ಜೇನುಗೂಡು
ದಟ್ಟ ಕಾಡಿನ ನಡುವೆ ಹೆಮ್ಮರದ ಟೊಂಗೆಯಲಿತಟ್ಟೆಯಾಕಾರದಲಿ ಜೇನುಗೂಡುಕಟ್ಟುಪಾಡುಗಳಿರುವ ಕಷ್ಟಕರ ಜೀವನದಿಒಟ್ಟಾಗಿ ಬಾಳುತಿಹ ಚಂದವನು ನೋಡು ರಾಜನಿಲ್ಲದ ರಾಜ್ಯ ರಾಣಿಯೇ ತಾಯಾಗಿಹಡೆವಳೈ…
ದಟ್ಟ ಕಾಡಿನ ನಡುವೆ ಹೆಮ್ಮರದ ಟೊಂಗೆಯಲಿತಟ್ಟೆಯಾಕಾರದಲಿ ಜೇನುಗೂಡುಕಟ್ಟುಪಾಡುಗಳಿರುವ ಕಷ್ಟಕರ ಜೀವನದಿಒಟ್ಟಾಗಿ ಬಾಳುತಿಹ ಚಂದವನು ನೋಡು ರಾಜನಿಲ್ಲದ ರಾಜ್ಯ ರಾಣಿಯೇ ತಾಯಾಗಿಹಡೆವಳೈ…
ಜನನದೂರಿಂದ ಮರಣದೂರಿಗೆಜೀವನ ಪಯಣ ಗಾಡಿ ಹೊರಟಿದೆನೆನಪುಗಳ ಮೂಟೆ ಹೊತ್ತುಕೊಂಡುನಲಿವು ನೋವಿನ ಹಳ್ಳ ದಿನ್ನೆ ದಾಟಿದೆ. ಭಗವಂತನೇ ಚಾಲಕ ನಿರ್ವಾಹಕನಾಗಿಸಾಗುವೂರಿಗೆ ಚೀಟಿಯ…
ಮನೆಯ ಮಹಾಲಕ್ಷ್ಮಿ ನೀನುಎನ್ನುತ್ತಾನೆ ಗಂಡಪಾಪ ಮರತೇ ಬಿಡುತ್ತಾಳೆಮನೆಯ ಕಸ ಗುಡಿಸುವುದರಲ್ಲೇಬದುಕು ಕಳೆದಿದ್ದು,,, ಮನದ ಮಹಾರಾಣಿ ನೀನುಎನ್ನುತ್ತಾನೆ ಗಂಡಪಾಪಾ ನೆನಪಾಗುವುದಿಲ್ಲ ಅವಳಿಗೆಸಂಸಾರ…
ಈಗೆಲ್ಲಾ ಬದುಕುಹಾಗೋ, ಹೀಗೋ,ಈಗೋಗಳ ಆಗರಬತ್ತಿ ಹೋಗುತ್ತಿದೆ ಪ್ರೀತಿಯಸೆಲೆಯೆಲ್ಲ ಗೆಲುವಿಗೆ ಇಲ್ಲಿ ಬೆಲೆ ಇಲ್ಲಸೋಲನ್ನಾರೂ ಒಪ್ಪುತ್ತಿಲ್ಲಯಾರೆಲ್ಲರಿಗಿಂತ ಎತ್ತರಎನ್ನುವ ಭರಾಟೆಯಲ್ಲಿಒಬ್ಬರೊಬ್ಬರ ನಡುವೆದೊಡ್ಡದಾಗುತ್ತಿರುವ ಕಂದರನೀ…
ಭಾವಪ್ರಪಂಚದ ದೊರೆಗೆಕಂಡಿದ್ದೆಲ್ಲಾ ಕವಿತೆ,ಸ್ಪುರಣೆಗೊಳ್ಳಲು ಹುಲ್ಲುಕಡ್ಡಿಯೇ ಸಾಕಾಯಿತುಚಿಮ್ಮಿಸುತಾ ಪದಗಳ ಒರತೆ.. ಹಾಗೆಂದು ಸರಳವೇನಲ್ಲಕವಿ ನೇಯುವ ಕವನ,ಒಳಗೊಳಗೇ ಬೇಯಬೇಕುನೋಯಬೇಕುವಿಷಯದ ಒಡಲಾಳವ ಭೇದಿಸಿಆಶಯ ಮೂಡಿಸಬೇಕು.. ನೋವಲಿದ್ದಾಗ…
ಪುಟ್ಟ ನೀರಿನ ಹನಿ ನಾನು ಮಳೆಯಾಗಿ ಇಳೆಗೆ ಇಳಿದಿರುವೆನನ್ಙಂತ ಅನೇಕ ಕಣಗಳ ಜೊತೆ ಸೇರಿ ಹಳ್ಳ ತೊರೆಯಾಗಿ ಹರಿದಿರುವೆನಾ ನಡೆದ…
ಒಂದಲ್ಲ ಒಂದು ದಿನಇಂದಲ್ಲ ನಾಳೆ ನಾವೆಲ್ಲಹೋಗಲೇಬೇಕು ಅವನೆಡೆಗೆ. ನನ್ನದು ನಿನ್ನದು ಅವನದುಎಂದೆಲ್ಲಾ ಮೆರೆದ ನಾವೆಲ್ಲಹೋಗಲೇಬೇಕು ಅವನೆಡೆಗೆ. ಬಂಧು ಮಿತ್ರರ ಬಾಂಧವ್ಯಬಂಧನ…
ಕುದಿಯುವ ಉದಕಕ್ಕೆ ತೊಗರಿ ಬೇಳೆಯ ಸುರಿದುಕೆನೆ ಬೆಲ್ಲ ಸೇರಿಸಿ ಬೇಯಿಸುವಾಗ ಬರುವ ಪರಿಮಳದಂತೆ ಈ ಕನ್ನಡಚಿಗುರುಲೆಗೆ ಸುಣ್ಣ ಲೇಪನ ಮಾಡಿ…
ನನ್ನಲ್ಲೇ ತುಂಬಿಕೊಂಡಿದ್ದನೆನಪುಗಳನ್ನೆಲ್ಲಾ ಗುಡಿಸಿಕಸದಬುಟ್ಟಿಯಲ್ಲಿ ಸುರಿದುಖುಷಿಯಿಂದ ಬೀಗುತಾ ಒಳಬಂದುನಿರಮ್ಮಳವಾಗಿ ಉಸಿರುತ್ತಾ ಕಣ್ಮುಚ್ಚಿ ಕುಳಿತೆ! ಕಿಟಕಿಯಿಂದ ನುಸುಳಿಬಂದ ಗಾಳಿಯು ನನ್ನಕಿವಿಯಲ್ಲಿ ಅದೇನೋನಿನ್ನ ಕುರಿತಾಗಿಯೇ ಉಸುರಿತ್ತುಮೌನವಾಗಿದ್ದ…
ಅಪ್ಪುವೆಂಬ ಅಭಿಮಾನದೊಂದಿಗೆಅರಸು ಆಗಿ ಪೃಥ್ವಿಯಲ್ಲಿ ಮಿಲನವಾದಯುವರತ್ನವೂ ನೀನೂ.. ವೀರ ಕನ್ನಡಿಗನಾಗಿ ಆಕಾಶದೆತ್ತರಕೆಬಿಂದಾಸ್ ಆಗಿ ಬೆಳೆದ ರಾಮನಂತನಮ್ಮ ಬಸವನು ನೀನೂ… ದೊಡ್ಮನೆ…