Monthly Archive: September 2024

8

ಹಳ್ಳಿ ಸೊಬಗು

Share Button

ಹಳ್ಳಿ ಊರ ಸೊಬಗಲ್ಲಿಅಂದ ಚೆಂದ ಚಿತ್ತಾರನೋವು ನಲಿವ ಉಳಿವಲ್ಲಿಬದುಕು ಹಾಡು ವಿಸ್ತಾರ ಹಸಿರು ಗದ್ದೆ ಹಾಡೋ ತೋಟಹಕ್ಕಿ ಬಳಗಕ್ಕೆ ಆಡಲುಗುಡ್ಡ ಬೆಟ್ಟ ಹೇಳೋ ಹಾಡಚುಕ್ಕಿ ತಾರೆ ಕೇಳಲು ದುಡಿವ ನಗು ಬೆವರ ಹನಿಅನ್ನದುಸಿರು ಚೇತನಮಣ್ಣ ಸಾರ ಮರದ ತಂಪುಹಳ್ಳಿ ದಾರಿಯ ಚಂದನ ಹಾರೋ ಮೋಡ ತೇಲೋ ಗಾಳಿಹಳ್ಳಿ...

7

ಕಾದಂಬರಿ : ಕಾಲಗರ್ಭ – ಚರಣ 18

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಬೆಂಗಳೂರಿಗೆ ಕಾರಿನಲ್ಲೇ ಹೊರಟ ಮಹೇಶ ಮನೆಯವರಿಂದ ಬೀಳ್ಕೊಂಡಾಗ ಮೌನವಾಗಿಯೇ ಕೈಬೀಸಿದ, ದೇವಿಯ ಕಡೆ ನೋಡಿದ. ಜೊತೆಯಲ್ಲಿ ಬಂದಿದ್ದರೆ ಚೆಂದಿತ್ತು. ಅವಳಿಗೆ ಹೇಳಲಿಲ್ಲವೆಂದೇಕೆ ಅಸಮಧಾನ? ಛೇ ಸೂಕ್ಷ್ಮ ಹುಡುಗಿ, ಭಾವುಕತೆ ಹೆಚ್ಚು. ಹಿರಿಯರಿರುವ ಮನೆಯಲ್ಲಿನ ಆಗುಹೋಗುಗಳು ಅವಳಿಗೇನೂ ಅಪರಿಚಿತವಾದುದೇನು ಅಲ್ಲ. ಆದರೆ ಹೀಗೇಕೆ? ಎಲ್ಲದಕ್ಕೂ ನಿರೀಕ್ಷೆ....

10

ಮರುಭೂಮಿಯಲ್ಲಿನ ಓಯಸಿಸ್ ಅಲ್‌ಐನ್

Share Button

ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಅನ್‌ಐನ್ ಎನ್ನುವ ಸ್ಥಳ ನಿಜಕ್ಕೂ ಸುಂದರವಾಗಿದೆ. ಅಬುದಾಭಿಯಿಂದ ನೂರೈವತ್ತು ಕಿ.ಮೀ. ದೂರ ಇರುವ ಅಲ್‌ಐನ್‌ಗೆ ನಾವು ಭೇಟಿಕೊಟ್ಟೆವು. ಬೆಳಿಗ್ಗೆ ಒಂಭತ್ತು ಗಂಟೆಗೆ ಹೊರಟ ನಾವು ಒಂದೂವರೆ ಗಂಟೆಗಳ ಕಾಲ ಕಾರಿನಲ್ಲಿ ಪ್ರಯಾಣಿಸಿ ಅಲ್‌ಐನ್ ತಲುಪಿದೆವು. ದಾರಿ ಸವೆದದ್ದೇ ಗೊತ್ತಾಗುವುದಿಲ್ಲ. ಅಷ್ಟು ಉನ್ನತ ಮಟ್ಟದ...

4

ಮುಕ್ತಕಗಳು

Share Button

1.ವಿಜಯ ದಿನವಹುದಿಂದು ಕಾರ್ಗಿಲ್ಲಿನಲಿ ನಡೆದನಿಜ ಸಮರದಲಿ ದೇಶ ಪಡೆದ ಗೆಲುವನ್ನುರುಜುವಾತು ಪಡಿಸಿರುವ ದಿಟ್ಟ ಯೋಧರ ಪಡೆಯುಅಜರಾಮರವು ಸತ್ಯ – ಬನಶಂಕರಿ 2.ಹೆತ್ತವರ ದಿನವೆಂದು ಆಚರಣೆ ಮಾಡುತಲಿಮತ್ತವರ ಬಳಿ ಸುಳಿಯದಿರಲದಕ್ಷಮ್ಯ ಎತ್ತಿ ಆದರಿಸುತಲಿ ಇಳಿ ಸಂಜೆ ಹೊತ್ತಿನಲಿಕತ್ತಲಲಿ ಬೆಳಕಾಗು  – ಬನಶಂಕರಿ 3.ಗುರುಗಳಲಿ ಭಯಭಕ್ತಿಯಿರಬೇಕು ಎಂದೆಂದುಹಿರಿಯರಲಿ ಗೌರವವು ತಾ ಮೂಡಿ...

7

ಕಾವ್ಯ ಭಾಗವತ : ಕೃಷ್ಣ ನಿರ್ಗಮನ-ಕಲ್ಕ್ಯಾಗಮನ

Share Button

7. ಪ್ರಥಮ ಸ್ಕಂದಅಧ್ಯಾಯ 4-5ಕೃಷ್ಣ ನಿರ್ಗಮನ-ಕಲ್ಕ್ಯಾಗಮನ ದುಷ್ಟ ಸಂಹಾರಶಿಷ್ಟ ರಕ್ಷಣೆಯ ಮಾಡಿಭೂಭಾರವನ್ನಿಳಿಸಲುಯಾದವ ಕುಲವೇ ಬಡಿದಾಡಿನಶಿಸುವಂತೆ ಮಾಡಿತನ್ನ ಯುಗ ಧರ್ಮದಕಾಯಕ ಮುಗಿಸಿನಿರ್ಗಮಿಸಿದ ಕೃಷ್ಣ ಮತ್ಯಾವ ರೂಪದಿ ಬಂದುಜಗವನುದ್ಧರಿಸುವನೆಂಬುದನರಿಯದೆಕಂಗಾಲು ಮನುಕುಲ ಧರ್ಮರಾಯನನ್ನುಸರಿಸಿಸಕಲ ಪಾಂಡು ಕುವರರುಈ ಜಗದ ಮೋಹಪಾಶಂಗಳತ್ಯಜಿಸಿಮೊಮ್ಮಗ, ಪರೀಕ್ಷಿತನಿಗೆರಾಜ್ಯವನ್ನೊಪ್ಪಿಸಿವನಕೆ ತೆರಳಿದ ನಂತರದಿಪರೀಕ್ಷಿತನಿಗೆಕಲ್ಕಿ ದರ್ಶನ ಕಲ್ಕಿ, ಈ ಕಾಲದ ಸತ್ಯಅವನ ನೆಲೆಈ...

4

ಭೂಮಿಯ ಮೇಲಿನ ಸ್ವರ್ಗ ಭೂತಾನ್
ಪುಟ – ಎರಡು

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಭೂತಾನಿನ ರಾಜಧಾನಿ ತಿಂಪು ತಲುಪಿದಾಗ ರಾತ್ರಿ ಹತ್ತಾಗಿತ್ತು. ಚಳಿ ಚಳಿ ಎನ್ನುತ್ತಾ ಬಿಸಿ ಬಿಸಿ ಊಟಮಾಡಿ ಹೀಟರ್ ಇದ್ದ ರೂಮಿನಲ್ಲಿ ಬೆಚ್ಚಗೆ ಮಲಗಿದೆವು. ಬೆಳಿಗ್ಗೆ ಎಚ್ಚರವಾದಾಗ ಕೊಠಡಿಯ ತುಂಬಾ ಸೂರ್ಯನ ಬೆಳಕು ತುಂಬಿತ್ತು. ಗಂಟೆ ಏಳಾಗಿರಬಹುದು ಎಂದೆನಿಸಿತ್ತು, ಕಿಡಕಿಯ ಪರದೆ ಸರಿಸಿ ನೋಡಿದರೆ...

7

ಶಿಕ್ಷಕ ವೃತ್ತಿ ಒಂದು ಅವಲೋಕನ

Share Button

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗುರುವಿಗೆ ತುಂಬಾ ಮಹತ್ವದ ಸ್ಥಾನವಿದೆ. ಬ್ರಹ್ಮ,ವಿಷ್ಣು, ಮಹೇಶ್ವರರಿಗೂ ಮಿಗಿಲಾದವನೆಂದೂ, ಸಾಕ್ಷಾತ್ ಪರಬ್ರಹ್ಮನೆಂದೂ ಗುರುವನ್ನು ನಮ್ಮ ಪರಂಪರೆ ಬಣ್ಣಿಸಿದೆ. ತಾಯಿಯನ್ನು ಮೊದಲ ಗುರು ಎಂದೇ ಕವಿ ಮನಸ್ಸು ವರ್ಣಿಸಿದೆ. “ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ...

3

ಗಣಪತಿ ನೀಡೋ ನಮಗೆ ಮತಿ

Share Button

ಶ್ರೀ ವರಸಿದ್ಧಿ ವಿನಾಯಕ ವ್ರತ ಅಥವಾ ಗಣೇಶ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಆಚರಿಸುತ್ತಾರೆ. ಗೌರಿ ಗಣೇಶ ಹಬ್ಬವು ವಿಶೇಷವಾಗಿ ದಕ್ಷಿಣ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಆಚರಿಸಲ್ಪಡುವಂತಹ ಅತೀ ಪ್ರಾಮುಖ್ಯ ಹಬ್ಬವಾಗಿದೆ. ಉತ್ತರ ಭಾರತದಲ್ಲಿ ಇದನ್ನು ಹರತಲಿಕಾ ಎಂದು ಕರೆಯಲಾಗುತ್ತದೆ. ಬೆಳ್ಳಿ...

9

ಬಹುರೂಪಿ ಗಣಪನ ಹಬ್ಬ…

Share Button

ಹಿಂದುಗಳ ಪ್ರಮುಖ ದೇವತೆಯಾದ ಗಣಪತಿಯನ್ನ ಯಾವುದೇ ಶುಭ- ಸಮಾರಂಭಗಳಲ್ಲಿ ಮೊದಲು ಪೂಜೆ ಮಾಡುತ್ತಾರೆ. ವಿಘ್ನ ನಿವಾರಕ ಗಣಪ ಎಲ್ಲವನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ಅಚಲವಾದದ್ದು. “ಗಣಪ” ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದಾನೆ. ಗಣಪನ ಕುರಿತಾದ ಅನೇಕ ಪುರಾಣ ಕಥೆಗಳು ಇವೆ. ಒಂದೊಂದು ಕಥೆಗಳು ಒಂದೊಂದು ರೀತಿಯಲ್ಲಿ ಭಿನ್ನ....

7

ಕಾದಂಬರಿ : ಕಾಲಗರ್ಭ – ಚರಣ 17

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಮೊಮ್ಮಕ್ಕಳನ್ನು ಕಂಡ ನೀಲಕಂಠಪ್ಪ “ಬನ್ನಿ..ಬನ್ನೀ ಚಂದ್ರಾಳೂ ಬಂದಿದ್ದಾಳೆ. ಅಡುಗೆ ಕೆಲಸ ಬೊಗಸೆ ಇರಲಿಲ್ಲವೇನು?” ಎಂದು ಕೇಳಿದರು. “ಇಲ್ಲದೆ ಏನು ತಾತಾ, ಇವತ್ತು ಅದಕ್ಕೆಲ್ಲ ಚುಟ್ಟಿ” ಎಂದು ಅದಕ್ಕೆ ಕಾರಣ ತಿಳಿಸಿ “ನಿಮ್ಮ ಮುದ್ದಿನ ಮೊಮ್ಮಗಳನ್ನು ಭೇಟಿ ಮಾಡಿಸಲು ಕರೆದುಕೊಂಡು ಬಂದಿದ್ದೇನೆ. ಇನ್ನು ನೀವುಂಟು ನಿಮ್ಮ...

Follow

Get every new post on this blog delivered to your Inbox.

Join other followers: