ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲದವಳೆ
by
Hema Mala
·
March 12, 2015
ಬಿದಿರಿನ ಕುರಿತಾದ ಈ ಜನಪದ ಗೀತೆಯನ್ನು ಬರೆದು, ಬಿದಿರಿನ ಮೆಳೆಯ ಬುಡದಲ್ಲಿಯೇ ಇರಿಸಿದ್ದಾರೆ.
ಈ ಚಿತ್ರವನ್ನು ಕ್ಲಿಕ್ಕಿಸಿದ್ದು, ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಿಗುವ ‘ಬಿಡದಿ’ಯಲ್ಲಿರುವ “‘ಜಾನಪದ ಲೋಕ ” ದಲ್ಲಿ.
– ಸುರಗಿ
Tags: Folk Song about BambooJanapada loka Bidadi
ಸೊಗಸಾದ ಜನಪದ ಕವನ.ಬಿದಿರಿನ ಮಹಿಮೆ ಬಾಳಿನಲ್ಲಿ ಹಾಸುಹೊಕ್ಕಾಗಿದೆ ಮೇಡಂ
ಜನಪದ ಲೋಕದ ಕ್ರಿಯಾಶೀಲ ಮನಸುಗಳಿಗೆ ಶರಣು ಹಾಗೆಯೇ ..ಬಿ.ಆರ್ .ಛಾಯ ,ಪಿಚಳ್ಳಿ ಶ್ರೀನಿವಾಸ್ ಮೊದಲಾದ ಗಾಯಕರು ಈ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ನಮ್ಮಗಳ ಮನದಲ್ಲಿ ಉಳಿಯುವಂತೆ ಮಾಡಿದ್ದಾರೆ.
ಜನ ಜಾಗೃತಿಗೆ ಇದು ಸಹಾಯಕ