ಹೇಳೋ ಗೆಳೆಯ ಪಿಸುಮಾತಲಿ.
ಹೇಳೋ ಗೆಳೆಯ ಪಿಸುಮಾತಲಿತೂರಿ ಬಿಡು ಮನದ ಮಾತುಗಳ ತರಂಗಗಳಲಿ ||ಪ|| ಮುಗಿಲು ಹೊತ್ತು ತರುವುವು ನಿನ್ನ ಸಂದೇಶಗಳಬಂದು ಸೇರುವುವು ನನ್ನ ಕರ್ಣ ಪಟಲಗಳಅರುಣನು ಕಿರಣಗಳ ಬಾಣ ಬಿಟ್ಟಂತೆ ಭೂ ಅಂಗಳಕೆರಿಂಗಣಿಸುತ್ತ ಹೊತ್ತೊಯ್ಯುವವು ನನ್ನ ನೆನಪಿನಂಗಳಕೆ ಯಾವ ಪದಗಳಲಿ ವರ್ಣಿಸಲಿ ಆ ಆನಂದವಯಾವ ಕಣ್ಣೋಟದಲಿ ಚಿಮ್ಮಿಸಲಿ ಆ...
ನಿಮ್ಮ ಅನಿಸಿಕೆಗಳು…