Category: ಥೀಮ್ ಬರಹ -ಸೀರೆ

5

ಆಹಾ……ಸೆರಗೇ…………!

Share Button

‘ಮಕ್ಕಳನಾಡಗೊಡ……ಮನೆಯಪೊಕ್ಕು ಉಕ್ಕುವ ಹಾಲುಬಿಡಗಕ್ಕನೆ ಕೊಂಡೋಡುವ ಬೆನ್ನಟಲು ನಕ್ಕುತ ಸೆರಗಬಿಡ…….ಸೆರಗಬಿಡ…….’ ಪುರಂದರದಾಸರು ಬರೆದಿರುವ ಈ ಹಾಡನ್ನು ಗುನುಗುತ್ತಿದ್ದಂತೆಯೇ ಸೆರಗಿನ ಬಗ್ಗೆಯೇ ಇರುವ ಮತ್ತೊಂದು ಹಾಡು ನೆನಪಾಯಿತು.‘ಹಾಲು ಉಕ್ಕಿತೋ ರಂಗ ಹಾದಿಯ ಬಿಡೋಹಾಲು ಬೇಕೆಂದರೆ ಸೆರಗ ಬಿಡೋ…..ರಂಗ ಸೆರಗ ಬಿಡೋ………’ ಹೌದು, ಆ ಕೃಷ್ಣನಿಗೆ ಗೊತ್ತಿತ್ತು ಸೆರಗನ್ನ ಹಿಡಿದು ಬಿಟ್ಟರೆ...

11

ನೀರೆಯರ ಸೀರೆ

Share Button

ಭಾರತೀಯ ನಾರಿಯರ ಉಡುಪಿನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ ಸಲುವಾಗಿ ಪ್ರತೀ ವರ್ಷ ದಶಂಬರ 21ರಂದು  ವಿಶ್ವ ಸೀರೆಯ ದಿನವನ್ನಾಗಿ ಆಚರಿಸುವ  ಪದ್ಧತಿಯು ಜಾರಿಗೆ ಬಂದು; ಅಪ್ಪಟ ಭಾರತದ ಉಡುಗೆಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವಂತಾಗಿರುವುದು ನಮಗಂತೂ ಹೆಮ್ಮೆಯ ವಿಚಾರ! ನೇಕಾರರ ಸಮುದಾಯವನ್ನು ಮತ್ತು...

14

ಚಿತ್ರಗೀತೆಗಳಲ್ಲಿ ನಾರಿಯ ಸೀರೆ

Share Button

       ಡಿಸೆಂಬರ್ 21 ರ ವಿಶ್ವ ಸೀರೆ ದಿನದ ಪ್ರಯುಕ್ತ ಡಾ. ಎಚ್. ಆರ್ ಮಂಜುರಾಜ್‌  ಅವರ ನೀರೆಯ ಸೀರೆ ಲೇಖನಕ್ಕೆ ಸುರಹೊನ್ನೆಯ ಅಡ್ಮಿನ್ ರವರಾದ ಶ್ರೀಮತಿ ಹೇಮಮಾಲಾ ರವರು ಅಭಿನಂದನೆಗಳನ್ನು ತಿಳಿಸುತ್ತಾ” ಇನ್ನೂ ಸುರಹೊನ್ನೆ ಬಳಗದ ನಾರಿಯರು ಬರೆದು ಮುಯ್ಯಿ ತೀರಿಸಿಕೊಳ್ಳದಿದ್ದರೆ ಸೀರೆಗೆ ಅವಮಾನ ಮಾಡಿದಂತೆ...

12

ನೀರೆಯರುಡುವ ಸೀರೆ

Share Button

ಡಿಸೆಂಬರ್‌ 21 ರಂದು “ವಿಶ್ವ ಸೀರೆಯ ದಿನ”ವಂತೆ. ಅದು ಯಾವಾಗ ವಿಶ್ವವೆಲ್ಲಾ ಸೀರೆಯನ್ನು ತಮ್ಮದೆಂದುಕೊಂಡರು? ಅದು ನಮ್ಮ, ಭಾರತೀಯರ ಜನ್ಮ ಸಿದ್ಧ ಅಧಿಕಾರವಲ್ಲವೇ? ಇರಲಿ, ಒಳ್ಳೆಯದು, ಚೆನ್ನಾಗಿರುವುದನ್ನು ತಾವೂ ಅಳವಡಿಸಿಕೊಳ್ಳುವುದು ಸಜ್ಜನ ಮನುಷ್ಯನ ಸಹಜ ಧರ್ಮ.  ಹಾಗಾಗಿ ನಮ್ಮ ಸೀರೆ ವಿಶ್ವ ಮಾನ್ಯತೆ ಪಡೆದರೆ ನಾವ್ಯಾಕೆ ಸಂಕುಚಿತ...

22

ನೀರೆಯ ಸೀರೆ !

Share Button

ಡಿಸೆಂಬರ್ 21 ರಂದು ಪ್ರತಿ ವರ್ಷ ‘ವಿಶ್ವ ಸೀರೆ ದಿನ’ ವನ್ನಾಗಿ ಆಚರಿಸಲಾಗುತ್ತದೆ. ಸಾಂಸ್ಕೃತಿಕ ಸಿರಿವಂತಿಕೆಯ ದ್ಯೋತಕವಾದ ಸೀರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ನಮ್ಮ ದೇಶದ್ದು. ಸೀರೆಯುಟ್ಟ ನಾರಿಯರು ನಮ್ಮ ಸಂಸ್ಕೃತಿಯ ಸನ್ನಡತೆ ಮತ್ತು ಸದ್ಭಾವನೆಯನ್ನು ಪಸರಿಸುತ್ತಾರೆ. ಬೇರಾವ ವೇಷಭೂಷಣಕ್ಕೂ ಇಲ್ಲದೇ ಇರುವ ಗೌರವವು ಸೀರೆಗಿದೆ. ಯಾವುದೇ...

Follow

Get every new post on this blog delivered to your Inbox.

Join other followers: