ಕಾಡಿದ ಕೆಪ್ಪಟ್ರಾಯ
ಏಪ್ರಿಲ್ ತಿಂಗಳ ಮೊದಲ ವಾರವದು. ನಮ್ಮ ಮನೆಯಲ್ಲಿ ಹಾಗೆಯೇ ತೀರಾ ಹತ್ತಿರದ ಬಂಧುಗಳ ಶುಭಸಮಾರಂಭಗಳಲ್ಲಿ ಭಾಗವಹಿಸುವುದರ ಜೊತೆಗೆ ಕಾಲೇಜಿನ ಪಾಠಪ್ರವಚನಗಳಿಗೆ…
ಏಪ್ರಿಲ್ ತಿಂಗಳ ಮೊದಲ ವಾರವದು. ನಮ್ಮ ಮನೆಯಲ್ಲಿ ಹಾಗೆಯೇ ತೀರಾ ಹತ್ತಿರದ ಬಂಧುಗಳ ಶುಭಸಮಾರಂಭಗಳಲ್ಲಿ ಭಾಗವಹಿಸುವುದರ ಜೊತೆಗೆ ಕಾಲೇಜಿನ ಪಾಠಪ್ರವಚನಗಳಿಗೆ…
ಕಾಂಬೋಡಿಯಾ…ಪುರಾತನ ದೇಗುಲಗಳ ಸಮುಚ್ಛಯವಾಗಿರುವ ನಿನ್ನನ್ನು ಏನೆಂದು ಕರೆಯಲಿ – ಕಾಂಭೋಜ ಎಂದೇ ಅಥವಾ ಕಾಂಪೋಚಿಯಾ ಎಂದೇ ಅಥವಾ ಕಾಂಬೋಡಿಯಾ ಎಂದೇ?…
ಈಗಲೇ ಗುಟುಕರಿಸು ನಿನ್ನ ಚಹಾವನ್ನಆರಿಹೋಗಿ ಸವಿ ಕಳೆದುಕೊಳ್ಳುವ ಮುನ್ನ ಪ್ರತಿ ಗುಟುಕಿನ ಸ್ವಾದವ ಅನುಭವಿಸುಅದರ ಬಣ್ಣದ ಸೊಬಗ ಆನಂದಿಸು ಮೇಲಿನ…
(23-05-2024)ರಂದು ಬುದ್ಧ ಪೂಣ ಮೆಯ ಸಂದರ್ಭದಲ್ಲಿ ಲೇಖನ ಚಿಕ್ಕಂದಿನಿಂದ ನನಗೆ, ರಾಷ್ಟ್ರೀಯ ಹಾಗೂ ಧಾರ್ಮಿಕ ಮಹಾಪುರುಷರ ಬಗ್ಗೆ ಬಹಳ ಆಸಕ್ತಿ…
ಈಗ 1ರಿಂದ 9 ತರಗತಿ, ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ ಪರೀಕ್ಷೆಗಳು ಮುಗಿದು, ಫಲಿತಾಂಶ ಕೂಡ ಹೊರ ಬಂದಿದೆ.…
ಕಾವ್ಯಗುಣ: “ಜೇಂಗೊಡದಂತೆ | ಝೇಂಕರಿಪ ತುಂಬಿಗಳಿಂಚರದಂತೆ | ಪೆಂಪನಾಳ್ದಿಂಗಡಲಂತೆ | ಪಣ್ತೆಸೆವ ಮಾಮರದಂತೆ | ಬೆಳ್ದಿಂಗಳ ಸೊಂಪಿನಂತೆ | ಸುಸಿಲಾಸೆಯ…
2023 ರ ಎಪ್ರಿಲ್ ತಿಂಗಳ ಮೊದಲ ವಾರ, ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 114 ಕಿ.ಮೀ ದೂರದಲ್ಲಿರುವ ‘ಅರಕ್ಕು ಕಣಿವೆಗೆ’ ಪ್ರಯಾಣಿಸಿದ್ದೆವು. ವಿಶಾಖಪಟ್ಟಣದಿಂದ…
ಏನೋ ಮಂಪರು, ಯಾರದೋ ಸದ್ದು ಸಪ್ಪಳ,ಕಣ್ಣು ಬಿಡಬೇಕೆಂದರೂ ಆಗದಷ್ಟು ರೆಪ್ಪೆಗಳು ಭಾರವಾಗಿ ಮುಚ್ಚಿವೆ. ಮೇಲೇಳಲು ಮನ ಬಯಸಿದರೂ ದೇಹ ಸಹಕರಿಸುತ್ತಿಲ್ಲ.…
ಡಿ.ವಿ.ಜಿ.ಯವರ ಕಗ್ಗರಿಂದ ಈ ಮೌನದ ಯಾತ್ರೆ ಪ್ರಾರಂಭಿಸುವುದು ಯೋಗ್ಯವೆನಿಸುತ್ತದೆ. ಎರಡು ಕೋಣೆಗಳ ನೀಂ ಮಾಡು ಮನದಾಲಯದಿಹೊರಕೋಣೆಯಲಿ ಲೋಗರಾಟವನಾಡುರುಸೊಬ್ಬನೆ ಮೌನದೊಳಮನೆಯು ಶಾಂತಿಯಲಿವರಯೋಗ…
ದಿನವೊಂದು ಸಾಲದು ನಿನ್ನ ಸ್ಮರಿಸಲುಯುಗವೊಂದು ಸಾಲದು ನಿನ್ನ ಬಣ್ಣಿಸಲು ನಿರೀಕ್ಷೆ ಸ್ವಾರ್ಥವಿಲ್ಲದ ಪ್ರೀತಿ ನಿನ್ನದುಪರೀಕ್ಷೆ ಫಲಿತಾಂಶವಿಲ್ಲದ ನೀತಿ ಪಾಠವದು ಹೇಳುವುದಕ್ಕಿಂತ…