ವಾಟ್ಸಾಪ್ ಕಥೆ 64 : ಬದಲಾದ ಮನೋಭಾವನೆ.
ರಾತ್ರಿ ಊಟಮಾಡುವಾಗ ಮಗ ಹೇಳಿದ ಮಾತೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿತ್ತು. “ಅಮ್ಮಾ ನಾಳೆ ಬೆಳಗ್ಗೆ ಬೇಗನೆ ಎದ್ದು ಸ್ನಾನಪೂಜಾದಿಗಳನ್ನು ಮುಗಿಸಿ ರೆಡಿಯಾಗಿ.…
ರಾತ್ರಿ ಊಟಮಾಡುವಾಗ ಮಗ ಹೇಳಿದ ಮಾತೇ ಕಿವಿಯಲ್ಲಿ ಪ್ರತಿಧ್ವನಿಸತೊಡಗಿತ್ತು. “ಅಮ್ಮಾ ನಾಳೆ ಬೆಳಗ್ಗೆ ಬೇಗನೆ ಎದ್ದು ಸ್ನಾನಪೂಜಾದಿಗಳನ್ನು ಮುಗಿಸಿ ರೆಡಿಯಾಗಿ.…
ಲೇಖಕರು: ಶ್ರೀ ಮೋಹನ್ ವೆರ್ಣೇಕರ್ ಸುಮಾರು ಅರವತ್ತಕ್ಕೂ ಮೀರಿ ಕೃತಿಗಳನ್ನು ರಚಿಸಿರುವವರಾದರೂ ಶ್ರೀ ಮೋಹನ್ ವೆರ್ಣೇಕರ್ ಅವರು ತಮ್ಮ ವಿಶಿಷ್ಟ,…
ಮಾನವೀಯ ಸಂಬಂಧಗಳು ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಬಹಳ ಅಗತ್ಯ. ಆರೋಗ್ಯಕರ, ಅರ್ಥಪೂರ್ಣ ಹಾಗೂ ಸುಖೀ ಜೀವನ ನಡೆಸಲು ಮಾನವ ಸಂಬಂಧಗಳು…
ಪ್ರೀತಿ ಎಂಬ ಪದದಲ್ಲಿ ಇಡೀ ಜಗತ್ತಿನ ಶಕ್ತಿಯಿದೆ. ಮನುಕುಲದ ಶ್ರೇಯಸ್ಸಿದೆ ನಮ್ಮ ನಮ್ಮ ಉಳಿವು ಅಳಿವಿನ ಲೆಕ್ಕವಿದೆ. ಪ್ರೀತಿಇದ್ದರೆ ಮಾತ್ರ…
ನವಮಸ್ಕಂದ – ಅಧ್ಯಾಯ 1ವೈವಸ್ವತ ಮನುವಂಶ ಚರಿತೆ – 1 ಸವರ್ಭೂತಾಂತರಾತ್ಮವಿಲಕ್ಷಣ ಪ್ರಕೃತಿಯ ಪರಮಾತ್ಮಕಲ್ಪಾಂತರದಿ ಸಕಲವತನ್ನಡಗಿಸಿಕೊಂಡ ಏಕಾಂಗಿಯನಾಭಿಯ ದ್ವಾರದಿ ಸ್ವರ್ಣಮಯ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವೈಟೋಮಾ ಸುಣ್ಣದ ಕಲ್ಲಿನ ಗುಹೆಗಳು ಇದು ಯಾವ ಶಿಲ್ಪಿ ರಚಿಸಿದ ಕಲೆಯ ಬಲೆಯೋ? ಈ ಗುಹೆಗಳನ್ನು ಅಲಂಕರಿಸಿದವರು…
ಈ ವರ್ಷ ಜೂನ್ 30 ರಂದು ನಾವು ವಿಶ್ವ ಸಾಮಾಜಿಕ ಮಾಧ್ಯಮ ದಿನವನ್ನು ಒಟ್ಟಾಗಿ ಆಚರಿಸುತ್ತಿರುವಾಗ, ಎಲ್ಲಾ 5 ಬಿಲಿಯನ್ ಸಾಮಾಜಿಕ ಮಾಧ್ಯಮ…
ಮಕ್ಕಳ ಮೇಲಿರಲಿ ಬೆಟ್ಟದಷ್ಟು ಪ್ರೀತಿತೋರಿಸಿಕೊಳ್ಳಬೇಡಿ ಎಲ್ಲವನ್ನೂ ಒಂದೇ ರೀತಿಅಪ್ಪನೆಂದರೆ ಇರಲಿ ಮಕ್ಕಳಿಗೆ ಭಯ ಭಕ್ತಿಒಂದೇ ಒಂದು ಚೂರು ಮನದೊಳಗೆ ಭೀತಿ…
ರಸ್ತೆಯ ಗೇಟಿಗೆ ಮುಖಮಾಡಿದ ಕುರ್ಚಿಮಾವಿನೆಲೆಗಳ, ದಾಸವಾಳ ಹೂಗಳ ಜೊತೆದಿನಗಳ ಲೆಕ್ಕವ ನಿಧಾನಕೆ ಕಳೆಯುತಿದೆ. ಕ್ಷಣಮಾತ್ರದಿ ಮನೆಸೇರುವ ಕಾತುರದಿ,ಹುಡುಗರ ಚಪ್ಪಲಿಯ ಸದ್ದು,ಗೋಡೆಯ…
ಈಗಂತೂ ಬಹುತೇಕ ಹೊಸ ತಲೆಮಾರಿನ ಲೇಖಕರು ನೇರವಾಗಿ ಕಂಪ್ಯೂಬರೆಹವನ್ನೇ ಟೈಪಿಸುವವರು; ಹಳಬರು ಮತ್ತು ಸೃಜನಶೀಲ ಕೃತಿಗಳನ್ನು ರಚಿಸುವವರು ಮಾತ್ರ ಇನ್ನೂ…