Author: Sahana Pundikai, sahana.pundikai@gmail.com
ಅದೊಂದು ಪೇಟೆಯ ಸರ್ಕಲ್.ಆ ಪೇಟೆ ದಿನದಿಂದ ದಿನಕ್ಕೆ ಇನ್ನಿಲ್ಲದಂತೆ ಬೆಳೆಯುತ್ತಿದೆ.ಆ ಸರ್ಕಲಿನಿಂದ ಕೊಂಚ ಮುಂದೆ ಒಂದು ಹಳದೀ ಬಣ್ಣದ ಬಸ್ಸು ನಿಂತಿತ್ತು.ಯಾರೇ ನೋಡಿದರೂ ಹೇಳಬಲ್ಲರು ಅದೊಂದು ಶಾಲೆಯ ಬಸ್ ಎಂದು. ಆದರೆ ಆ ಬಸ್ಸಿನ ಮೇಲಿದ್ದ ಹೆಸರು ನನ್ನನ್ನು ಆ ಬಸ್ಸಿನೊಳಗಿನ ಮಕ್ಕಳನ್ನೊಮ್ಮೆ ನೋಡುವಂತೆ ಮಾಡಿತು.ಅದುವೇ...
ಎಲ್ಲಿ ನೋಡಿದರೂ, ಯಾರ ಕೇಳಿದರೂ ವರುಣನ ಆರ್ಭಟದ ಅಬ್ಬರವೇ ಕೇಳುತ್ತಿದೆ, ಕಾಣುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಸಂಖ್ಯ ವೀಡೀಯೋಗಳು,ಚಿತ್ರಗಳು ‘ಅಬ್ಬಾ, ಪ್ರಕೃತಿ ಮುನಿದರೆ ಮಾನವರು ಒಂದು ಅಣುವಿನಷ್ಟೇ’ ಅಂತನಿಸದಿರದು. ಅದೆಷ್ಟೋ ವರುಷಗಳಿಂದ ದುಡಿದು ಒಟ್ಟಾಗಿಸಿ ಕಟ್ಟಿದ ಮನೆ ಕ್ಷಣ ಮಾತ್ರದಲ್ಲಿ ನೀರಲ್ಲಿ ಕೊಚ್ಚಿ ಹೋಗುವುದ ಕಣ್ಣಾರೆ ಕಂಡು ಮಮ್ಮಲ...
“ಐನ್ ಏರ್ ತಿನ್ಪೇರ್? ಅವು ಬ್ರಹ್ಮಕಲಶೊಗು ಮಿನಿ ಆವು.”( ತುಳು ಭಾಷೆ)( ಅಂದರೆ: ಅದನ್ನ ಯಾರು ತಿನ್ನುತ್ತಾರೆ? ಬ್ರಹ್ಮಕಲಶೋತ್ಸವಕ್ಕೆ ಆಗ್ಬಹುದು) ಎನ್ನುವಷ್ಟರ ಮಟ್ಟಿಗೆ ಅಸಡ್ದೆಗೊಳಗಾದ ತರಕಾರಿ ಈ ಮುಂಡಿಗಡ್ಡೆ. ಹೌದು, ನೀವು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಯಾವುದೇ ದೇವಸ್ಥಾನಗಳ ಇಲ್ಲವೇ ದೈವಸ್ಥಾನಗಳ ಬ್ರಹ್ಮಕಲಶೋತ್ಸವಕ್ಕೆ ಹೋದಿರೆಂದರೆ( ಅಲ್ಲಿ ಎಲ್ಲ...
ನಾ ಭುವಿಯಾದೆ, ನೀ ಮುಗಿಲಾದೆ ಒಂದಾಗಿಸಿದೆ ನಮ್ಮಿಬ್ಬರ, ಈ ಪ್ರೀತಿಯಾ ಸೋನೆ ಮಳೆ. ಮಳೆಯ ಹನಿಯ ಸಿಂಚನ ಚಿಗುರಿಸಿದೆ ಹೊಸ ಚೇತನವ ರಮಿಸಿದೆ ಒಣಗಿದ್ದ ಬರಡು ನೆಲವ. ಎದೆಯ ಬಾಗಿಲಿಗೆ ಹನಿ ಬಿದ್ದ ಸದ್ದು, ಹಿತವಾಗಿದೆ, ಸುಖವೆನಿಸಿದೆ. ಮಧ್ಯರಾತ್ರಿಯ ಮೌನವ ಸೀಳಿದ ಆ ಹನಿಯ ಸದ್ದು, ನುಡಿಸುತ್ತಿದೆ...
“ಸಹನಾ,independence day celebration ಗೆ ಮಕ್ಕಳನ್ನ ಸ್ಕೂಲಿಗೆ ಕಳುಹಿಸ್ಲೇಬೇಕಾ? compulsary ನಾ?attendance ಇದ್ಯಾ?ಯಾಕೆ ಕೇಳಿದೆ ಅಂದ್ರೆ,ಆ ದಿನ ಕೂಡ ನಾನು ಬೇಗ ಎದ್ದು ಅವರನ್ನ ರೆಡಿ ಮಾಡ್ಬೇಕು ಅಲ್ವಾ?” ಇದು ಒಬ್ಬ ಜವಾಬ್ದಾರಿ ಸ್ಥಾನದಲ್ಲಿ ನಿಂತ, ಮುಂದಿನ ಭಾರತದ ಪ್ರಜೆಯನ್ನು ಭಾರತೀಯನಾಗಿಯೇ ರೂಪಿಸಬೇಕಾದ ತಾಯಿಯೊಬ್ಬಳು ನನ್ನ ಬಳಿ...
ಮನುಸ್ಮೃತಿಯಲ್ಲಿ ಹೇಳುವಂತೆ, ” ಯಂ ಮಾತಾಪಿತರೌ ಕ್ಲೇಶಂ ಸಹತೇ ಸಂಭವೇ ನೃಣಾಂ| ನ ತಸ್ಯ ನಿಷ್ಖ್ರತಿ: ಶಕ್ಯಾ ಕರ್ತುಂ ವರ್ಷಶತೈರಪಿ|” ಅಂದರೆ(ಅನು: ಶೇಷನವರತ್ನ) ‘ಮಕ್ಕಳ ಜನನ ಹಾಗು ಜೀವನದ ವಿಷಯದಲ್ಲಿ ತಂದೆ ತಾಯಿಗಳು ಅನುಭವಿಸುವ ನಾನಾ ವಿಧದ ಕಷ್ಟಗಳ ಋಣ ತೀರಿಸಲು ನೂರು ವರುಷಗಳಾದರೂ ಸಾಲದು.’ ಆದರೆ...
ನ ಗೃಹಂ ಗೃಹಮಿತ್ಯಾಹುಃ, ಗೃಹಿಣೀ ಗೃಹಮುಚ್ಯತೇ| ಗೃಹಂ ತು ಗೃಹಿಣೀ ಹೀನಃ ಕಾಂತಾರಾತ್ ಅತಿರಿಚ್ಯತೇ|| ಅಂದರೆ, ‘ಮನೆ ಮನೆಯಲ್ಲ, ಗೃಹಿಣಿಯೇ ಮನೆ. ಗೃಹಿಣಿ ಇಲ್ಲದ ಮನೆ ಅಡವಿಗಿಂತಲೂ ಕಡೆ’. ಆದರೆ ಇಂದು ಹಲವರಿಗೆ ಗೃಹಿಣಿಯೆಂದರೆ ಉದ್ಯೋಗವಿಲ್ಲದವಳೂ, ಏನನ್ನೂ ಸಾಧಿಸಲಾರದವಳು ಎಂಬಂತಿದೆ, ಇಂದು ನಮ್ಮ ಸಮಾಜದಲ್ಲಿ...
ಜಾಲತಾಣಗಳಲ್ಲಿ ಒಂದು ದಿನ ಹೀಗೆ ಕಣ್ಣಾಡಿಸುತ್ತಿದ್ದೆ,ನಿನ್ನ ನಾ ಕಂಡೆ. ‘ಸುರಗಿ’ ಅನ್ನುವುದು ಒಂದು ಸುಂದರ ಜ್ಞಾನ ಲೋಕ. ಯಾಕೋ ನಿನ್ನೊಳಗೆ ಪ್ರವೇಶಿಸೋಣವೆಂದು ಅನಿಸಿತು.ಆಕರ್ಷಿಸಿತು,ನಿನ್ನ ಮಹದ್ವಾರದಲ್ಲಿ ಬರೆದಿದ್ದ ಒಕ್ಕಣೆ, ‘ಅಕ್ಷರಗಳ ಮೇಲೆ ಅಕ್ಕರೆಯುಳ್ಳವರಿಗಾಗಿ’….ಎಂಥಹಾ ಸುಂದರ ಪದಗಳ ಜೋಡಣೆ! ಒಳಹೊಕ್ಕರೆ ಜ್ಞಾನದ ಪ್ರಪಂಚವೇ ತೆರೆದುಕೊಂಡಿತ್ತು.ಒಳಹೋಗುತ್ತಿದ್ದಂತೆ ಸಂಪಾದಕೀಯ ವಿಭಾಗ ಆತ್ಮೀಯವಾಗಿ...
ಸವಿಗನಸುಗಳೇ, ಚಲಿಸಿರಿ ಅವನೆಡೆಗೆ ಮೆಲ್ಲಗೆ, ಇನ್ನೂ ಮೆಲ್ಲಗೆ… ಸದ್ದಾಗದಂತೆ.. – ಚುಂಬಿಸಿರಿ ಅವನ ಅನುನಯ ನಯನಗಳನ್ನು.. ಸುಖ ನಿದ್ರೆಗೆ ಭಂಗವಾಗದಂತೆ.. ಕಾಣಬೇಕಿದೆ ಅವನು ನಿಮ್ಮನ್ನು. ‘ ಉಳಿಸಿರಿ ನಿಮ್ಮ ಹೆಜ್ಜೆ ಗುರುತನ್ನು… ಕನಸು ನನಸಾಗುವಂತೆ.. ಸವಿಗನಸುಗಳೇ ಚಲಿಸಿರಿ ಅವನೆಡೆಗೆ, – ಸಹನಾ +117
ನಿಮ್ಮ ಅನಿಸಿಕೆಗಳು…