Author: Krishnaveni Kidoor, krishnakidoor@gmail.com
ಇತ್ತೀಚೆಗೆ ಈಶಾನ್ಯರಾಜ್ಯಗಳಿಗೆ ಹನ್ನೆರಡು ದಿನಗಳ ಪ್ರವಾಸ ಹೋಗಿದ್ದಾಗ ಕಂಡ ಅದ್ಭುತ ಕಣಿವೆ ನಾಥು ಲಾ ಪಾಸ್. ಸಿಕ್ಕಿಂ ನ ರಾಜಧಾನಿ ಗ್ಯಾಂಗ್ ಟಕ್ ನಿಂದ 56 ಕಿ. ಮಿ. ದೂರದಲ್ಲಿರುವ ಇಂಡೋ- ಟಿಬೆಟ್(ಚೀನೀ ಆಕ್ರಮಿತ) ಗಡಿಯಲ್ಲಿದೆ. ಇಲ್ಲಿಗೆ ಭೇಟಿ ನೀಡಬೇಕಾದರೆ ಪರ್ಮಿಟ್ ಇಲ್ಲದೆ ಅಸಾಧ್ಯ. ಎತ್ತರೆತ್ತರದ ಪರ್ವತಗಳನ್ನು ಅಡ್ಡವಾಗಿ...
ಇಂತದೇ ಒಂದು ಪಿರಿ ಪಿರಿ ಮಳೆಗೆ ನಮ್ಮ ಚಿನ್ನುವನ್ನು ಶಾಲೆಗೆ ಸೇರಿಸಿದ ಶುಭ ದಿನ .ಅಂದು ರಜೆ. ಮರುದಿನ ಬೇಗ ಎಬ್ಬಿಸಿ ಇನ್ನೂ ಜೂಗರಿಸುತ್ತಿದ್ದ ಮಗುವನ್ನು ಮೀಯಿಸಿ ಕರಕೊಂಡು ಹೊರಟೆ.ಅಮ್ಮ ಅಪರಿಚಿತ ಜಾಗದಲ್ಲಿ ಬಿಟ್ಟು ಹೋಗುವುದು ಖಚಿತವಾದಾಗ ರಾಗಾಲಾಪನೆ ಆರಂಭವಾಯಿತು.ಅಮ್ಮನ ಕರುಳು ಅಲ್ವಾ?ನಾನೂ ಕ್ಲಾಸಿನಲ್ಲಿ ಕೂತೆ....
ಸೀತಾಳ ತಾಯಿ ಕಾಯಿಲೆಯಿಂದ ಮಲಗಿದಲ್ಲೇ ಆಗಿ ತಿಂಗಳಾಗಿತ್ತು. ಎದ್ದು ಕೂರಲೂ ಶಕ್ತಿ ಇಲ್ಲದ ಆ ವೃದ್ಧ ಜೀವಕ್ಕೆ ಮಲಗಿದ ಕಡೆಯಲ್ಲೇ ಎಲ್ಲ ನೋಡಿಕೊಳ್ಳಬೇಕಾದ ಅವಸ್ಥೆ. ಆಕೆ ಅಧ್ಯಾಪಕಿ. ಇದ್ದ ರಜಾ ಖಾಲಿ ಆಗಿತ್ತು. ತನ್ನ ಕಷ್ಟದ ಕಾಲದಲ್ಲಿ ಕೈ ಹಿಡಿದು ತಾಯಿ ಅವಲಂಬನೆ ಕೊಟ್ಟ...
ಕಿರಾತಕಡ್ಡಿಗೂ ನಮ್ಮ ಮನೆಗೂ ಅವಿನಾಭಾವದ ಹೊಂದಾಣಿಕೆ. ಮೊದಲಿಂದಲೇ ಹೀಗಾ ಎಂದರೆ ಅಲ್ಲ. ಆಮೇಲಾಮೇಲೆ ಇಂಗ್ಲಿಷ್ ಔಷಧಿ ಯಾಕೆ ಅಗತ್ಯ; ನಮ್ಮ ಕಾಲಬುಡದಲ್ಲಿ ಪ್ರಕೃತಿ ಕೊಟ್ಟ , ಅದೂ ಯಾವುದೇ ಸೈಡ್ ಇಫೆಕ್ಟ್ ಇಲ್ಲದ ಔಷಧ ಇದ್ದಾಗ ಅನ್ನಿಸಿದ್ದು ಸತ್ಯ. ಕಿರಾತಕಡ್ಡಿ ಅಂದರೆ ಅದ್ಯಾವ ಕಡ್ಡಿ ಅಂತ ಹುಬ್ಬೆತ್ತಿದವರೂ...
ದಿನವೊಂದರಲ್ಲಿ ಮೂರು, ನಾಲ್ಕು ಬಾರಿ ನ್ಯೂಸ್ ನೋಡುವ ಅಭ್ಯಾಸವಿರುವ ನಾನು ಮಧ್ಯೆ ಬ್ರೇಕ್ ನ ಸಮಯದಲ್ಲಿ ಕನ್ನಡ, ಮಲಯಾಳ ಚಾನೆಲ್ ಗಳನ್ನು ಗಮನಿಸುವುದಿದೆ. ಆ ಸಂದರ್ಭದಲ್ಲಿ ನಾನು ಗಮನಿಸಿದ ವಿಚಾರ ಮಲಯಾಳಂ ಚಾನೆಲ್ ಕೌಟುಂಬಿಕ ಸೀರಿಯಲ್ ಗಳನ್ನು ವೀಕ್ಷಕರ ಮುಂದಿಡುವ ರೀತಿಗೆ ಮತ್ತು ಕನ್ನಡ ಧಾರಾವಾಹಿಗಳಲ್ಲಿ ಅವುಗಳನ್ನು...
ನಮ್ಮ ಅವಿಭಜಿತ ದಕ್ಷಿಣಕನ್ನಡದ ಬಹುತೇಕ ಮನೆಗಳಲ್ಲಿ ಬೆಳಗಿನ ತಿಂಡಿಗೆ ದೋಸೆ. ವಿವಿಧತೆಯಲ್ಲಿ ಏಕತೆ ಇರುವ ಹಾಗೆ ವಿವಿಧ ನಮೂನೆಯ ತಿಂಡಿ ಇದ್ದರೂ ಎಲ್ಲಕ್ಕು ಮೂಲ ನಾಮ ದೋಸೆ. ಅದರಲ್ಲೂ ಸೀಸನಲ್ ಬೇರೆ! ಹಾಗೆಂದರೆ ಸೌತೆಕಾಯಿ ಬೆಳೆವ ಸೀಸನ್ ನಲ್ಲಿ...
ಅಂಡಮಾನ್ ದ್ವೀಪ ಸಮೂಹದಲ್ಲಿ ರಾಕ್ ಐಲೆಂಡ್ ಗೆ ವಿಶಿಷ್ಟ ಸ್ಥಾನ. ಸಾಗರದ ಮೇಲೆ ಶಿಪ್ ಮೂಲಕ ಪ್ರಯಾಣ.ಫಿರ್ಜಾನ್ ಆಲಿ ಎನ್ನುವ ಮುಸಲ್ಮಾನ, ಪತ್ನಿ ಸಹಿತ ಮೊದಲಿಗೆ ಅಲ್ಲಿಗೆ ಬಂದಿದ್ದರು. ಇದು ಗೈಡ್ ಉವಾಚ. ಅಂಡಮಾನದ ಆದಿವಾಸಿಗಳ ನೆಲೆ ರಾಕ್ ದ್ವೀಪ. ಅವರನ್ನು ನಿಷ್ಕರುಣೆಯಿಂದ ಕೊಂದು ನಿರ್ಮೂಲ ಮಾಡಿ...
ನಮಗೆ, ನಿಮಗೆ ಎಲ್ಲರಿಗೂ ಚೆನ್ನಾಗಿ ಗೊತ್ತು ಕೋಲ್ಕತ್ತಾದ ದಕ್ಷಿಣೇಶ್ವರ ಅಂದರೆ ಪ್ರಸಿದ್ಧಿ ಯಾಕೆಂದು. ಅಲ್ಲಿನ ಭವತಾರಿಣಿ ಮಂದಿರ ಅಥವಾ ಕಾಳಿಕಾಮಾತೆಯ ದೇವಸ್ಥಾನ 19 ನೆ ಶತಮಾನದ್ದು. ಮಹಾರಾಣಿ ರಶ್ಮನಿ ದೇವಿ ಕಟ್ಟಿಸಿದ, ಈ ದೇಗುಲದಲ್ಲಿ ಬಂಗಾಳಿಗರ ಅಧಿದೇವತೆ ಕಾಳಿಕಾಂಬೆ ನೆಲಸಿದ್ದಾಳೆ. ಹೆಚ್ಚು ಕಡಿಮೆ...
ಅನಿರೀಕ್ಷಿತವಾಗಿ ಧಾರವಾಡ, ಹಾಸನ ಮತ್ತು ಮೈಸೂರಿಗೆ ಭೇಟಿ ಕೊಡುವ ಅವಕಾಶ ಕೂಡಿ ಬಂದಿತ್ತು. ಧಾರವಾಡದ ಮನೆಯ ಅಂಗಳಕ್ಕೆ ಕಾಲಿಟ್ಟೊಡನೆ ಗಮನ ಸೆಳೆದಿದ್ದು ಮರದ ಗಾತ್ರಕ್ಕೆ ಬೆಳೆದಿದ್ದ ದಾಳಿಂಬೆ ಗಿಡ. ಜೊತೆಗೇ ಮನೆಯ ಸುತ್ತಲಿನ ಸ್ವಲ್ಪ...
ಕೋಲ್ಕತ್ತಾದಲ್ಲಿ ಸ್ಟಾರ್ ಹೋಟೆಲ್ ಒಂದರಲ್ಲಿ ತಂಗಿದ್ದೆವು. ಬರುವಾಗಲೇ ರಾತ್ರೆ. ಅಲ್ಲಿ ಹಾಲ್ಟ್ ಮಾಡುವವರಿಗೆ ಬ್ರೇಕ್ ಫಾಸ್ಟ್ ಫ್ರೀ.( ಆ ಕಡೆಯ ಅನೇಕ ರೆಸಿಡೆನ್ಸಿಗಳ ಹಾಗೆ) . ನಿಧಾನಕ್ಕೆ ಎದ್ದು ಬೆಳಗಿನ ಉಪಾಹಾರಕ್ಕೆ ಬಂದಾಗ ಸಾಲಾಗಿಟ್ಟಿದ್ದ ಆಹಾರಗಳ ಹೆಸರಿನ ಪಟ್ಟಿ ...
ನಿಮ್ಮ ಅನಿಸಿಕೆಗಳು…