ಬೆಳಕಿನ ಹಣತೆ
ಮನದ ದುಗುಡ ಕಳೆಯೋಣಬಾಳ ಕತ್ತಲ ಗೆದ್ದು ನಿಲ್ಲೋಣಎಣಿಕೆಗೆ ಸಿಗದ ದೀಪಾವಳಿಯಹಣತೆಯಲಿ ಎಣ್ಣೆಯೊಡನೆಬತ್ತಿಯಾಗುತ ಲೀನವಾಗೋಣ | ಕಗ್ಗತ್ತಲಿನಿಂದ ಬೆಳಕಿನೆಡೆಗೆಸಾಗುವ ಆಸೆಯ ಹೊತ್ತುಕಷ್ಟಗಳ ನಡುವೆ ಒಂದಷ್ಟುಬೆಳಕನರಸುವ ಭರವಸೆ ಹೊತ್ತುದೀಪದಿಂದ ದೀಪ ಹಚ್ಚೋಣ | *ತಮಸೋಮಾ ಜ್ಯೋತಿರ್ಗಮಯಾ*ಎನುತ ಸ್ನೇಹಮಮತೆಯ ಹಂಚುತಒಲುಮೆಯ ಗೆಳೆಯರ ಕುಾಡುತಬಂಧುಗಳ ಬಂಧನ ಬೆಸೆಯುತಪ್ರೀತಿಯ ಹಣತೆ ಹಚ್ಚೋಣ | ಹಣತೆಯಾರಿದ...
ನಿಮ್ಮ ಅನಿಸಿಕೆಗಳು…