Author: Adarsha B Vasista
ಹಟ್ಟಿಯ ಹೊರಗೆ ಜೋರು ಮಳೆ. ಕೆಂಪಿ ಹಟ್ಟಿಯ ಹೊಸಲಿನ ಬಳಿ ಕುಳಿತು ಗಂಡ ಮಾದನ ಬರುವಿಕೆಗಾಗಿ ಕಾಯುತ್ತಾ ಅಕ್ಕಿ ಆರಿಸುತ್ತಿದ್ದಳು. ಒಳಗೆ ವರ್ಷ ತುಂಬಿದ ಕಂದ ಮಲಗಿತ್ತು. ‘ಯಾಕ್ ಇನ್ನೂ ಬಂದಿಲ್ಲ ಇವ್ನು … ಏಟ್ ಹೊತ್ತಾಯ್ತು ಓಗಿ … ಸಾಹೇಬ್ರು ಏನ್ ಏಳಿದ್ರೋ ಏನೋ...
ಕಾವಿಯ ಕಾನದಿ ಅಡಗಿಸಿಟ್ಟೆವು, ಮಂತ್ರದ ಬೇಲಿಯ ಹಾಕಿಬಿಟ್ಟೆವು, ಗುಡಿಯ ಗೋಡೆಯಲಿ ಕೂಡಿಹಾಕಿದೆವು, ಏನೇ ಆಗಲಿ ನೀ ನಮ್ಮವನು… ಪುಟ್ಟ ಕೆಲಸಕ್ಕೆ ಗುಡಿಯೇ ಸಾಕು, ಭಾರಿ ಕೋರಿಕೆಗೆ ಮಹಲಿರಬೇಕು, ಬಳಿಯಲಿ ಕಾಣಲು ಅನುಮತಿಬೇಕು, ಜೇಬಿನ ತುಂಬಾ ನೋಟಿರಬೇಕು ಆದರೂ ಬರುವೆವು … ಏಕೆ.. ಏನೇ ಆಗಲಿ ನೀ...
ನಾನೀಗ ಮಾಸಿದ ಪಾತ್ರೆ , ನನ್ನ ಜಾಗ ಅಡುಗೆ ಮನೆಯ ಮೂಲೆ , ಅರೆಬರೆ ಮಿಕ್ಕಿದ, ಅರ್ಧ ತಿಂದು ಇನ್ನರ್ಧ ಕಕ್ಕಿದ, ಹಳಸಿದ ತಿನಿಸು ಮಾತ್ರ ನನಗೆ ನನಗೂ ಯೌವನವಿತ್ತು , ಮಿರಿ ಮಿರಿ ಮಿಂಚುವ ಬಣ್ಣವಿತ್ತು, ನನ್ನ ಒಡಲಲ್ಲೂ ಕೆನೆ ಹಾಲು...
ನಿಮ್ಮ ಅನಿಸಿಕೆಗಳು…