Daily Archive: May 16, 2024
2023 ರ ಎಪ್ರಿಲ್ ತಿಂಗಳ ಮೊದಲ ವಾರ, ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ 114 ಕಿ.ಮೀ ದೂರದಲ್ಲಿರುವ ‘ಅರಕ್ಕು ಕಣಿವೆಗೆ’ ಪ್ರಯಾಣಿಸಿದ್ದೆವು. ವಿಶಾಖಪಟ್ಟಣದಿಂದ ಅರಕ್ಕು ಕಣಿವೆಗೆ ಹೋಗುವ ರೈಲು ಮಾರ್ಗದಲ್ಲಿ ಒಟ್ಟು 52 ಸುರಂಗಗಳಿವೆ. ಪರ್ವತ ಪ್ರದೇಶದ ಮಧ್ಯೆ ಹಾದೂ ಹೋಗುವ ಈ ದಾರಿ ಈ ಬೇಸಗೆಯಲ್ಲಿಯೂ ಸುಮಾರಾಗಿ ಹಸಿರಾಗಿ...
ಏನೋ ಮಂಪರು, ಯಾರದೋ ಸದ್ದು ಸಪ್ಪಳ,ಕಣ್ಣು ಬಿಡಬೇಕೆಂದರೂ ಆಗದಷ್ಟು ರೆಪ್ಪೆಗಳು ಭಾರವಾಗಿ ಮುಚ್ಚಿವೆ. ಮೇಲೇಳಲು ಮನ ಬಯಸಿದರೂ ದೇಹ ಸಹಕರಿಸುತ್ತಿಲ್ಲ. ಯಾವುದೋ ಕಾಣದ ಲೋಕಕ್ಕೆ ತೇಲಿಕೊಂಡು ಹೋಗುತ್ತಿರುವ ಅನುಭವ. ವೈದ್ಯರು ”ಗಾಭರಿಯಾಗುವಂತಹದ್ದೇನಿಲ್ಲ, ಷಾಕಿನಿಂದ ಹೀಗಾಗಿದೆ. ಇಂಜೆಕ್ಷನ್ ಕೊಟ್ಟಿದ್ದೇನೆ, ಸ್ವಲ್ಪ ಹೊತ್ತಿಗೆಲ್ಲ ಸರಿಯಾಗುತ್ತಾರೆ. ಗಲಾಟೆ ಮಾಡಬೇಡಿ. ಅವರನ್ನು ಒಂಟಿಯಾಗಿರಲು...
ಡಿ.ವಿ.ಜಿ.ಯವರ ಕಗ್ಗರಿಂದ ಈ ಮೌನದ ಯಾತ್ರೆ ಪ್ರಾರಂಭಿಸುವುದು ಯೋಗ್ಯವೆನಿಸುತ್ತದೆ. ಎರಡು ಕೋಣೆಗಳ ನೀಂ ಮಾಡು ಮನದಾಲಯದಿಹೊರಕೋಣೆಯಲಿ ಲೋಗರಾಟವನಾಡುರುಸೊಬ್ಬನೆ ಮೌನದೊಳಮನೆಯು ಶಾಂತಿಯಲಿವರಯೋಗ ಸೂತ್ರವದು ಮಂಕುತಿಮ್ಮ ಅಂದರೆ ಮನಸ್ಸೆಂಬ ಆಲಯದಲ್ಲಿ ಎರಡು ಕೋಣೆಗಳನ್ನು ಕಟ್ಟಿಸಿಕೋ ಹೊರಗಿನ ಕೋಣೆಯಲ್ಲಿ ಎಲ್ಲ ಲೋಕ ವ್ಯವಹಾರಗಳನ್ನು ಮಾಡು, ಒಳಗಡೆಯ ಕೋಣೆಯು ಒಬ್ಬನೇ ಶಾಂತಿಯ ಮೌನದಲಿ...
ದಿನವೊಂದು ಸಾಲದು ನಿನ್ನ ಸ್ಮರಿಸಲುಯುಗವೊಂದು ಸಾಲದು ನಿನ್ನ ಬಣ್ಣಿಸಲು ನಿರೀಕ್ಷೆ ಸ್ವಾರ್ಥವಿಲ್ಲದ ಪ್ರೀತಿ ನಿನ್ನದುಪರೀಕ್ಷೆ ಫಲಿತಾಂಶವಿಲ್ಲದ ನೀತಿ ಪಾಠವದು ಹೇಳುವುದಕ್ಕಿಂತ ಹೆಚ್ಚು ಮಾಡಿ ತೋರಿಸಿದ್ದು ನೀನುಈ ಬಾಳಲ್ಲಿ ನಮಗೆ ನೀಡಿದ್ದು ಬರೀ ಸವಿ ಜೇನು ಜೀವನದಲ್ಲಿ ಕಡು ಕಷ್ಟದ ದಿನಗಳ ಕಳೆದರೂಹೆಜ್ಜೆ ಹೆಜ್ಜೆಗೂ ನಿಂದನೆ ನಿಷ್ಠುರಗಳ ಉಂಡರೂ...
(ಹಿಂದಿನ ಸಂಚಿಕೆಯಿಂದ ಮುಂದುವರಿದುದು)ವಿಯೆಟ್ನಾಮಿಯರ ಅಸ್ಮಿತೆ Water Puppet Show ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ ನೀ ಸೂತ್ರಧಾರಿ, ನಾ ಪಾತ್ರಧಾರಿ ದಡವ ಸೇರಿಸಯ್ಯ ಎಂಬ ಚಿತ್ರಗೀತೆಯನ್ನು (ಶೃತಿ ಸೇರಿದಾಗ) ಗುನುಗುತ್ತಾ ವಿಯೆಟ್ನಾಮಿನ ರಾಜಧಾನಿ ಹಾನೋಯ್ನ ತಾಂಗ್ ಲಾಂಗ್ ಥಿಯೇಟರ್ (Thong Long Theatre)ನಲ್ಲಿ ನಡೆಯಲಿದ್ದ ವಾಟರ್ ಪಪೆಟ್ ಶೋ...
ಗೆಳೆಯರೊಬ್ಬರು ಫೋನ್ ಸಂಭಾಷಣೆಯಲ್ಲಿ ನಿರತರಾಗಿ ಜೋರಾಗಿ ಕೂಗುತ್ತಿದ್ದರು. ನಾ ಕಂಡಂತೆ ಸಾಮಾನ್ಯವಾಗಿ ಅವರು ಅಷ್ಟು ಕಿರುಚುವುದಿಲ್ಲ. ‘ಏನೋ ಎಡವಟ್ಟಾಗಿದೆ’ ಎಂದುಕೊಂಡೆ. ಈ ಸಮಯದಲ್ಲಿ ಅವರನ್ನು ಕಾಣಲು ಬರಬಾರದಿತ್ತು ಎಂದೆನಿಸಿತು. ‘ಬಂದಾಗಿದೆ; ಇನ್ನು ಆ ಭೂತಕಾಲ ಪ್ರಪಂಚದ ಗೊಡವೆ ಬೇಡ’ವೆಂದು ಮುಂದಾಗುವುದಕ್ಕೆ ಸಿದ್ಧನಾದೆ. ಒಂದಷ್ಟು ಹೊತ್ತು ಮಾತಾಡಿ, ಫೋನಿಟ್ಟರು....
1 ಪುರುಷಾರ್ಥಗಳ ಸ್ಥಾನಮಾನ ನಮ್ಮ ಸಂಸ್ಕೃತಿಯಲ್ಲಿ ಧರ್ಮ, ಅರ್ಥ, ಕಾಮ ಮೋಕ್ಷಗಳೆಂಬ ಪುರುಷಾರ್ಥಗಳ ಪರಿಕಲ್ಪನೆ ಇದೆ. ಇವುಗಳನ್ನು ಪ್ರತಿಯೊಬ್ಬರೂ ಅತ್ಯಾವಶ್ಯಕವಾಗಿ ಭಾವಿಸಲೇ ಬೇಕಾದ ಜೀವನ ಮೌಲ್ಯಗಳೆಂದು ನಮ್ಮ ಸಂಸ್ಕೃತಿಯು ಹೇಳುತ್ತದೆ. ಬಸವಣ್ಣನವರ ಕಾಲದಲ್ಲಿ ಈ ಮೌಲ್ಯಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿರುವಂತಹವು ಎಂಬ ತಿಳುವಳಿಕೆ ಜನರಲ್ಲಿ ಇರಲಿಲ್ಲ. ಬದಲಿಗೆ...
ನಕ್ಕ ನಗುವೊಳುಬಿಂಬ ಸಂಬಂಧಮಾತಿನಷ್ಟೇ ಆಪ್ತನಗುವ ಅನುಬಂಧ ಸಣ್ಣ ಪರಿಚಯಮುಗ್ಧ ಹೃದಯಕ್ಕೆಪಾತ್ರ ಪರಿಭಾಷೆಮನದ ಮೌನಕ್ಕೆ ಉಳಿವ ಸ್ವಾನುಭವಪ್ರಖರ ಬೆಳಕುನಗುವ ಅಲೆಗಳಕುಣಿತ ಚುರುಕು ನೋವಿಗೂ ಸಾಂತ್ವಾನನಲಿವಿಗೆ ಆಹ್ವಾನಬದುಕು ನೂತನಭವದ ಬಾಳು ಚಿಂತನ ಗೆಲುವ ಮುನ್ನುಡಿಒಲವ ಕನ್ನಡಿಚೆಲುವು ಗೆದ್ದ ಅಡಿಹೃದಯ ಭಾವದ ಗುಡಿ -ನಾಗರಾಜ ಬಿ.ನಾಯ್ಕ. ಕುಮಟಾ +5
ನಿಮ್ಮ ಅನಿಸಿಕೆಗಳು…