ಹೂಗವಿತೆಗಳು-ಗುಚ್ಛ 6
1ನೀನು ಹೋದ ಮೇಲೆಈ ಗಿಡದ ಹೂವುಗಳುಸುಮ್ಮನೆ ಅರಳಿ ಉದುರುತ್ತಿವೆ 2ಎಷ್ಟೊಂದು ಹೂವುಗಳಬಣ್ಣ ಮೆತ್ತಿಕೊಂಡಿದೆಈ ಚಿಟ್ಟೆಯ ರೆಕ್ಕೆಗಳಿಗೆ 3 ಹೂವುಗಳಿಗೆ ಬಣ್ಣಗಳಬಳಿದವರು…
1ನೀನು ಹೋದ ಮೇಲೆಈ ಗಿಡದ ಹೂವುಗಳುಸುಮ್ಮನೆ ಅರಳಿ ಉದುರುತ್ತಿವೆ 2ಎಷ್ಟೊಂದು ಹೂವುಗಳಬಣ್ಣ ಮೆತ್ತಿಕೊಂಡಿದೆಈ ಚಿಟ್ಟೆಯ ರೆಕ್ಕೆಗಳಿಗೆ 3 ಹೂವುಗಳಿಗೆ ಬಣ್ಣಗಳಬಳಿದವರು…
ಭಾದ್ರಪದ ಬರುತಲಿದೆಕಳೆದು ಶ್ರಾವಣಗಣೇಶ ಬರುತಿಹನುತೋರುತ ನಗುವ ವದನನಮ್ಮೆಲ್ಲರ ಹರಸಿಹೋಗುವನುಪಾರ್ವತಿ ನಂದನ ಆಮೇಲೆ ಆಶ್ವಯುಜನವರಾತ್ರಿಯ ಆಗಮನದುರ್ಗಾಷ್ಟಮಿ, ಮಹಾನವಮಿವಿಜಯದಶಮಿಯಲಿನಾಡಾಗಲಿದೆಆನಂದ ನಂದನ ಕಾರ್ತೀಕದಲಿ ದೀಪಾವಳಿಬೆಳಕಿನ…
1ಚಿಟ್ಟೆಯೊಂದು ಹೂವುಗಳ ಹೊದ್ದುನಲಿಯುತ್ತಿದೆದೊಡ್ಡ ಜಾತ್ರೆಯಲ್ಲಿಹೂವಿನ ಚಿತ್ತಾರದ ಉಡುಗೆಯಉತ್ಸಾಹದ ಹುಡುಗಿ 2ಹಸಿರು ಚಿಗುರುಹೂವ ಕಂಪುಗಳ ನಡುವೆಕುಹು ಕುಹೂ ದನಿಯಿದೆಮಾವಿನ ಮರದ ಚೆಲುವಕೋಗಿಲೆ…
1ಹಿತ್ತಲಲ್ಲಿ ಹೂ ಅರಳಿವೆಕಣ್ಣಿಗೆ ಕಾಣದ ಗಾಳಿಕಣ್ಣಿಗೆ ಕಾಣದಸಾಕ್ಷಿ ತಂದಿದೆ 2ಹಾರಲಾರದ ಚಿಟ್ಟೆಬಾಡಲಾರದ ಹೂವುರೆಕ್ಕೆ ಒಣಗಿಸುತ್ತಿವೆಅಮ್ಮ ಶುಭ್ರ ಮಾಡಿರುವಳುಕೂಸಿನ ಬಟ್ಟೆ 3ಅಗೋ…
1.ದೇವರಿಗಾಗಿಯೇಅರಳುವ ಹೂವಿನಂತೆನಿನ್ನನ್ನೇ ನೆನಪಿಸಿಕೊಳ್ಳುವೆ 2.ಕೊಂಬೆಗಳ ಇಕ್ಕಟ್ಟುಸಿಕ್ಕಷ್ಟೇ ಜಾಗದಲ್ಲಿಅರಳಿ ನಗುತ್ತಿದೆ ಹೂವು 3.ಅವಳ ನಾಸಿಕದಂತಿರುವಸಂಪಿಗೆಯ ಮೇಲೆಒಂಟಿ ಇಬ್ಬನಿ! 4.ಸಿರಿವಂತರ ಆಭರಣಮುತ್ತು ರತ್ನ…
ಅಣ್ಣನೆಂಬ ಕಿರಣವದೋ ಬಾಳ ಬಣ್ಣವೋತಂಗಿ ಎಂಬ ತುಂಟಿಯದೋ ಸಪ್ತ ವರ್ಣವೋ ಬಂದೆವು ಈ ಭುವಿಗೆ ಏಕಾಂಗಿಯಾಗಿಹೋಗುವೆವು ನಾವು ಏಕಾಂಗಿಯಾಗಿಇರುವ ಕಾಲದಿ…
ಹೆಮ್ಮೆಯ ದೇಶಭಾರತ ದೇಶಆಚರಿಸುತಿದೆ ಅಮೃತ ವರ್ಷಾಸ್ವಾತಂತ್ರ್ಯ ಉತ್ಸವದ ಆಮೃತ ವರ್ಷ—ಪ- ಪ್ರಕೃತಿ ಸೌಂದರ್ಯದ ಖನಿ ಈ ದೇಶಪರಮ ಪುರುಷರು ಜನಿಸಿದ…
6ಇನ್ನೆಷ್ಟು ನಗಲು ಸಾಧ್ಯಉಸಿರು ನಿಂತ ಹೂವುಬಾಡಿ ಒಣಗುವುದಷ್ಟೇಗಿಡದಿಂದ ಬೇರ್ಪಟ್ಟು 7ಗಾಳಿ ಕಾಣಲಿಲ್ಲಗಂಧವು ಕಾಣಲಿಲ್ಲಹೂವಷ್ಟೇ ಕಂಡಿದ್ದುಕಂಡಿದ್ದರೆ ಜನಅವುಗಳನ್ನು ದೋಚುತ್ತಿದ್ದರು 8ಸಂತರು ಹೂ…
1ಕಲ್ಲಿನ ಮೇಲಷ್ಟೇಕತ್ತಿಯನ್ನು ಮಸೆಯಬಹುದುಹೂವಿನ ಮೇಲಲ್ಲ..ಹೂವಿನ ಮೇಲಷ್ಟೇದುಂಬಿಯು ಕೂರುವುದುಕತ್ತಿಯ ಮೇಲಲ್ಲ.. 2ನಾನು ಕೊಟ್ಟಉಡುಗೊರೆಯ ಹೂವುಅವಳ ಕಣ್ಣುಗಳಲ್ಲಿಅರಳುತ್ತಿದೆ! 3ಮನೆಯಲ್ಲಿ ನಾನು ಬೈದರೆ ಸಾಕುಮುನಿಸಿಕೊಳ್ಳುವಹೆಂಡತಿ…
ಸ್ನೇಹವೆಂದರೆಎಂದೂ ಜೊತೆಗೇಇರಬೇಕಾದಸಂಬಂಧವೇನಲ್ಲಎಂದಿಗೂ ಮರೆಯದಮನದಲುಳಿವಅನುಬಂಧ ಕಷ್ಟಸುಖಗಳಲಿಜೊತೆಯೇನು ಬೇಕಿಲ್ಲಜೊತೆಯಲಿರುವಾಗಮಾತನಾಡೆ ಮೈಮನಹಗುರವಾಗುವುದಲ್ಲ ಸ್ನೇಹದಲ್ಲಿಪ್ರತಿದಿನ ನೆನೆಯುವಪ್ರಮೇಯವೇನಿಲ್ಲನಿಜಸ್ನೇಹದಲಿಮರೆಯುವ ಮಾತೇ ಇಲ್ಲ ಸ್ನೇಹಕ್ಕೆ ಸಿರಿತನಬಡತನ ಬೇಕಿಲ್ಲಸ್ನೇಹಸಿರಿಗಿಂತಹೆಚ್ಚಿನದಾವುದೂ ಇಲ್ಲ ಇತಿಮಿತಿ…