• ಪ್ರವಾಸ

    ಅವಿಸ್ಮರಣೀಯ ಅಮೆರಿಕ : ಎಳೆ 84

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು…)ಕುದಿಯುವ ಗಂಧಕದ ಮುಂದೆ…. ಒಂದು ತಾಸಿಗಿಂತಲೂ ಹೆಚ್ಚು ಸಮಯ ನಡೆದರೂ ನಾವು ಗಮ್ಯ ತಲಪದಿದ್ದಾಗ, ಮುಂಭಾಗದಿಂದ ಬರುತ್ತಿದ್ದ…

  • ಪೌರಾಣಿಕ ಕತೆ

    ವಿಭೀಷಣ – ಧರ್ಮದ ಮೂರ್ತ ರೂಪ

    ವಾಲ್ಮೀಕಿ ಮಹರ್ಷಿಯು ಬರೆದ ರಾಮಾಯಣ ಮಹಾಕಾವ್ಯವು ಜೀವನದಲ್ಲಿ ನಾವು ಹೇಗಿರಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಸಂಬಂಧಗಳ ಸೂಕ್ಷ್ಮತೆ ಹಾಗು ಅದರ ನಿರ್ವಹಣೆಯ…

  • ಥೀಮ್-ಬರಹ

    ದೋಸೆ ವೈವಿಧ್ಯ

    ದೋಸೆಯೆಂದರೆ ಇಷ್ಟ ಪಡದವರು ಬಹಳ ಕಡಿಮೆ. ದಿನವೂ ದೋಸೆ ಕೊಟ್ಟರೂ ತಿನ್ನುವ ಭೂಪರೂ ಇದ್ದಾರೆ ಅಂದರೆ ಆಶ್ಚರ್ಯವೇನಿಲ್ಲ. ಈಗ ನಾನು…

  • ಬೆಳಕು-ಬಳ್ಳಿ

    ಅವಳು

    ಮನದಾಳದ ಬಯಕೆಗಳೆಲ್ಲಬೂದಿ ಮುಚ್ಚಿದ ಕೆಂಡದಂತೆತನ್ನೊಳಗೊಳಗೆ ಸುಡುತ್ತಿದ್ದರುಮುಗುಳ್ನಗಯೊಂದಿಗೆ ಸಾಗುವಳು. ತನ್ನಿಚ್ಚೆಯಂತೇನು ನಡೆಯದಿದ್ದರುಸಂಸಾರ ನೊಗವ ಹೊತ್ತುಕೊಂಡುತನ್ನವರಿಗಾಗಿ ಗಾಣದ ಎತ್ತಿನಂತೆಯೇಹಗಲಿರುಳೆನ್ನದೆ ದುಡಿಯುವಳು. ಯಾರಲ್ಲೂ ಏನ್ನನ್ನು…

  • ಬೆಳಕು-ಬಳ್ಳಿ

    ಸಿಕ್ಕಾಗ ಆಡಿಬಿಡೋಣ

    ಸಿಕ್ಕಾಗ ಆಡಿಬಿಡೋಣಪ್ರೀತಿಯ ಮಾತುಗಳನ್ನಏಕೆಂದರೆ ಉಸಿರುಯಾರದ್ದು ಎಷ್ಟು ಎಂದುಅಳೆಯಲು ಸಾಧ್ಯವಿಲ್ಲ ಅಂತರಂಗದಿ ಕುಳಿತ ಗಾಳಿಯಬಲೂನು ನಮ್ಮ ಜೀವಇಲ್ಲಿ ಮಾತಷ್ಟೇ ಆಪ್ತಜೀವಂತ ನೆನಪೊಳಗೆಒಮ್ಮೊಮ್ಮೆ…

  • ಕಾದಂಬರಿ

    ಕಿರುಕಾದಂಬರಿ : ‘ಸಂಜೆಯ ಹೆಜ್ಜೆಗಳು’- 7

    (ಹಿಂದಿನ ಸಂಚಿಕೆಯಿಂದ ಮುಂದುವರಿದುದು)‘ಯಾಕೋ ಹಾಗಂತೀಯ ನಾವು ಮದುವೆಯಾದಮೇಲೂ ಗೌರಿ-ಗಣೇಶನ ಹಬ್ಬಕ್ಕೆ ಬರ್‍ತಿರಲಿಲ್ವಾ? ಈಗ ಆ ಅಭ್ಯಾಸ ತಪ್ಪಿದೆ ಅಷ್ಟೆ ಮಕ್ಕಳು…

  • ಬೊಗಸೆಬಿಂಬ

    ಭಗವದ್ಗೀತಾ ಸಂದೇಶ

    ಸತ್ತ್ವ,ರಜಸ್ಸು, ತಮಸ್ಸು ಇವು ಮೂರು ಒಂದನ್ನು ಬಿಟ್ಟು ಇನ್ನೊಂದಿರುವುದಿಲ್ಲ. ಸಾತ್ವಿಕ ಅಲ್ಲದ್ದು ಎಂದರೆ ರಜಸ್ಸು ಮತ್ತು ತಮಸ್ಸು. ಜಗತ್ತಿನ ಆಗು-ಹೋಗುಗಳಿಗೆ…