‘ಯುಐ’ ಕದಕ್ಕೊಂದು ಕೀಲಿಕೈ !
‘ಪುಟ್ಟ ಹಣತೆಯ ದೀಪವನ್ನು ಜೋರು ಗಾಳಿ ಕೆಡಿಸುತ್ತದಾದರೂ ಆ ಬೆಂಕಿ ಬೆಳೆದು ಜ್ವಾಲೆಯಾಗಿ ಹರಡಿಕೊಳ್ಳುವಾಗ ಅದೇ ಗಾಳಿ ಪೋಷಿಸಿ ಕೈ…
‘ಪುಟ್ಟ ಹಣತೆಯ ದೀಪವನ್ನು ಜೋರು ಗಾಳಿ ಕೆಡಿಸುತ್ತದಾದರೂ ಆ ಬೆಂಕಿ ಬೆಳೆದು ಜ್ವಾಲೆಯಾಗಿ ಹರಡಿಕೊಳ್ಳುವಾಗ ಅದೇ ಗಾಳಿ ಪೋಷಿಸಿ ಕೈ…
ಮಾತು ಮತ್ತು ಮೌನಮಾತು ಮನವ ಅರಳಿಸಬೇಕುಮೌನ ನಲಿವ ಉಳಿಸಬೇಕುಮಾತು ಒಲವಾಗಲಿಎಲ್ಲರಿಗೂ ಒಳಿತಾಗಲಿ ಮಾತು ಮೌನಗಳೆರಡು ಸೇರಿಬದುಕನ್ನು ಸುಂದರಗೊಳಿಸಬೇಕುಹೊಸ ಬೆಳಕ ಚೆಲ್ಲಿ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……)ಎರಡು ತಿಂಗಳುಗಳು ಸದ್ದಿಲ್ಲದೆ ಉರುಳಿದವು; ಈ ಮಧ್ಯೆ ಭರತ್ ಮದುವೆಯಾಯಿತು. ಮದುವೆಯ ವೀಡಿಯೋ ಭರತ್ ರಾಜಲಕ್ಷ್ಮಿಗೆ ಕಳಿಸಿದ್ದ.…
ಸಪ್ತಮ ಸ್ಕಂದ – ಅಧ್ಯಾಯ –1ಪ್ರಹ್ಲಾದ ಚರಿತೆ – 1 ಸನಕಾದಿಗಳ ಶಾಪಬಲಕಶ್ಯಪರ ವೀರ್ಯಬಲದಿಂದಿತಿಯ ಗರ್ಭದಿನೂರು ವರ್ಷ ಬೆಳೆದುಒಂದು ದುಮುಹೂರ್ತದಲಿಜನಿಸಿದ…
ನೊಂದು ,ಕಡುನೊಂದಪಾಂಡವರನಿಟ್ಟುಸಿರುತಟ್ಟುತ್ತಿದೆ,ಭೀಕರಶಾಪವಾಗಿ…. ಅಪ್ರತಿಮಪತಿವ್ರತೆಪಾಂಚಾಲಿಯಮುಡಿ ಜ್ವಾಲೆಚಾಚಿದೆಬೆಂಕಿಯ,ಕೆನ್ನಾಲಗೆಯಾಗಿ…. ಮಾಡಿದಕರ್ಮಗಳುತೊಡೆ ತಟ್ಟಿದದುರ್ಯೋಧನನಕಾಡುತ್ತಿವೆಬೆಂಬಿಡದಭೂತವಾಗಿ…. ಕ್ಷಮಿಸಿದ್ದಾನೆನೂರು ಬಾರಿಶಿಶುಪಾಲನಂತೆಮಾನವೀಯತೆ ಮರೆತಈತನನುಆ ದೇವ ,ಕರುಣಾಮಯಾಗಿ…. ಕೊನೆಗೂಧಾರ್ತರಾಷ್ಟ್ರಧರಾಶಾಹಿಯಾದಾಗಬೀಳಲೇಬೇಕಲ್ಲಅಂಕದ ಪರದೆ …ಏಳುವುದೆಂತು ?ಬಲ್ಲವರಾರು…
ಡಿಸೆಂಬರ್ 21 ರಂದು “ವಿಶ್ವ ಸೀರೆಯ ದಿನ”ವಂತೆ. ಅದು ಯಾವಾಗ ವಿಶ್ವವೆಲ್ಲಾ ಸೀರೆಯನ್ನು ತಮ್ಮದೆಂದುಕೊಂಡರು? ಅದು ನಮ್ಮ, ಭಾರತೀಯರ ಜನ್ಮ…
(ಹಿಂದಿನ ಸಂಚಿಕೆಯಿಂದ ಮುಂದುವರಿದುದು……) ವೈಕುಂಠ ಸಮಾರಾಧನೆಯ ದಿನ ರಾಜಲಕ್ಷ್ಮಿ ಒಬ್ಬರೇ ಕಾರು ಮಾಡಿಕೊಂಡು ಹೊರಟರು. ಆಶ್ರಮಕ್ಕೆ ಪರಿಚಿತನಾಗಿದ್ದ ರೆಹಮಾನ್ ಸಾಮಾನ್ಯವಾಗಿ…
2024ನೇ ವರ್ಷ ಮುಗಿದು 2025 ನೇ ಇಸ್ವಿಗೆ ಕಾಲಿಡುತ್ತಿದ್ದೇವೆ. ಈ ಸಂದರ್ಭ ಒಂದು ರೀತಿಯಲ್ಲಿ ರೋಮಾಂಚನವನ್ನುಂಟು ಮಾಡುತ್ತದೆ. ಏಕೆಂದರೆ 2024ರ…
ಮನೆ ಎಂದ ಮೇಲೆ ನೆರೆಹೊರೆಯವರೂ ಇರಬೇಕು ತಾನೆ? ನೆರೆಯವರಿಗೆ ಹೊರೆಯಾಗದಂತೆ, ತೊಂದರೆಯಾಗದಂತೆ ಹೊಂದಿಕೊಂಡು ಹೋಗುವುದು ಅನಿವಾರ್ಯ ಎಂದು ಎಲ್ಲರಿಗೂ ಗೊತ್ತು.…