Category: ಛಾಯಾ-Klick!
ಕನ್ನಡದ ಪ್ರಥಮ: ಹಲ್ಮಿಡಿ ಶಾಸನ
ಕನ್ನಡದ ಪ್ರಥಮ ಶಾಸನವೆಂದು ಗುರುತಿಸಲಾದ ‘ಹಲ್ಮಿಡಿ ಶಾಸನ’ದ ಬಗ್ಗೆ ಮಾಹಿತಿ.ಮೈಸೂರಿನ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕಮಳಿಗೆಯೊಂದರ ಮುಂದೆ ಕಂಡ ಫಲಕ . +7
ಒಡಿಶಾದ ನೃಸಿಂಗಪಟ್ಟಣ..
ಒಡಿಶಾದ ನೃಸಿಂಗಪಟ್ಟಣ ಎಂಬ ಪುಟ್ಟ ಹಳ್ಳಿಯ ಮಾರ್ಗದುದ್ದಕ್ಕೂ ಕಾಣಿಸಿದ ಹುಲ್ಲಿನ ಮನೆಗಳಿವು. ಸಗಣಿ ಸಾರಿಸಿದ ಗೋಡೆಗಳ ಮೇಲಿನ ಕಲಾವಂತಿಕೆ ಮತ್ತು ಸುತ್ತುಮುತ್ತಲಿನ ಸ್ವಚ್ಛತೆ ಇಷ್ಟವಾಯಿತು. ಕಾಲುದಾರಿ ರಸ್ತೆಯ ಮಧ್ಯದಲ್ಲಿ ಮನೆಯಾಕೆ ಕುಟ್ಟಿದ ಅವಲಕ್ಕಿಯನ್ನು ಜರಡಿಯಲ್ಲಿ ಶೋಧಿಸಿ ಭತ್ತದ ಹೊಟ್ಟನ್ನು ಬೇರ್ಪಡಿಸುತ್ತಿದ್ದಳು. ಇನ್ನೊಂದು ಕಡೆ ಭತ್ತದ ತೆನೆಯನ್ನು ಕಲ್ಲಿಗೆ...
ಹಚ್ಚೇವು ಹಲಸಿನ ಹಣ್ಣ…
‘ಮೆಟ್ಟುಗತ್ತಿ’ ಇಟ್ಟುಕೊಂಡು, ಕೈಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಹಲಸಿನಹಣ್ಣು ಹೆಚ್ಚುವ ಸಾಂಪ್ರದಾಯಿಕ ಶೈಲಿ… +51
ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ
ಬಿದಿರಿನ ಕುರಿತಾದ ಈ ಜನಪದ ಗೀತೆಯನ್ನು ಬರೆದು, ಬಿದಿರಿನ ಮೆಳೆಯ ಬುಡದಲ್ಲಿಯೇ ಇರಿಸಿದ್ದಾರೆ. ಈ ಚಿತ್ರವನ್ನು ಕ್ಲಿಕ್ಕಿಸಿದ್ದು, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಿಗುವ ‘ಬಿಡದಿ’ಯಲ್ಲಿರುವ “‘ಜಾನಪದ ಲೋಕ ” ದಲ್ಲಿ. – ಸುರಗಿ +53
ಬೇಂದ್ರೆ- ಶ್ರೀಮಾತಾ – ಸಾಧನಕೇರಿ
ಧಾರವಾಡದ ಸಾಧನಕೇರಿಯಲ್ಲಿರುವ ವರಕವಿ ದ.ರಾ.ಬೇಂದ್ರೆಯವರ (ಅಂಬಿಕಾತನಯದತ್ತ) ನಿವಾಸ ‘ಶ್ರೀಮಾತಾ’ದ ಆವರಣದಲ್ಲಿ, ಮೊನ್ನೆ ತೆಗೆದ ಚಿತ್ರಗಳು. ಈ ಕಟ್ಟೆಯಲ್ಲಿ ಕುಳಿತು ಬೇಂದ್ರೆಯವರು ಕವನ ರಚಿಸುತ್ತಿದ್ದರಂತೆ. ಆ ಹಿರಿಯ ಚೇತನಕ್ಕೆ ನಮಿಸುತ್ತಾ ಅಲ್ಲಿ ಕುಳಿತು ನಾವು ಧನ್ಯರಾದೆವು. –...
ರೈಲುಹಳಿಗಳ ಮೇಲೆ ಲಾರಿಗಳು….RORO.!
ಡಿಸೆಂಬರ್ 13, 2014 ರಂದು, ಕುಮಟಾ ರೈಲ್ವೇ ಸ್ಟೇಶನ್ ನಲ್ಲಿ ಮೈಸೂರಿಗೆ ಹೋಗಲೆಂದು ರೈಲ್ ನ ಆಗಮನದ ನಿರೀಕ್ಷೆಯಲ್ಲಿದ್ದೆವು. ತೂಕಡಿಸಿಕೊಂಡು ಕುಳಿತಿದ್ದಾಗ ಇದ್ದಕ್ಕಿದ್ದಂತೆ ರೈಲುಹಳಿಗಳ ಮೇಲೆ ಹಲವಾರು ಲಾರಿಗಳು ವ್ಯಾಗನ್ ಮೇಲೆ! ನಿದ್ದೆಯಿಂದೆದ್ದು ಕ್ಯಾಮೆರಾ ತೆಗೆಯುವಷ್ಟರಲ್ಲಿ ವ್ಯಾಗನ್ ಹೊರಟುಹೋಗಿತ್ತು. ಹಳಿಗಳ ಮೇಲೆ ಹಲವಾರು ಲಾರಿಗಳು.…ಏನಿದರ ಹಿನ್ನೆಲೆ...
ರಾಶಿ ವನ
ಮೈಸೂರಿನ ದಸರಾ ವಸ್ತುಪ್ರದರ್ಶನದಲ್ಲಿರುವ ಪ್ರಾತ್ಯಕ್ಷಿಕೆಯೊಂದರಲ್ಲಿ ‘ರಾಶಿ ವನ’ ವನ್ನು ರಚಿಸಿದ್ದಾರೆ. ಹನ್ನೆರಡು ರಾಶಿಗಳಿಗೆ ಶುಭಕರವಾದ ಹನ್ನೆರಡು ಮರಗಳನ್ನು ಒಂದೇ ಕಡೆ ನೆಟ್ಟಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು ಹನ್ನೆರಡು ರಾಶಿಗಳಿವೆ. ಪ್ರತಿಯೊಂದು ರಾಶಿಗೂ ಅನ್ವಯಿಸುವಂತೆ ಒಂದು ಮರ ಇರುತ್ತದೆ. ಆಯಾ ರಾಶಿಯವರಿಗೆ ಅನ್ವಯಿಸುವ ಮರಗಳು ಹೀಗಿವೆ: ...
ನಿಮ್ಮ ಅನಿಸಿಕೆಗಳು…