Author: H.R.Krishnamurthy, krishna.hr99@gmail.com

0

ಲಕ್ಷ್ಮೀ ಬಾರಮ್ಮ ಶಾರದೆ ಇರಬಾರದೆ?

Share Button

ಲಕ್ಷೀ ನನ್ನ ಜೊತೆಯೇ ಇರುತ್ತಾಳೆ ; ಆದರೆ ನಿಲ್ಲುವುದಿಲ್ಲ ; ಓಡಾಡುತ್ತಲೇ ಇರುತ್ತಾಳೆ ; ನಿಲ್ಲೆಂದರೂ ನಿಲ್ಲುವುದಿಲ್ಲ ; ಬಾ ಎಂದರೂ ಬರುವುದಿಲ್ಲ  ! . ಶಾರದೇ ಹಾಗಲ್ಲ : ನನ್ನ ಜೊತೆಗೆ ಇರುತ್ತಾಳೆ ; ನಾ ಹೋದಕಡೆಗೆಲ್ಲಾ ಬರುತ್ತಾಳೆ ; ನನಗೆ ಹೆಸರನ್ನೂ ತರುತ್ತಾಳೆ ;...

3

ಏನೆನ್ನಲಿ ?

Share Button

  ನಿನ್ನ ಅವ್ವಾ ಎನ್ನಲೆ , ಬಾಯಿತುಂಬಾ, ಅಮ್ಮಾ.. ಎನ್ನಲೆ ? ನಿನ್ನ ಅಜ್ಜಿಯೆನ್ನಲೆ,.. ಪ್ರೀತಿಯಿಂದ ತಾತಿಯಿನ್ನಲೆ ? ದೊಡ್ಡಮ್ಮ ಎನ್ನಲೆ, ದೊಡ್ಡವ್ವಾ ..ಎಂದು ಕರೆಯಲೆ ? ಚಿಕ್ಕಮ್ಮನೆನ್ನಲೆ, ಚಿಕ್ಕಿ ..ಎನ್ನಲೆ ? ನಿನ್ನ ಅತ್ತೆ ಯೆನ್ನಲೆ, ಅತ್ತಿ..ಎಂದು ಕರೆಯಲೆ ?  . ಅಕ್ಕನೆನ್ನಲೆ, . .ಅಕ್ಕಮ್ಮ…ಎಂದು...

1

ನನಗರಿವಿಲ್ಲದೆ ?

Share Button

ನನ್ನ ಕಣ್ಣುಗಳು ಹುಡುಕುತ್ತವೆ ಯಾರನ್ನೋ . ಜನರ ಮಧ್ಯೆ,ನನಗರಿವಿಲ್ಲದೆ ? ನನ್ನ ಕೈಗಳು ಏನೋ ಬರೆಯುತ್ತವೆ, ಯಾರಿಗಾಗಿಯೋ ,ನನಗರಿವಿಲ್ಲದೆ ? ನನ್ನ ಮನಸ್ಸಿಗೆ ಹಿತವಾಗುತ್ತದೆ.,ಕಣ್ಣಿಗೆ ತಂಪಾಗುತ್ತದೆ, ನೋಡ,ನೋಡುತ್ತಲೇ ಕೆಲವರ ,ನನಗರಿವಿಲ್ಲದೆ ? ನನಗೆ ಸಿಟ್ಟು ಬರುತ್ತದೆ. ಮೈಯುರಿತ್ತದೆ,ಮೈಮೇಲೆ ಹಾವು ಹರಿದಂತಾಗುತ್ತದೆ, ಕೆಲವರ ನೋಡುತ್ತಲೇ, ನನಗರಿವಿಲ್ಲದೇ ? ನನ್ನ...

2

ಹೂವುಗಳು…

Share Button

  ಹೂವುಗಳು ಬರೆಯುತ್ತವೆ ಕವನಗಳನ್ನು ಮನದ ಹಾಳೆಯ ಮೇಲೆ ; ಕನಸುಗಳಿಗೆ ನೆರವಾಗಿ, ಬಯಕೆಗಳ ಬೆಂಬಲವಾಗಿ, ಪ್ರೀತಿಯ ಎಳೆ, ಎಳೆಯಾಗಿ ಬಿಡಿಸುತ, ಭಾವನೆಗಳ ಹಗ್ಗವ ಹೊಸೆಯುತ, ಸುಮಧುರ ಕಾಮನೆಗಳ ನೆಲೆಯಾಗಿ, ಬದುಕ ಸಂಗೀತಕೆ ತಾಳಮದ್ದಲೆಯಾಗಿ, ಕಷ್ಟ-ನೋವುಗಳ ಮರೆಸುತ… ಪ್ರಕೃತಿ ಸದಾ ಸುಂದರವೆಂಬುದ ನೆನಪಿಸುತ…     -ಎಚ್...

Follow

Get every new post on this blog delivered to your Inbox.

Join other followers: