ನಲೆ ? ನಿನ್ನ ಅಜ್ಜಿಯೆನ್ನಲೆ,.. ಪ್ರೀತಿಯಿಂದ ತಾತಿಯಿನ್ನಲೆ ? ದೊಡ್ಡಮ್ಮ ಎನ್ನಲೆ, ದೊಡ್ಡವ್ವಾ ..ಎಂದು ಕರೆಯಲೆ ? ಚಿಕ್ಕಮ್ಮನೆನ್ನಲೆ, ಚಿಕ್ಕಿ ..ಎನ್ನಲೆ ? ನಿನ್ನ ಅತ್ತೆ ಯೆನ್ನಲೆ, ಅತ್ತಿ..ಎಂದು ಕರೆಯಲೆ ?  . ಅಕ್ಕನೆನ್ನಲೆ, . .ಅಕ್ಕಮ್ಮ…ಎಂದು...

3

ಅಘೋರಿಗಳ ನಡುವೆ….ಪುಸ್ತಕ ನೋಟ

Share Button

ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿಗಳು ತಮ್ಮ ಕಣ್ಣನೋಟದ  ಪರಿಧಿಯೊಳಗೆ ಬಂದಾಗ ಅವು ಪ್ರಾಣಬಿಡುವಂತೆ ಮಾಡುವುದು, ಅಸಹಾಯಕ ಪ್ರಾಣಿಗಳ ಬಲಿ ಕೊಟ್ಟು ರಕ್ತ ಹೀರುವುದು, ಮುಗ್ಧ ಜನರ ಜೀವಕ್ಕೆ ತೊಂದರೆ ಕೊಟ್ಟು ತಾವು ಶಕ್ತಿ ಸಂಚಯನದ ವಿವಿಧ ಸಿದ್ಧಿಗಳನ್ನು ಪಡೆದಿದ್ದೇವೆಂದು ಬೀಗುವುದು, ಸಾಮಾನ್ಯ ಮನುಷ್ಯರಿಗೆ ಅಸಾಧ್ಯ ಎನಿಸುವ ಹಲವಾರು...

6

ಮೊಳುದುದ್ದ ಹೂವು…..ಮಾರುದ್ದದ ವಿಶ್ವಾಸ..

Share Button

  ದಿನಾ ಕೆಲಸಕ್ಕೆ ಹೋಗುವಾಗ ರಸ್ತೆಯ  ಟ್ರಾಫಿಕ್  ಸಿಗ್ನಲ್ ಒಂದರಲ್ಲಿ ಕಾಯಬೇಕಾಗುತ್ತದೆ. ಅಲ್ಲೊಬ್ಬ  ಮಲ್ಲಿಗೆ ಹೂವು ಮಾರುವವನು  ನಿಂತ ವಾಹನಗಳ ಹತ್ತಿರ ಬಂದು ‘ಹೂವು ಬೇಕೆ’ ಎನ್ನುವನು. ಕೆಲವರು ಬೇಡ ಅನ್ನುವುದು, ಕೆಲವರು ಹೂ ಕೊಳ್ಳುವುದು ನಡೆಯುತ್ತಿರುತ್ತದೆ. ಅರಳುವ ಮೊಗ್ಗುಗಳನ್ನು ಪೋಣಿಸಿರುವ ಮಾಲೆಗಳನ್ನು ಮಾರುತ್ತಿರುವ ಇವರ ಭವಿಷ್ಯ...

10

ಪ್ರಾಣಾಯಾಮ-ಒಂದು ನೋಟ : ಭಾಗ 1

Share Button

ಪ್ರಾಣಾಯಾಮ-ಎಂದರೆ? ’ಪ್ರಾಣ’ ಎಂದರೆ ಜೀವಶಕ್ತಿ ಅಥವಾ ಚೈತನ್ಯ. ಇನ್ನೂ ಸರಳ ಪದ ಉಪಯೋಗಿಸಬೇಕೆಂದರೆ, ಉಸಿರಾಟ ಅಥವಾ ಜೀವಿಸಲು ಅಗತ್ಯವಾದ ಮೂಲ ಚೈತನ್ಯ. ’ಆಯಾಮ’ ಎಂದರೆ ವಿಸ್ತರಿಸುವಿಕೆ.  ’ಪ್ರಾಣಾಯಾಮ’ ಎಂಬುದರ ಅರ್ಥ ’ಉಸಿರಾಟದ ದೀರ್ಘಗೊಳಿಸುವಿಕೆ’, ಅಥವಾ ಸಮತೋಲಿತ ರೀತಿಯಲ್ಲಿ ಶ್ವಾಸೋಚ್ವಾಸವನ್ನು ವಿಸ್ತರಿಸುವುದು. ಉಸಿರಾಟದ ವೇಗ/ಗತಿ ಮತ್ತು ಆಯಸ್ಸಿನ ಮಧ್ಯೆ...

7

ಅಳಲು

Share Button

      ನಾನೀಗ ಮಾಸಿದ ಪಾತ್ರೆ , ನನ್ನ ಜಾಗ ಅಡುಗೆ ಮನೆಯ ಮೂಲೆ , ಅರೆಬರೆ ಮಿಕ್ಕಿದ, ಅರ್ಧ ತಿಂದು ಇನ್ನರ್ಧ ಕಕ್ಕಿದ, ಹಳಸಿದ ತಿನಿಸು ಮಾತ್ರ ನನಗೆ ನನಗೂ ಯೌವನವಿತ್ತು , ಮಿರಿ ಮಿರಿ ಮಿಂಚುವ ಬಣ್ಣವಿತ್ತು, ನನ್ನ ಒಡಲಲ್ಲೂ ಕೆನೆ ಹಾಲು...

6

ಗೃಹಿಣಿಯೆಂದು ಮರುಗದಿರಿ

Share Button

    ನ ಗೃಹಂ ಗೃಹಮಿತ್ಯಾಹುಃ, ಗೃಹಿಣೀ ಗೃಹಮುಚ್ಯತೇ| ಗೃಹಂ ತು ಗೃಹಿಣೀ ಹೀನಃ ಕಾಂತಾರಾತ್ ಅತಿರಿಚ್ಯತೇ|| ಅಂದರೆ, ‘ಮನೆ ಮನೆಯಲ್ಲ, ಗೃಹಿಣಿಯೇ ಮನೆ. ಗೃಹಿಣಿ ಇಲ್ಲದ ಮನೆ ಅಡವಿಗಿಂತಲೂ ಕಡೆ’. ಆದರೆ ಇಂದು ಹಲವರಿಗೆ ಗೃಹಿಣಿಯೆಂದರೆ ಉದ್ಯೋಗವಿಲ್ಲದವಳೂ, ಏನನ್ನೂ ಸಾಧಿಸಲಾರದವಳು ಎಂಬಂತಿದೆ, ಇಂದು ನಮ್ಮ ಸಮಾಜದಲ್ಲಿ...

5

ನವಿಲು ಕುಣಿಯುತಿದೆ

Share Button

‘ನವಿಲು ಕುಣಿಯುತಿದೆ.. ನವಿಲು ಕುಣಿಯುತಿದೆ.. ನವಿ..ಲು.. ಕುಣಿಯುತಿದೆ’ ಹೀಗೆ ಕಾಳಿಂಗ ನಾವಡರು ಹಾಡುತ್ತಿದ್ದರೆ ಕೇಳುಗರಿಗೆಲ್ಲ ರೋಮಾಂಚನ. ಅದೇ ರೀತಿ ‘ನವಿಲೇ.. ಪಂಚರಂಗಿ ನವಿಲೇ ..’ ಎಂದು ‘ಯಜಮಾನ’ ಚಿತ್ರದಲ್ಲಿ ಹೀರೋಯಿನ್ ಜತೆ ಡ್ಯುಯೆಟ್ ಹಾಡುತ್ತಿದ್ದರೆ ಪ್ರೇಕ್ಶಕರೆಲ್ಲ ಫುಲ್ ಖುಶ್. ಸಣ್ಣ ಕ್ಲಾಸಿನಲ್ಲಿ ಸ್ಕೌಟ್ ಮಾಸ್ಟರ್ ‘ನವ್ವಾಲೆ ಬಂತವ್ವ...

10

ಕಾಫಿ ಪುರಾಣ

Share Button

  “Round Canteen.. Coffee.. After this class” ಪಕ್ಕ  ಕುಳಿತ  ಯಾರೇ  ಆಗಲಿ,  ಇಂತಹುದೇನಾದರೂ ಕೀವರ್ಡ್ ಗಳನ್ನು ನನ್ನ ಏಕಮಾತ್ರ ಪುಸ್ತಕದ ತೆರೆದಿಟ್ಟ ಪುಟದ ತುದಿಯಲ್ಲಿ ಬರೆದರೆ, ಬರೆದವರು ಪೆನ್ನು ಮೇಲೆತ್ತುವ ಮೊದಲೇ “Done..!” ಅಂತ ಗೀಚುವುದು ನನ್ನ ಅಭ್ಯಾಸ..! ನಿಜಕ್ಕೂ ಮಂಡೆ ಬಿಸಿ ಆಗಿಸುತ್ತಿದ್ದ ಘನ ಗಂಭೀರ ತರಗತಿಗಳು...

2

ಚೆನ್ನೈಯ ಮೊಸಳೆ ಪಾರ್ಕ್ 

Share Button

ಅದ್ಭುತವೆನ್ನುವ ಪರಿಯಲ್ಲಿ ನಮ್ಮೆದುರಿಗೆ ಬಿಚ್ಚಿಕೊಂಡಿತ್ತು ದೈತ್ಯ ಮೊಸಳೆಗಳ ಪಾರ್ಕ್. ಪ್ರಥಮ ನೋಟದಲ್ಲಿ  ಹೆದರಿಕೆಯಿಂದ ಮೈ ಜುಂ ಎಂದಿತ್ತು.ಒಂದೆರಡಾ? 700 ದಾಟಿದ   ಮೊಸಳೆಗಳು. ಅದೇ ರೀತಿ ಹಾವುಗಳು ಕೂಡಾ.ಪ್ರವೇಶದ್ವಾರದಿಂದ ಒಳಗೆ ಕಾಲಿಟ್ಟ ಹಾಗೆ ವಿವಿಧ ವಿಭಾಗಗಳಿವೆ.  ನಿಶ್ಚಲವಾಗಿ  ಬಿದ್ದುಕೊಂಡಿರುವ ರಾಕ್ಷಸ ಗಾತ್ರದ ಇವುಗಳ ದರ್ಶನವಾದಾಗ  ನಾಭಿಯಾಳದಲ್ಲಿ ನಡುಕ ಹುಟ್ಟುತ್ತದೆ. ತರಗೆಲೆಗಳು...

3

ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ

Share Button

ಬಿದಿರಿನ ಕುರಿತಾದ ಈ ಜನಪದ ಗೀತೆಯನ್ನು ಬರೆದು, ಬಿದಿರಿನ ಮೆಳೆಯ ಬುಡದಲ್ಲಿಯೇ ಇರಿಸಿದ್ದಾರೆ.  ಈ ಚಿತ್ರವನ್ನು ಕ್ಲಿಕ್ಕಿಸಿದ್ದು, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಿಗುವ ‘ಬಿಡದಿ’ಯಲ್ಲಿರುವ “‘ಜಾನಪದ ಲೋಕ ” ದಲ್ಲಿ.   – ಸುರಗಿ +53

Follow

Get every new post on this blog delivered to your Inbox.

Join other followers: