Daily Archive: September 12, 2024
“ಬಹುಜನ ಹಿತಾಯ… ಬಹುಜನ ಸುಖಾಯ…” ಎಂಬ ದಿವ್ಯ ವಾಕ್ಯವನ್ನಿಟ್ಟುಕೊಂಡು ಬಹಳಷ್ಟು ವರ್ಷಗಳಿಂದ ಮೈಸೂರು ಆಕಾಶವಾಣಿಯು ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದ್ದು, ವರ್ಷದಿಂದ ವರ್ಷಕ್ಕೆ ಕಾರ್ಯಕ್ರಮಗಳ ಮಹಾಪೂರವೇ ಕೇಳುಗರಿಗೆ ತಲುಪುತ್ತಿದೆ. ಆದರೆ ಈಗ ವಿಭಿನ್ನ ರೀತಿಯ ಕಾರ್ಯಕ್ರಮದ ಸುಗ್ಗಿ ಮೈಸೂರು ಆಕಾಶವಾಣಿಯಲ್ಲಿ ಶುರುವಾಗಿದೆ. ಇದು ಮೈಸೂರು ಆಕಾಶವಾಣಿ...
8.ದ್ವಿತೀಯ ಸ್ಕಂದಅಧ್ಯಾಯ -3ಸೃಷ್ಟಿ ರಹಸ್ಯ-1 ಈ ಜಗದೆಲ್ಲ ಸೃಷ್ಟಿನಾರಾಯಣ ಸೃಷ್ಟಿಅದೊಂದು ಶಕ್ತಿಸೃಷ್ಟಿ, ಸ್ಥಿತಿ, ಲಯ ಕಾರ್ಯಗಳುಆ ಶಕ್ತಿಯಸತ್ವ ರಜೋ ತಮೋಗುಣಗಳ ಲೀಲಾವಿನೋದಗಳುಎಲ್ಲವನುನಿಯಮಿಸುತ್ತಿರುವನುನಿಯಂತ್ರಿಸುತ್ತಿರುವನುಅವನೇ ಮಾಯೆಯ ನಿರ್ಮಿಸಿಎಲ್ಲವ ಕರ್ಮದಿಂದ ಬಂಧಿಸಿಕಾಲ, ಕರ್ಮ, ಸ್ವಭಾವಗಳಸೃಷ್ಟಿ ಕಾರ್ಯದಲಿ ಸ್ವೀಕರಿಸಿಪ್ರಕೃತಿಯಮಹತ್ತತ್ವದಿಂದಶ ದಿಕ್ಕುಗಳವಾಯು ಸೂರ್ಯ ವರ್ಣ ಜಲಚಂದ್ರ ಆಕಾಶಗಳನ್ನೆಲ್ಲ ನಿರ್ಮಿಸಿಈ ಪೃಥ್ವಿಯ ಸೃಷ್ಟಿಸಿಇವೆಲ್ಲವನುಜೀವಿಗಳಾತ್ಮದೊಂದಿಗೆಸಂಯೋಗಗೊಳಿಸಿದಆ ಪರಮಾತ್ಮನ ಸೃಷ್ಟಿಈ...
ಅನುಕ್ಷಣ ದೇವರ ನೆನೆಯುತ್ತಲೇಅವನಿರುವಿಕೆಯ ಟೀಕಿಸುವವರುಆಡಂಬರದಿ ಹಬ್ಬವ ಮಾಡುತ್ತಲೇಆಚರಣೆಗಳನು ಟೀಕಿಸುವವರು. ಇತಿಹಾಸ ಪುರಾಣಗಳ ಗೊತ್ತಿಲ್ಲದೇಇಲ್ಲಸಲ್ಲದ್ದು ಹೇಳಿ ಟೀಕಿಸುವವರುಈಶ್ವರ ಸೃಷ್ಟಿಯಿಂದಲೇ ಹುಟ್ಟಿಈಶ್ವರ ನಶ್ವರವೆಂದು ಟೀಕಿಸುವವರು. ಉಪಕಾರದ ಸ್ಮರಣೆಯಿಲ್ಲದೇಉಪ್ಪುಂಡ ಮನೆಯ ಟೀಕಿಸುವವರುಊಟ ತನ್ನಿಚ್ಛೆ, ನೋಟ ಪರರಿಚ್ಛೆಯರಿಯದೇಊಟ ನೋಟಗಳನ್ನೇ ಟೀಕಿಸುವವರು. ಋಣತ್ರಯ ತತ್ತ್ವ ತಿಳಿಯದೇಋಣಾತ್ಮಕವಾಗಿ ಟೀಕಿಸುವವರುಎಲುಬಿಲ್ಲದ ನಾಲಗೆ ಮನುಜರುಎಡಬಿಡಂಗಿಗಳಾಗಿ ಟೀಕಿಸುವವರು. ಏನು ತಿಳಿಯದೇ...
ಶ್ರೀ ಭಗವಾನುವಾಚಊರ್ಧ್ವ ಮೂಲ ಮಧಃ ಶಾಖಮ್ಅಶ್ವತ್ಥಂ ಪ್ರಾಹುರವ್ಯಯಮ್ Iಛಂದಾಂಸಿ ಯಸ್ಯ ಪರ್ಣಾನಿಯಸ್ತಂ ವೇದ ಸ ವೇದವಿತ್ II ಸರ್ವೋನ್ನತ ಭಾಗದಲ್ಲಿ ಬೇರು, ಕೆಳಗೆ ಕೊಂಬೆಗಳು, ಇರುವ ಅಶ್ವತ್ಥ ವೃಕ್ಷವನ್ನು ”ಅವ್ಯಯವೃಕ್ಷ”ವೆನ್ನುವರು. ಇದರ ಎಲೆಗಳು ವೇದಗಳು. ಯಾರು ಈ ವೃಕ್ಷವನ್ನು ಮೂಲ ಸಹಿತ ಬಲ್ಲರೋ ಅವರು ವೇದವನ್ನು ಬಲ್ಲವರು...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ನಾವು ಭೂತಾನಿನ ರಾಜಧಾನಿ ತಿಂಪುವಿನಲ್ಲಿ ಸುತ್ತಾಡುವಾಗ, ಬೆಟ್ಟದ ನೆತ್ತಿಯ ಮೇಲೆ ಧ್ಯಾನಮಗ್ನನಾಗಿ ಕುಳಿತಿದ್ದ ಬೃಹತ್ತಾದ ಬುದ್ಧನ ಬಂಗಾರದ ಮೂರ್ತಿ ಕಾಣುತ್ತಿತ್ತು. ಇದು ಅತ್ಯಂತ ಪ್ರಮುಖವಾದ ಪ್ರವಾಸೀ ತಾಣ. ಇದನ್ನು ಬುದ್ಧ ಪಾಯಿಂಟ್ ಎನ್ನುವರು, ಭೂತಾನೀ ಭಾಷೆಯಲ್ಲಿ ಬುದ್ಧ ದೋರ್ದೆನ್ಮಾ (Buddha Dordenma) ಎಂಬ ನಾಮಧೇಯ....
ಸೈಕಲ್ ಅನಾದಿ ಕಾಲದಿಂದಲು ಇರುವ ಒಂದು ಸಾಧನ. ಇದು ಬಡವರ ಬಂಧು, ಮಧ್ಯಮ ವರ್ಗದವರಿಗೆ ಸಾರಿಗೆ ಮಾಧ್ಯಮ ಹಾಗೂ ಶ್ರೀಮಂತರಿಗೆ ಹವ್ಯಾಸ. ಸೈಕಲ್ನ್ನು ಯಾಕೆ ಮತ್ತೆ ವಿಶ್ವದಾದ್ಯಂತ ಪುನಃ ಕೋಟಿಗಟ್ಟಲೆ ಜನ ಉಪಯೋಗಿಸಲು ಪ್ರಾರಂಭಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ, ಇದು ಪರಿಸರ ಸ್ನೇಹಿ, ಸರ್ವರಿಗೂ ಸಿಲುಕುವ ಅಂಥಹ...
ಹಳ್ಳಿ ಊರ ಸೊಬಗಲ್ಲಿಅಂದ ಚೆಂದ ಚಿತ್ತಾರನೋವು ನಲಿವ ಉಳಿವಲ್ಲಿಬದುಕು ಹಾಡು ವಿಸ್ತಾರ ಹಸಿರು ಗದ್ದೆ ಹಾಡೋ ತೋಟಹಕ್ಕಿ ಬಳಗಕ್ಕೆ ಆಡಲುಗುಡ್ಡ ಬೆಟ್ಟ ಹೇಳೋ ಹಾಡಚುಕ್ಕಿ ತಾರೆ ಕೇಳಲು ದುಡಿವ ನಗು ಬೆವರ ಹನಿಅನ್ನದುಸಿರು ಚೇತನಮಣ್ಣ ಸಾರ ಮರದ ತಂಪುಹಳ್ಳಿ ದಾರಿಯ ಚಂದನ ಹಾರೋ ಮೋಡ ತೇಲೋ ಗಾಳಿಹಳ್ಳಿ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ಬೆಂಗಳೂರಿಗೆ ಕಾರಿನಲ್ಲೇ ಹೊರಟ ಮಹೇಶ ಮನೆಯವರಿಂದ ಬೀಳ್ಕೊಂಡಾಗ ಮೌನವಾಗಿಯೇ ಕೈಬೀಸಿದ, ದೇವಿಯ ಕಡೆ ನೋಡಿದ. ಜೊತೆಯಲ್ಲಿ ಬಂದಿದ್ದರೆ ಚೆಂದಿತ್ತು. ಅವಳಿಗೆ ಹೇಳಲಿಲ್ಲವೆಂದೇಕೆ ಅಸಮಧಾನ? ಛೇ ಸೂಕ್ಷ್ಮ ಹುಡುಗಿ, ಭಾವುಕತೆ ಹೆಚ್ಚು. ಹಿರಿಯರಿರುವ ಮನೆಯಲ್ಲಿನ ಆಗುಹೋಗುಗಳು ಅವಳಿಗೇನೂ ಅಪರಿಚಿತವಾದುದೇನು ಅಲ್ಲ. ಆದರೆ ಹೀಗೇಕೆ? ಎಲ್ಲದಕ್ಕೂ ನಿರೀಕ್ಷೆ....
ನಿಮ್ಮ ಅನಿಸಿಕೆಗಳು…