Author: Venkatachala G

12

ಪ್ರೇಮಿಗಳ ದಿನದಂದು – ಪ್ರೇಮಕವಿಯ ನೆನೆಪು

Share Button

ಮತ್ತೊಂದು ಪ್ರೇಮಿಗಳ ದಿನ ಬಂದೇಬಿಟ್ಟಿತು. ಪ್ರೀತಿ – ಪ್ರೇಮ, ಒಲವು -ಚೆಲುವು,  ಮನಸ್ಸು- ಹೃದಯ ಮುಂತಾದ ಸುಮಧುರ ಶಬ್ದಗಳು ರಿಂಗಣಿಸುವ ಸಮಯವಾಯಿತು. ಹಾಗಾಗಿ ಈಗ ನಾವು ಪ್ರೇಮಕವಿ ಎಂದೇ ಖ್ಯಾತರಾದ, ಸಿದ್ಧರೂ ಪ್ರಸಿದ್ಧರೂ ಆದ ಕೆ.ಎಸ್. ನರಸಿಂಹ ಸ್ವಾಮಿ ಅವರನ್ನು ನೆನೆಪಿಸಿಕೊಳ್ಳೋಣ. ಇದಕ್ಕೂ ಮುಂಚೆ ಒಂದೆರಡು ವಿಷಯಗಳತ್ತ...

14

ಚಿತ್ರಗೀತೆಗಳಲ್ಲಿ ನಾರಿಯ ಸೀರೆ

Share Button

       ಡಿಸೆಂಬರ್ 21 ರ ವಿಶ್ವ ಸೀರೆ ದಿನದ ಪ್ರಯುಕ್ತ ಡಾ. ಎಚ್. ಆರ್ ಮಂಜುರಾಜ್‌  ಅವರ ನೀರೆಯ ಸೀರೆ ಲೇಖನಕ್ಕೆ ಸುರಹೊನ್ನೆಯ ಅಡ್ಮಿನ್ ರವರಾದ ಶ್ರೀಮತಿ ಹೇಮಮಾಲಾ ರವರು ಅಭಿನಂದನೆಗಳನ್ನು ತಿಳಿಸುತ್ತಾ” ಇನ್ನೂ ಸುರಹೊನ್ನೆ ಬಳಗದ ನಾರಿಯರು ಬರೆದು ಮುಯ್ಯಿ ತೀರಿಸಿಕೊಳ್ಳದಿದ್ದರೆ ಸೀರೆಗೆ ಅವಮಾನ ಮಾಡಿದಂತೆ...

8

ಅಂಕದ ಪರದೆ

Share Button

ನೊಂದು ,ಕಡುನೊಂದಪಾಂಡವರನಿಟ್ಟುಸಿರುತಟ್ಟುತ್ತಿದೆ,ಭೀಕರಶಾಪವಾಗಿ…. ಅಪ್ರತಿಮಪತಿವ್ರತೆಪಾಂಚಾಲಿಯಮುಡಿ ಜ್ವಾಲೆಚಾಚಿದೆಬೆಂಕಿಯ,ಕೆನ್ನಾಲಗೆಯಾಗಿ…. ಮಾಡಿದಕರ್ಮಗಳುತೊಡೆ ತಟ್ಟಿದದುರ್ಯೋಧನನಕಾಡುತ್ತಿವೆಬೆಂಬಿಡದಭೂತವಾಗಿ…. ಕ್ಷಮಿಸಿದ್ದಾನೆನೂರು ಬಾರಿಶಿಶುಪಾಲನಂತೆಮಾನವೀಯತೆ ಮರೆತಈತನನುಆ ದೇವ ,ಕರುಣಾಮಯಾಗಿ…. ಕೊನೆಗೂಧಾರ್ತರಾಷ್ಟ್ರಧರಾಶಾಹಿಯಾದಾಗಬೀಳಲೇಬೇಕಲ್ಲಅಂಕದ ಪರದೆ …ಏಳುವುದೆಂತು ?ಬಲ್ಲವರಾರು !ಚೆಲುವೆ ಚೆನ್ನ. –ವೆಂಕಟಾಚಲ ಜಿ +4

9

ದಿವ್ಯ ಕವಿತೆ -ಕಿರು ಚಿಂತನೆ

Share Button

ಪು.ತಿ.ನರಸಿಂಹಾಚಾರ್ (ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್) ಪುತಿನ ಎಂದೇ ಪ್ರಸಿದ್ಧಿ ಪಡೆದವರು. ದಾರ್ಶನಿಕ ಕವಿ, ಮೇರು ಕವಿ, ಸಂತ ಕವಿ, ಶ್ರೇಷ್ಠ ಕವಿ, ಚಿಂತನಶೀಲ ಕವಿ, ಜಿಜ್ಞಾಸೆಯ ಕವಿ ಎಂದೆಲ್ಲಾ ಹೆಸರುಗಳಿಸಿದ್ದ ಪುತಿನ, ಹೊಸಗನ್ನಡದ ರತ್ನತ್ರಯರಲ್ಲಿ ಒಬ್ಬರು. ಕನ್ನಡ ಭಾಷೆಯ ಅತ್ಯದ್ಭುತ ಶಕ್ತಿಯನ್ನು ಅದರ ಎಲ್ಲಾ ಸಾಧ್ಯತೆಗಳನ್ನು...

7

ಶಿಕ್ಷಕ ವೃತ್ತಿ ಒಂದು ಅವಲೋಕನ

Share Button

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗುರುವಿಗೆ ತುಂಬಾ ಮಹತ್ವದ ಸ್ಥಾನವಿದೆ. ಬ್ರಹ್ಮ,ವಿಷ್ಣು, ಮಹೇಶ್ವರರಿಗೂ ಮಿಗಿಲಾದವನೆಂದೂ, ಸಾಕ್ಷಾತ್ ಪರಬ್ರಹ್ಮನೆಂದೂ ಗುರುವನ್ನು ನಮ್ಮ ಪರಂಪರೆ ಬಣ್ಣಿಸಿದೆ. ತಾಯಿಯನ್ನು ಮೊದಲ ಗುರು ಎಂದೇ ಕವಿ ಮನಸ್ಸು ವರ್ಣಿಸಿದೆ. “ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ...

Follow

Get every new post on this blog delivered to your Inbox.

Join other followers: