Daily Archive: March 19, 2015

2

“ಮ-ಮಾ” ಭೂತ ನನ್ನ ಬೆನ್ನು ಹತ್ತಿರುವಾಗ ….

Share Button

ಈ “ಮ-ಮಾ” ಭೂತ ನನ್ನ ಜೀವನದಲ್ಲಿ ಎಷ್ಟು (ಅ)ಸಹಕಾರಿ ಆಗಿದೆ ಅಂತ “ಮತ್ತೆ” ಹೇಳ್ತೀನಿ: ಶುರು ಶುರುವಿಗೆ ಬರೀ ಕೆಲಸದ ವಿಷಯದಲ್ಲಿ ಇದ್ದ “ಮ- ಮಾ” ಭೂತದ ಕಾಟ ಮತ್ತೆ ಊಟದ ವಿಷಯದಲ್ಲು ಶುರುವಾಯ್ತು. ಬರ್ತಾ ಬರ್ತಾ ರಾತ್ರಿ ಮಲಗುವ ವಿಷಯದಲ್ಲೂ, ನಿದ್ದೆ ಮಾಡುವ ವಿಷಯದಲ್ಲೂ “ಮ-ಮಾ”...

5

ಬಾ ಮನ್ಮಥ…..

Share Button

  ಕಾಲಾತೀತನಿರಬಹುದು ನೀನು ಅರವತ್ತರ ಬಳಿಕ ಮರಳಿ ಬಂದಿದ್ದೀಯಾ ಏನವಸರವಿತ್ತು ನಿನಗೆ? ಹೊತ್ತು ಗೊತ್ತು ಬೇಡವೆ; ನನಗೀಗ ವಾನಪ್ರಸ್ಥದ ಸಮಯ! ಅರವತ್ತರ ಹಿಂದೆ ನೀನು ಬಂದಾಗ ನಾನಿನ್ನು ತೊಟ್ಟಿಲ ಕೂಸು ಸ್ಪರ್ಶಕ್ಕೆ ಮುದಗೊಳ್ಳುವ ತವಕ ನನಗೆ ಮುಂದೆ.., ಹೇಳುವುದಕ್ಕೆ ಬಹಳಷ್ಟಿದೆ, ಬೇಡ ಬಿಡು, ಹಳೆಯ ಕಥೆ ಯಾಕೀಗ?...

3

ಏನೆನ್ನಲಿ ?

Share Button

  ನಿನ್ನ ಅವ್ವಾ ಎನ್ನಲೆ , ಬಾಯಿತುಂಬಾ, ಅಮ್ಮಾ.. ಎನ್ನಲೆ ? ನಿನ್ನ ಅಜ್ಜಿಯೆನ್ನಲೆ,.. ಪ್ರೀತಿಯಿಂದ ತಾತಿಯಿನ್ನಲೆ ? ದೊಡ್ಡಮ್ಮ ಎನ್ನಲೆ, ದೊಡ್ಡವ್ವಾ ..ಎಂದು ಕರೆಯಲೆ ? ಚಿಕ್ಕಮ್ಮನೆನ್ನಲೆ, ಚಿಕ್ಕಿ ..ಎನ್ನಲೆ ? ನಿನ್ನ ಅತ್ತೆ ಯೆನ್ನಲೆ, ಅತ್ತಿ..ಎಂದು ಕರೆಯಲೆ ?  . ಅಕ್ಕನೆನ್ನಲೆ, . .ಅಕ್ಕಮ್ಮ…ಎಂದು...

3

ಅಘೋರಿಗಳ ನಡುವೆ….ಪುಸ್ತಕ ನೋಟ

Share Button

ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುತ್ತಿರುವ ಪಕ್ಷಿಗಳು ತಮ್ಮ ಕಣ್ಣನೋಟದ  ಪರಿಧಿಯೊಳಗೆ ಬಂದಾಗ ಅವು ಪ್ರಾಣಬಿಡುವಂತೆ ಮಾಡುವುದು, ಅಸಹಾಯಕ ಪ್ರಾಣಿಗಳ ಬಲಿ ಕೊಟ್ಟು ರಕ್ತ ಹೀರುವುದು, ಮುಗ್ಧ ಜನರ ಜೀವಕ್ಕೆ ತೊಂದರೆ ಕೊಟ್ಟು ತಾವು ಶಕ್ತಿ ಸಂಚಯನದ ವಿವಿಧ ಸಿದ್ಧಿಗಳನ್ನು ಪಡೆದಿದ್ದೇವೆಂದು ಬೀಗುವುದು, ಸಾಮಾನ್ಯ ಮನುಷ್ಯರಿಗೆ ಅಸಾಧ್ಯ ಎನಿಸುವ ಹಲವಾರು...

6

ಮೊಳುದುದ್ದ ಹೂವು…..ಮಾರುದ್ದದ ವಿಶ್ವಾಸ..

Share Button

  ದಿನಾ ಕೆಲಸಕ್ಕೆ ಹೋಗುವಾಗ ರಸ್ತೆಯ  ಟ್ರಾಫಿಕ್  ಸಿಗ್ನಲ್ ಒಂದರಲ್ಲಿ ಕಾಯಬೇಕಾಗುತ್ತದೆ. ಅಲ್ಲೊಬ್ಬ  ಮಲ್ಲಿಗೆ ಹೂವು ಮಾರುವವನು  ನಿಂತ ವಾಹನಗಳ ಹತ್ತಿರ ಬಂದು ‘ಹೂವು ಬೇಕೆ’ ಎನ್ನುವನು. ಕೆಲವರು ಬೇಡ ಅನ್ನುವುದು, ಕೆಲವರು ಹೂ ಕೊಳ್ಳುವುದು ನಡೆಯುತ್ತಿರುತ್ತದೆ. ಅರಳುವ ಮೊಗ್ಗುಗಳನ್ನು ಪೋಣಿಸಿರುವ ಮಾಲೆಗಳನ್ನು ಮಾರುತ್ತಿರುವ ಇವರ ಭವಿಷ್ಯ...

10

ಪ್ರಾಣಾಯಾಮ-ಒಂದು ನೋಟ : ಭಾಗ 1

Share Button

ಪ್ರಾಣಾಯಾಮ-ಎಂದರೆ? ’ಪ್ರಾಣ’ ಎಂದರೆ ಜೀವಶಕ್ತಿ ಅಥವಾ ಚೈತನ್ಯ. ಇನ್ನೂ ಸರಳ ಪದ ಉಪಯೋಗಿಸಬೇಕೆಂದರೆ, ಉಸಿರಾಟ ಅಥವಾ ಜೀವಿಸಲು ಅಗತ್ಯವಾದ ಮೂಲ ಚೈತನ್ಯ. ’ಆಯಾಮ’ ಎಂದರೆ ವಿಸ್ತರಿಸುವಿಕೆ.  ’ಪ್ರಾಣಾಯಾಮ’ ಎಂಬುದರ ಅರ್ಥ ’ಉಸಿರಾಟದ ದೀರ್ಘಗೊಳಿಸುವಿಕೆ’, ಅಥವಾ ಸಮತೋಲಿತ ರೀತಿಯಲ್ಲಿ ಶ್ವಾಸೋಚ್ವಾಸವನ್ನು ವಿಸ್ತರಿಸುವುದು. ಉಸಿರಾಟದ ವೇಗ/ಗತಿ ಮತ್ತು ಆಯಸ್ಸಿನ ಮಧ್ಯೆ...

Follow

Get every new post on this blog delivered to your Inbox.

Join other followers: